ETV Bharat / state

ಕೊರೊನಾ‌ ಸೋಂಕಿಗೆ ಇನ್‌ಸ್ಪೆಕ್ಟರ್ ಬಲಿ

author img

By

Published : Sep 15, 2020, 4:46 PM IST

ಬೆಂಗಳೂರಿನ ವಿಲ್ಸನ್​ ಗಾರ್ಡನ್​ನ ಇನ್​ಸ್ಪೆಕ್ಟರ್ ಮೀರ್​ ಗೌಸ್​ ಎಂಬುವವರು​ ಕೊರೊನಾ ಸೋಂಕಿನಿಂದ ಇಂದು ಮೃತಪಟ್ಟಿದ್ದಾರೆ.

inspector died due to corona
ಮೃತ ಇನ್​ಸ್ಪೆಕ್ಟರ್​ ಮೀರ್​ ಗೌಸ್

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಇನ್​ಸ್ಪೆಕ್ಟರ್​ ಮೀರ್​ ಗೌಸ್ (55)​ ಅವರಿಗೆ ಕೊರೊನಾ ಸೋಂಕು ತಗುಲಿದ ಪರಿಣಾಮ ಇಂದು ಕೊನೆಯುಸಿರೆಳೆದಿದ್ದಾರೆ.

inspector died due to corona
ಮೃತ ಇನ್​ಸ್ಪೆಕ್ಟರ್​ ಮೀರ್​ ಗೌಸ್

ವಿಲ್ಸನ್ ಗಾರ್ಡನ್​ನ ಇನ್​ಸ್ಪೆಕ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಕೆಲ ದಿನಗಳ ಹಿಂದೆ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ‌ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ವಾರ ಕೊರೊನಾ ಪರೀಕ್ಷೆಗೆ‌ ಮಾಡಿದಾಗ, ಸೋಂಕು ತಗುಲಿರುವುದು ದೃಢಪಟ್ಟಿತ್ತು.

ದುರದೃಷ್ಟವಶಾತ್ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಮೀರ್​ ಗೌಸ್​ ಅವರು ಪೊಲೀಸರು, ಆಪ್ತರು, ಅಪಾರ ಬಂಧುಗಳನ್ನು ಹೊಂದಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.