ETV Bharat / state

ರಾಜ್ಯದಲ್ಲಿಂದು 1159 ಮಂದಿಗೆ COVID​ ದೃಢ; 21 ಸೋಂಕಿತರು ಸಾವು - ಕರ್ನಾಟಕ ಕೋವಿಡ್​ ಸುದ್ದಿ 2021

ರಾಜ್ಯದಲ್ಲಿಂದು ಸಕ್ರಿಯ ಪ್ರಕರಣಗಳು 18,412 ರಷ್ಟು ದಾಖಲಾಗಿದ್ದು, ಒಟ್ಟು ಸೋಂಕಿತರ ಪ್ರಮಾಣ 29,50,604 ಕ್ಕೆ ಏರಿಕೆ ಕಂಡಿದೆ.

karnataka-covid-report-bulletin
ಕೊರೊನಾ
author img

By

Published : Sep 1, 2021, 7:08 PM IST

ಬೆಂಗಳೂರು: ರಾಜ್ಯದಲ್ಲಿಂದು 1,75,319 ಜನರಿಗೆ ಕೊರೊನಾ ತಪಾಸಣೆ ನಡೆಸಲಾಗಿದ್ದು, ಇದರಲ್ಲಿ 1159 ಮಂದಿಗೆ ಸೋಂಕು ದೃಢಪಟ್ಟಿದೆ.

ಪರಿಣಾಮ ಒಟ್ಟು ಸೋಂಕಿತರ ಪ್ರಮಾಣ 29,50,604 ಕ್ಕೆ ಏರಿಕೆ ಕಂಡಿದೆ. ಪಾಸಿಟಿವಿಟಿ ದರ 0.66% ರಷ್ಟು ದಾಖಲಾಗಿದೆ. ಇಂದು 1112 ಸೋಂಕಿತರು ಗುಣಮುಖರಾಗಿದ್ದು, ಇಲ್ಲಿಯವರೆಗೆ 28,94,827 ಜನರು ಡಿಸ್ಚಾರ್ಜ್​ ಆಗಿದ್ದಾರೆ.

ಇತ್ತ ಸಕ್ರಿಯ ಪ್ರಕರಣಗಳು 18,412 ರಷ್ಟು ದಾಖಲಾಗಿವೆ. ಅಲ್ಲದೆ, 21 ಮಂದಿ ಮೃತಪಟ್ಟಿದ್ದಾರೆ. ಪರಿಣಾಮ ಒಟ್ಟು ಸಾವಿನ ಸಂಖ್ಯೆ 37,339 ಕ್ಕೆ ಏರಿದೆ. ಸಾವಿನ ಪ್ರಮಾಣ 2.05% ರಷ್ಟು ದಾಖಲಾಗಿದೆ. ವಿಮಾನ ನಿಲ್ದಾಣದಿಂದ 828 ಪ್ರಯಾಣಿಕರು ಆಗಮಿಸಿ ತಪಾಸಣೆಗೊಳಪಟ್ಟಿದ್ದಾರೆ. 79 ಪ್ರಯಾಣಿಕರು ಯುಕೆಯಿಂದ ಆಗಮಿಸಿದ್ದಾರೆ.

ರೂಪಾಂತರಿ ವೈರಸ್ ಅಪ್​ಡೇಟ್ಸ್​

1)ಡೆಲ್ಟಾ ( Delta/B.617.2) - 1092
2)ಅಲ್ಪಾ(Alpha/B.1.1.7) - 155
3) ಕಪ್ಪಾ (Kappa/B.1.617) 160
4) ಬೇಟಾ ವೈರಸ್ (BETA/B.1.351) -7
5) ಡೆಲ್ಟಾ ಪ್ಲಸ್(Delta plus/B.1.617.2.1(AY.1) -4 ಮಂದಿ
6) ಈಟಾ (ETA/B.1.525) - 1

ಓದಿ: ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚು ಶುಲ್ಕ ಪಡೆಯುವ ಕಾಲೇಜುಗಳ ವಿರುದ್ಧ ಕ್ರಮ : ಸಚಿವ ಬಿ.ಸಿ. ನಾಗೇಶ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.