ETV Bharat / state

ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ: ಹಳೇ ದಾಖಲೆ ಉಡಿಸ್, 14 859 ಮಂದಿಗೆ ಸೋಂಕು - ಹಳೇ ದಾಖಲೆ ಉಡಿಸ್, 14 859 ಮಂದಿಗೆ ಸೋಂಕು

ನಿನ್ನೆ ಸೋಂಕಿತರ ಸಂಖ್ಯೆ 14 ಸಾವಿರ ಗಡಿದಾಟಿತ್ತು. ಸೋಂಕಿಗೆ ಬಲಿಯದವರ ಸಂಖ್ಯೆ ಕೂಡ ಏರಿದ್ದು, ಇಂದು 78 ಮಂದಿ ಮೃತ ಪಟ್ಟಿದ್ದಾರೆ.

ರಾಜ್ಯದಲ್ಲಿ ಮತ್ತೊಮ್ಮೆ ಕೊರೊನಾ ಸ್ಫೋಟ: ಹಳೇ ದಾಖಲೆ ಉಡಿಸ್, 14 859 ಮಂದಿಗೆ ಸೋಂಕು

author img

By

Published : Apr 16, 2021, 6:36 PM IST

ಬೆಂಗಳೂರು: ರಾಜ್ಯದಲ್ಲಿಂದು ಮತ್ತೊಮ್ಮೆ ಕೊರೊನಾ ಸ್ಫೋಟಗೊಂಡಿದ್ದು ಇಂದು ಒಂದೇ ದಿನ 14,859 ಮಂದಿಗೆ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 11,24,509 ಕ್ಕೆ ಏರಿಕೆ ಆಗಿದೆ.

ನಿನ್ನೆ ಕೂಡ‌ ಸೋಂಕಿತರ ಸಂಖ್ಯೆ 14 ಸಾವಿರ ಗಡಿದಾಟಿತ್ತು. ಇತ್ತ ಸೋಂಕಿಗೆ ಬಲಿಯದವರ ಸಂಖ್ಯೆ ಕೂಡ ಏರಿದ್ದು, ಇಂದು 78 ಮಂದಿ ಮೃತ ಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ 13,190ಕ್ಕೆ ಏರಿಕೆ ಆಗಿದೆ.

10ಲಕ್ಷಕ್ಕೂ ಹೆಚ್ಚು ಸೋಂಕಿತರು ಗುಣಮುಖ:

ಇಂದು 4,031 ಮಂದಿ ಗುಣಮುಖರಾಗಿದ್ದು, ಇವರೆಗೆ 10,03,985 ಮಂದಿ ಬಿಡುಗಡೆ ಆಗಿದ್ದಾರೆ. ಇತ್ತ ಮತ್ತೆ ಸಕ್ರಿಯ ಪ್ರಕರಣಗಳು 1,07,315 ಕ್ಕೆ ಏರಿದ್ದು 577 ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.‌ ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳ ಶೇಕಡವಾರು 11.11% ರಷ್ಟು ಇದ್ದರೆ ಮೃತ ಪಟ್ಟವರ ಪ್ರಮಾಣ ಶೇ. 0.52% ರಷ್ಟು ಏರಿದೆ . ಯುಕೆಯಿಂದ 249 ಮಂದಿ ಆಗಮಿಸಿದ್ದು, ಕೋವಿಡ್ ತಪಾಸಣೆಗೆ ಒಳಪಟ್ಟಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.