ಬೆಂಗಳೂರು : ಬಿಜೆಪಿ - ಎನ್ಸಿಪಿ ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವೇನಲ್ಲ ಎಂದು ಜೆಡಿಎಸ್ ರಾಷ್ಟ್ರೀಯ ವಕ್ತಾರ ರಮೇಶ್ ಬಾಬು ಹೇಳಿದ್ದಾರೆ.
-
ಬಿಜೆಪಿ NCP ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವಲ್ಲ. ಆದರೆ NCPಗೆ ರಾಜಕೀಯವಾಗಿ ಹೆಚ್ಚು ಲಾಭ ಉಪಮುಖ್ಯಮಂತ್ರಿ ಸ್ಥಾನ, ಕೇಂದ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು. ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. NCP ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ
— Ramesh Babu (@Exmlc) November 23, 2019 " class="align-text-top noRightClick twitterSection" data="
">ಬಿಜೆಪಿ NCP ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವಲ್ಲ. ಆದರೆ NCPಗೆ ರಾಜಕೀಯವಾಗಿ ಹೆಚ್ಚು ಲಾಭ ಉಪಮುಖ್ಯಮಂತ್ರಿ ಸ್ಥಾನ, ಕೇಂದ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು. ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. NCP ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ
— Ramesh Babu (@Exmlc) November 23, 2019ಬಿಜೆಪಿ NCP ಮಹಾರಾಷ್ಟ್ರ ಸಮ್ಮಿಶ್ರ ಸರ್ಕಾರ ರಚನೆ ಆಶ್ಚರ್ಯವಲ್ಲ. ಆದರೆ NCPಗೆ ರಾಜಕೀಯವಾಗಿ ಹೆಚ್ಚು ಲಾಭ ಉಪಮುಖ್ಯಮಂತ್ರಿ ಸ್ಥಾನ, ಕೇಂದ್ರದಲ್ಲಿ ರಾಜ್ಯ ಸರ್ಕಾರದಲ್ಲಿ ಮಂತ್ರಿಗಳು. ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. NCP ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ
— Ramesh Babu (@Exmlc) November 23, 2019
ಈ ಕುರಿತು ಟ್ವೀಟ್ ಮಾಡಿರುವ ಅವರು, ಎನ್ಸಿಪಿಗೆ ರಾಜಕೀಯವಾಗಿ ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚು ಲಾಭ. ರಾಜ್ಯ ಸರ್ಕಾರದಲ್ಲಿ ಇದು ಅಧಿಕಾರಕ್ಕಾಗಿ ಎಂದು ತಳ್ಳಿ ಹಾಕುವಂತಿಲ್ಲ. ಇದು ರಾಷ್ಟ್ರ ರಾಜಕಾರಣದಲ್ಲಿ ಮುಂದೆ ಆಗಬಹುದಾದ ಬದಲಾವಣೆಗಳಿಗೆ ಉದಾಹರಣೆ. ಎನ್ಸಿಪಿ ಪಥ ಬದಲಾವಣೆ ಬಿಜೆಪಿಯ ಈಗಿನ ಲಾಭ ಎಂದು ಹೇಳಿದ್ದಾರೆ.