ETV Bharat / state

ರಾಜ್ಯದಲ್ಲಿಂದು 886 ಮಂದಿಗೆ ಕೋವಿಡ್ ಸೋಂಕು: ಮೂವರು ಸಾವು

ಬೆಂಗಳೂರಿನಲ್ಲಿ ಇಂದು 608 ಮಂದಿಗೆ ಕೊರೊನಾ ಸೋಂಕು ತಗುಲಿದೆ. ರಾಜ್ಯಾದ್ಯಂತ ಸೋಂಕಿನಿಂದ ಮೂವರು ಮೃತಪಟ್ಟಿದ್ದಾರೆ. 8,764 ಸಕ್ರಿಯ ಪ್ರಕರಣಗಳಿವೆ.

Etv Bharatkarnataka-covid-report
Etv Bharatರಾಜ್ಯದಲ್ಲಿಂದು 886 ಮಂದಿಗೆ ಕೋವಿಡ್ ಸೋಂಕು : ಮೂವರು ಸಾವು
author img

By

Published : Aug 17, 2022, 9:58 PM IST

ಬೆಂಗಳೂರು: ರಾಜ್ಯದಲ್ಲಿ 886 ಮಂದಿಗೆ ಕೋವಿಡ್​​ ಸೋಂಕು ದೃಢಪಟ್ಟಿದೆ. 1,999 ಜನರು ವೈರಸ್​ನಿಂದ ಗುಣಮುಖರಾಗಿದ್ದಾರೆ. ಸೋಂಕಿನಿಂದ ಮೂವರು ಮೃತಪಟ್ಟಿದ್ದು, 8,764 ಸಕ್ರಿಯ ಪ್ರಕರಣಗಳಿವೆ.

ರಾಜ್ಯದಲ್ಲಿ ಸೋಂಕಿತರ ಪ್ರಮಾಣ ಶೇ. 4.06, ವಾರದ ಸೋಂಕಿತರ ಪ್ರಮಾಣ ಶೇ. 6.36 ಹಾಗೂ ವಾರದ ಸಾವಿನ ಪ್ರಮಾಣ ಶೇ. 0.27 ಇದೆ. ವಿಮಾನ ನಿಲ್ದಾಣದಿಂದ 3,758 ಮಂದಿ ತಪಾಸಣೆಗೆ ಒಳಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಇಂದು 608 ಮಂದಿಗೆ ಕೊರೊನಾ ತಗುಲಿದೆ. 1,280 ಮಂದಿ ಚೇತರಿಸಿಕೊಂಡಿದ್ದಾರೆ. ಕೋವಿಡ್​ಗೆ ಒಬ್ಬ ಮೃತಪಟ್ಟಿದ್ದು, 5,999 ಸಕ್ರಿಯ ಪ್ರಕರಣಗಳಿವೆ. ಇದುವರೆಗೆ ಕೋವಿಡ್​​ ಸೋಂಕಿನಿಂದ 16,980 ಜನರು ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ನಿಲ್ಲದ ಡ್ರಗ್ಸ್ ಅಮಲು.. ಆರೋಗ್ಯದ ಮೇಲೆ ಬೀರುವ ಪರಿಣಾಮಗಳೇನು?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.