ETV Bharat / state

ಬಜೆಟ್​ 2020: ಹಿರಿಯ ನಾಗರಿಕರಿಗಾಗಿ 'ಜೀವನ ಚೈತ್ರ ಯಾತ್ರೆ', ಸುಧಾಮೂರ್ತಿ ನೇತೃತ್ವದಲ್ಲಿ ಟೂರಿಸಂ ಟಾಸ್ಕ್​ಫೋರ್ಸ್​ - ಕರ್ನಾಟಕ ರಾಜ್ಯ ಬಜೆಟ್​ 2020

ಹೊಸ ಪ್ರವಾಸೋದ್ಯಮ ನೀತಿಗೆ ಈ ಬಾರಿಯ ಬಜೆಟ್​ನಲ್ಲಿ ಚಾಲನೆ ನೀಡಲಾಗಿದೆ. ಸುಧಾಮೂರ್ತಿ ನೇತೃತ್ವದಲ್ಲಿ ‘ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆ’ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

karnataka budget
ಪ್ರವಾಸೋದ್ಯಮ ಕಾರ್ಯಪಡೆ
author img

By

Published : Mar 5, 2020, 1:17 PM IST

ಬೆಂಗಳೂರು: ಹೊಸ ಪ್ರವಾಸೋದ್ಯಮ ನೀತಿಗೆ ಈ ಬಾರಿಯ ಬಜೆಟ್​ನಲ್ಲಿ ಚಾಲನೆ ನೀಡಲಾಗಿದೆ. ಸುಧಾಮೂರ್ತಿ ನೇತೃತ್ವದಲ್ಲಿ ‘ಕರ್ನಾಟಕ ಪ್ರವಾಸೋದ್ಯಮ ಕಾರ್ಯಪಡೆ’ ಸ್ಥಾಪನೆ ಮಾಡಲು ನಿರ್ಧರಿಸಲಾಗಿದೆ.

ಪ್ರವಾಸಿಗರ ಆಕರ್ಷಣೆಗೆ ₹ 100 ಕೋಟಿ, ಪ್ರವಾಸೋದ್ಯಮದ ಅಭಿವೃದ್ಧಿಗೆ ₹ 500 ಕೋಟಿ ಅನುದಾನ ನೀಡಲಾಗಿದೆ.

ಹಿರಿಯರಿಗೆ ಪ್ರವಾಸ ಭಾಗ್ಯ:

ರಾಜ್ಯ ಪ್ರವಾಸೋದ್ಯಮ ನಿಗಮ, ರೈಲ್ವೆ ಇಲಾಖೆಯ ಐಆರ್‌ಸಿಟಿಸಿ ಸಹಯೋಗದಲ್ಲಿ 60 ವರ್ಷ ಮೀರಿದ ಬಡ ಫಲಾನುಭವಿಗಳಿಗಾಗಿ
₹ 20 ಕೋಟಿ ವೆಚ್ಚದಲ್ಲಿ ‘ಜೀವನ ಚೈತ್ರ ಯಾತ್ರೆ’ ಆರಂಭಿಸಲು ಕ್ರಮ.

ಪ್ರಾದೇಶಿಕ ಅಸಮತೋಲನ ನಿವಾರಣೆ, ಕೃಷಿ, ಕೈಗಾರಿಕೆ, ಪ್ರವಾಸೋದ್ಯಮಕ್ಕೆ ನಮ್ಮ ಸರ್ಕಾರ ಹೆಚ್ಚು ಒತ್ತು ನೀಡುತ್ತಿದೆ. ಕೌಶಲ್ಯ ಅಭಿವೃದ್ಧಿ ಮೂಲಕ ನಿರುದ್ಯೋಗ ನಿವಾರಣೆಗೆ ಗಮನ ನೀಡುತ್ತಿದ್ದೇವೆ ಎಂದು ಬಿಎಸ್​ವೈ ಬಜೆಟ್​ ಮಂಡನೆ ವೇಳೆ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.