ETV Bharat / state

ರಾಜ್ಯದ ಕೆಲವೆಡೆ ಮಳೆ ಸಾಧ್ಯತೆ - Karnataka climate Report 2021

ಬೀದರ್, ಕಲಬುರಗಿ ಭಾಗಗಳಲ್ಲಿ 18 ಅಥವಾ 19ಕ್ಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಕೆ.ಪಾಟೀಲ್ ತಿಳಿಸಿದ್ದಾರೆ.

karnataka-climate-report-2021
ಸಿ. ಕೆ ಪಾಟೀಲ್
author img

By

Published : Mar 17, 2021, 9:43 PM IST

ಬೆಂಗಳೂರು: ರಾಜ್ಯದ ಕರಾವಳಿ, ದಕ್ಷಿಣ ಒಳನಾಡಿನಲ್ಲಿ ಮಾರ್ಚ್ 18-21 ನಡುವೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ನಿರ್ದೇಶಕ ಸಿ.ಕೆ.ಪಾಟೀಲ್ ತಿಳಿಸಿದ್ದಾರೆ.

ಸಿ.ಕೆ.ಪಾಟೀಲ್

ರಾಜ್ಯದಲ್ಲಿ ಬಹುತೇಕ‌‌‌ ಇನ್ನು ಎರಡು ದಿನಗಳ ಕಾಲ ಒಣ ಹವೆ‌ ಇರಲಿದೆ. ಈಗಾಗಲೇ ಶೇ. 37° ಗರಿಷ್ಠ ತಾಪಮಾನ ಕಲಬುರಗಿಯಲ್ಲಿ ಕಂಡು ಬಂದಿದೆ. ಇದರ ಜೊತೆಗೆ ಕೊಪ್ಪಳ, ರಾಯಚೂರು, ಬೆಳಗಾವಿ,‌ ಧಾರವಾಡದಲ್ಲಿ ಶೇ. 35° ತಾಪಮಾನವಿರಲಿದೆ. ಮಂಡ್ಯ, ಚಿತ್ರದುರ್ಗ, ಬೆಂಗಳೂರಿನಲ್ಲಿ ಶೇ. 34° ತಾಪಮಾನ ದಾಖಲಾಗಿದೆ ಎಂದರು.

ಓದಿ: ಬೆಂಗಳೂರು, ಗಡಿ ಜಿಲ್ಲೆ ಕಲಬುರಗಿ, ಬೀದರ್​ನಲ್ಲಿ ಹೆಚ್ಚು ಗಮನ ಹರಿಸಿ: ಸಿಎಂಗೆ ಪ್ರಧಾನಿ ಮೋದಿ ಸೂಚನೆ

ವಿಜಯಪುರ, ಕರಾವಳಿ ಭಾಗದಲ್ಲಿ ಶೇ. 36° ತಾಪಮಾನ‌ ದಾಖಲಾಗಿದೆ.‌ ರಾಜ್ಯದ ಉತ್ತರ ಭಾಗದಲ್ಲಿ ಒಣ ಹವೆ ಇರಲಿದ್ದು, ಬೀದರ್, ಕಲಬುರಗಿ ಭಾಗಗಳಲ್ಲಿ 18 ಅಥವಾ 19ಕ್ಕೆ ಮಳೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.