ETV Bharat / state

% ಹೊಡೆದ ಮೇಲೆ ನಿಮ್ಮ ತಂದೆ ' ಪುಕ್ಸಟ್ಟೆ' ಆಗಲು ಸಾಧ್ಯವೇ? ಜೆಡಿಎಸ್ ತಿರುಗೇಟು

ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಪುತ್ರ ವಿಜಯೇಂದ್ರ ಹೇಳಿರುವುದಕ್ಕೆ ಜೆಡಿಎಸ್ ವ್ಯಂಗ್ಯವಾಡಿದೆ.

author img

By

Published : Oct 1, 2019, 11:25 PM IST

ವಿಜಯೇಂದ್ರರಿಗೆ ಟ್ವೀಟ್ ನಲ್ಲಿ ಜೆಡಿಎಸ್ ತಿರುಗೇಟು

ಬೆಂಗಳೂರು : ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಪುತ್ರ ವಿಜಯೇಂದ್ರ ಹೇಳಿರುವ ಬೆನ್ನಲ್ಲೇ ಜೆಡಿಎಸ್ ವ್ಯಂಗ್ಯವಾಡಿದೆ.

  • ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ, ಬಿಜೆಪಿ 'ವರಿಷ್ಠ'(?) ವಿಜಯೇಂದ್ರ ಹೇಳಿದ್ದಾರೆ‌.ಹೌದು ವರಿಷ್ಠರೇ,ವರ್ಗಾವಣೆಗೆ ದುಡ್ಡು,ಬಿಲ್ಡರ್ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ 'ಪುಕ್ಸಟ್ಟೆ' ಆಗಲು ಸಾಧ್ಯವೇ? #ಪುಕ್ಸಟ್ಟೆCM

    — Janata Dal Secular (@JanataDal_S) October 1, 2019 " class="align-text-top noRightClick twitterSection" data=" ">

ಹೌದು ವರಿಷ್ಠರೇ, ವರ್ಗಾವಣೆಗೆ ದುಡ್ಡು, ಬಿಲ್ಡರ್ ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್ ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ ' ಪುಕ್ಸಟ್ಟೆ' ಆಗಲು ಸಾಧ್ಯವೇ? ಎಂದು ಟ್ವೀಟ್ ನಲ್ಲಿ ಜೆಡಿಎಸ್ ತಿರುಗೇಟು ನೀಡಿದೆ.

Intro:ಬೆಂಗಳೂರು : ಯಡಿಯೂರಪ್ಪ ಅವರು 'ಪುಕ್ಸಟ್ಟೆ' ಮುಖ್ಯಮಂತ್ರಿ ಆಗಿಲ್ಲ ಎಂದು ಅವರ ಸುಪುತ್ರ, ಬಿಜೆಪಿ ' ವರಿಷ್ಠ' (?) ವಿಜಯೇಂದ್ರ ಹೇಳಿದ್ದಾರೆ ಎಂದು ಜೆಡಿಎಸ್ ವ್ಯಂಗ್ಯವಾಡಿದೆ.Body:ಹೌದು ವರಿಷ್ಠರೇ, ವರ್ಗಾವಣೆಗೆ ದುಡ್ಡು, ಬಿಲ್ಡರ್ ಗಳಿಂದ ದುಡ್ಡು, ರಿಯಲ್ ಎಸ್ಟೇಟ್ ದಂಧೆಕೋರರಿಂದ ದುಡ್ಡು, ಕಂಟ್ರಾಕ್ಟರ್ ಗಳಿಂದ ಪರ್ಸಂಟೇಜ್ ಹೊಡೆದ ಮೇಲೆ ನಿಮ್ಮ ತಂದೆ ' ಪುಕ್ಸಟ್ಟೆ' ಆಗಲು ಸಾಧ್ಯವೇ? ಎಂದು ಟ್ವೀಟ್ ನಲ್ಲಿ ಜೆಡಿಎಸ್ ತಿರುಗೇಟು ನೀಡಿದೆ. Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.