ETV Bharat / state

ರೈಲಿನಲ್ಲಿ ಯುವಕನ ಅಸಭ್ಯ ವರ್ತನೆ .. ಫೇಸ್​ಬುಕ್​ನಲ್ಲಿ ನೋವು ತೋಡಿಕೊಂಡ ಯುವತಿ - etv bharat

ಕಾಮುಕನೊಬ್ಬ ರೈಲಿನಲ್ಲಿ ನಿದ್ರಿಸುತ್ತಿದ್ದ ಯುವತಿ ಟಚ್​ ಮಾಡಿದ ಯುವಕ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : May 21, 2019, 1:38 PM IST

ಬೆಂಗಳೂರು: ಕಾಮುಕನೊಬ್ಬ ರೈಲಿನಲ್ಲಿ ನಿದ್ರಿಸುತ್ತಿದ್ದ ಯುವತಿಯನ್ನು ಮುಟ್ಟಿದ್ದಲ್ಲದೇ ಅಸಭ್ಯವಾಗಿ ವರ್ತಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.

ಮೇ 18ರ ಸಂಜೆ ಕಾಡುಗೋಡಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಯುವತಿಯು ಅಂದು ತನ್ನ ಕೆಲಸ ಮುಗಿಸಿಕೊಂಡು ರೈಲಿನಲ್ಲಿ ಹೋಗುತ್ತಿದ್ದಾಗ ಅದೇ ಬೋಗಿಯಲ್ಲಿದ್ದ ಕಾಮುಕ, ಅವಳು ನಿದ್ರೆಗೆ ಜಾರುತ್ತಿದ್ದಂತೆ ಆಕೆಯನ್ನು ಮುಟ್ಟಿ ವಿಕೃತಿ ಮೆರೆದಿದ್ದಾನೆ ಎನ್ನಲಾಗಿದೆ. ಇಷ್ಟಕ್ಕೇ ಸುಮ್ಮನಿರದ ಕಾಮುಕ, ತೀರಾ ಅಸಭ್ಯವಾಗಿ ವರ್ತಿಸಿದ್ದಾನಂತೆ. ಇದರಿಂದ ಗಾಬರಿಗೊಂಡ ಯುವತಿ, ತನ್ನ ಗೆಳತಿಯನ್ನ ಕರೆಯುತ್ತಿದ್ದಂತೆ ಕಾಮುಕ ಅಲ್ಲಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಇನ್ನು ಈ ಬಗ್ಗೆ ದೂರು ಕೊಡಲು ಠಾಣೆಯಿಂದ ಠಾಣೆಗೆ ಅಲೆದಾಡಿದ ಯುವತಿ, ತನ್ನ ಮೇಲೆ ಆಗಿರುವ ಲೈಂಗಿಕ ದೌರ್ಜನ್ಯದ ಬಗ್ಗೆ ಫೇಸ್​ಬುಕ್​ನಲ್ಲಿ ಅಳಲು ತೋಡಿಕೊಂಡಿದ್ದಾಳೆ. ಅಲ್ಲದೇ ಇದನ್ನು ರೈಲ್ವೆ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಯುವತಿ ಟ್ಯಾಗ್​ ಕೂಡಾ ಮಾಡಿದ್ದಾಳೆ.

Intro:KN_BNG_03_21_RAIlWAY_BHAVYA_7204498

ರೈಲಿನಲ್ಲಿ ಪ್ರಯಾಣಿಸೋ ವೇಳೆ ನಿದ್ರೆಗೆ ಜಾರುವ ಮುನ್ನಾ ಹುಷಾರ್‌‌..!
ನಿದ್ರೆ ಮಾಡ್ತಿರೋ ಸುಂದರ ಯುವತಿಯರನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಕಾಮುಕರು..!

ಭವ್ಯ blur madi photo

.ಆರಾಮು ಜರ್ನಿ ಎಂದು ಹೆಚ್ಚಿನ‌ ಮಂದಿ ರೈಲು ಜರ್ನಿಯನ್ನ ಇಷ್ಟ‌ಪಡ್ತಾರೆ. ಆದ್ರೆ ಈಗ ರೈಲಿನಲ್ಲಿ‌ ಜರ್ನಿ‌ಎಷ್ಟು ಸೇಫ್ ಅನ್ನೋದನ್ನ ನಿರ್ಧಾರ‌ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಕಾಮುಕ
ಟ್ರೈನಿನಲ್ಲಿ ನಿದ್ರಿಸುತ್ತಿದ್ದ ಯುವತಿಯ ಹಿಂಭಾಗ ಮುಟ್ಟಿದ್ದಲ್ಲದೇ,
ತನ್ನ ಮರ್ಮಾಂಗವನ್ನ ತೋರಿಸಿ ವಿಕೃತಿ ಮೆರೆದ ಘಟನೆ
ಕಳೆದ ಮೇ ೧೮ ರ ಸಂಜೆ ಕಾಡುಗೋಡಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ನಡೆದಿದೆ.

ರೈಲಿನಲ್ಲಿ‌ ೧೮ ರ ಸಂಜೆ ಕೆಲ್ಸ ಮುಗಿಸಿ ಮನೆಗೆ ತೆರಳುತ್ತಿದ್ಳು.
ಈ ವೇಳೆ ರೈಲಿನಲ್ಲಿ ನಿದ್ರೆಗೆ ಜಾರಿದ್ದಾಳೆ ಯುವತಿ ನಿದ್ರೆಗೆ ಜಾರಿದಾಗ ಆಕೆಯ ಹಿಂಭಾಗವನ್ನ ಮುಟ್ಟಿದ್ದಾನೆ ೫೫ ವರ್ಷದ ಕಾಮುಕ .ನಂತ್ರ ತಕ್ಷಣ ಯುವತಿಗೆ ಎಚ್ಚರ ಆಗ್ತಿದ್ದಂತೆ ಆಕೆಯ ಕಡೆಗೆ ತನ್ನ ಮರ್ಮಾಂಗ ಪ್ರದರ್ಶನ ಮಾಡಿದ್ದಾನೆ. ಗಾಬರಿಗೊಂಡ ಯುವತಿ ನಂತ್ರ ರೈಲಿನ ಪಕ್ಕದ ಕೋಚ್ ನಲ್ಲಿದ್ದ ತನ್ನ ಗೆಳತಿಯರನ್ನ ಕರಿದಿದ್ದಾಳೆ.

ಈ ವೇಳೆ ಅಲ್ಲಿಂದ ಕಾಮುಕ ಆಸಾಮಿ‌ ಎಸ್ಕೇಪ್ ಆಗಿದ್ದಾನೆ. ಕೂಡಲೇ ಯುವತಿ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲುತೆರಳಿದಾಗ ಪೊಲೀಸರು ಘಟನೆ ನಡೆದಿದ್ದು ಕಾಡುಗೋಡಿ ಲಿಮಿಟ್ಸ್ ನಲ್ಲಿ ಎಂದು ವಾಪಸ್ಸು ಕಳಿಸಿದ್ದರೆ.. ಕಾಡುಗೋಡಿ ಠಾಣೆಗೆ ಬಂದು ದೂರು ನೀಡಲು ಮುಂದಾದಾಗ ರೈಲ್ವೆ ಪೊಲೀಸ್ ಠಾಣೆಗೆ ಸಿಬ್ಬಂದಿಗಳು ಕಳಿಸಿದ್ದಾರೆ.ನಂತ್ರ ರೈಲ್ವೆ ಪೊಲೀಸರ ಬಳಿ ದೂರು ನೀಡಲು ತೆರಳಿದಾಗ ಆತನ ಹೆಸರೇನು..? ನಿನ್ನ ಬಳಿ ಪೊಟೊ ಅಡ್ರೆಸ್ ಇದ್ಯ ಅಂತ ಉಡಾಫೆ ತೋರಿದ ಹಿನ್ನೆಲೆ ತನ್ನ ಫೇಸ್ಬುಕ್ ಅಕೌಂಟ್ ನಲ್ಲಿ ಅಳಲು ತೋಡಿಕೊಂಡಿರೋ ಯುವತಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಫೇಸ್ಬುಕ್ ನಲ್ಲಿ ಬರೆದು ರೈಲ್ವೆ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾರೆ.

Body:ರೈಲಿನಲ್ಲಿ ಪ್ರಯಾಣಿಸೋ ವೇಳೆ ನಿದ್ರೆಗೆ ಜಾರುವ ಮುನ್ನಾ ಹುಷಾರ್‌‌..!
ನಿದ್ರೆ ಮಾಡ್ತಿರೋ ಸುಂದರ ಯುವತಿಯರನ್ನೇ ಟಾರ್ಗೆಟ್ ಮಾಡ್ತಿದ್ದಾರೆ ಕಾಮುಕರು..!

ಭವ್ಯ

.ಆರಾಮು ಜರ್ನಿ ಎಂದು ಹೆಚ್ಚಿನ‌ ಮಂದಿ ರೈಲು ಜರ್ನಿಯನ್ನ ಇಷ್ಟ‌ಪಡ್ತಾರೆ. ಆದ್ರೆ ಈಗ ರೈಲಿನಲ್ಲಿ‌ ಜರ್ನಿ‌ಎಷ್ಟು ಸೇಫ್ ಅನ್ನೋದನ್ನ ನಿರ್ಧಾರ‌ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಯಾಕಂದ್ರೆ ಕಾಮುಕ
ಟ್ರೈನಿನಲ್ಲಿ ನಿದ್ರಿಸುತ್ತಿದ್ದ ಯುವತಿಯ ಹಿಂಭಾಗ ಮುಟ್ಟಿದ್ದಲ್ಲದೇ,
ತನ್ನ ಮರ್ಮಾಂಗವನ್ನ ತೋರಿಸಿ ವಿಕೃತಿ ಮೆರೆದ ಘಟನೆ
ಕಳೆದ ಮೇ ೧೮ ರ ಸಂಜೆ ಕಾಡುಗೋಡಿ ಬಳಿ ಚಲಿಸುತ್ತಿದ್ದ ರೈಲಿನಲ್ಲಿ ನಡೆದಿದೆ.

ರೈಲಿನಲ್ಲಿ‌ ೧೮ ರ ಸಂಜೆ ಕೆಲ್ಸ ಮುಗಿಸಿ ಮನೆಗೆ ತೆರಳುತ್ತಿದ್ಳು.
ಈ ವೇಳೆ ರೈಲಿನಲ್ಲಿ ನಿದ್ರೆಗೆ ಜಾರಿದ್ದಾಳೆ ಯುವತಿ ನಿದ್ರೆಗೆ ಜಾರಿದಾಗ ಆಕೆಯ ಹಿಂಭಾಗವನ್ನ ಮುಟ್ಟಿದ್ದಾನೆ ೫೫ ವರ್ಷದ ಕಾಮುಕ .ನಂತ್ರ ತಕ್ಷಣ ಯುವತಿಗೆ ಎಚ್ಚರ ಆಗ್ತಿದ್ದಂತೆ ಆಕೆಯ ಕಡೆಗೆ ತನ್ನ ಮರ್ಮಾಂಗ ಪ್ರದರ್ಶನ ಮಾಡಿದ್ದಾನೆ. ಗಾಬರಿಗೊಂಡ ಯುವತಿ ನಂತ್ರ ರೈಲಿನ ಪಕ್ಕದ ಕೋಚ್ ನಲ್ಲಿದ್ದ ತನ್ನ ಗೆಳತಿಯರನ್ನ ಕರಿದಿದ್ದಾಳೆ.

ಈ ವೇಳೆ ಅಲ್ಲಿಂದ ಕಾಮುಕ ಆಸಾಮಿ‌ ಎಸ್ಕೇಪ್ ಆಗಿದ್ದಾನೆ. ಕೂಡಲೇ ಯುವತಿ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಲುತೆರಳಿದಾಗ ಪೊಲೀಸರು ಘಟನೆ ನಡೆದಿದ್ದು ಕಾಡುಗೋಡಿ ಲಿಮಿಟ್ಸ್ ನಲ್ಲಿ ಎಂದು ವಾಪಸ್ಸು ಕಳಿಸಿದ್ದರೆ.. ಕಾಡುಗೋಡಿ ಠಾಣೆಗೆ ಬಂದು ದೂರು ನೀಡಲು ಮುಂದಾದಾಗ ರೈಲ್ವೆ ಪೊಲೀಸ್ ಠಾಣೆಗೆ ಸಿಬ್ಬಂದಿಗಳು ಕಳಿಸಿದ್ದಾರೆ.ನಂತ್ರ ರೈಲ್ವೆ ಪೊಲೀಸರ ಬಳಿ ದೂರು ನೀಡಲು ತೆರಳಿದಾಗ ಆತನ ಹೆಸರೇನು..? ನಿನ್ನ ಬಳಿ ಪೊಟೊ ಅಡ್ರೆಸ್ ಇದ್ಯ ಅಂತ ಉಡಾಫೆ ತೋರಿದ ಹಿನ್ನೆಲೆ ತನ್ನ ಫೇಸ್ಬುಕ್ ಅಕೌಂಟ್ ನಲ್ಲಿ ಅಳಲು ತೋಡಿಕೊಂಡಿರೋ ಯುವತಿ ತನ್ನ ಮೇಲಿನ ಲೈಂಗಿಕ ದೌರ್ಜನ್ಯದ ಬಗ್ಗೆ ಫೇಸ್ಬುಕ್ ನಲ್ಲಿ ಬರೆದು ರೈಲ್ವೆ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಟ್ಯಾಗ್ ಮಾಡಿದ್ದಾರೆ.Conclusion:KN_BNG_03_21_RAIlWAY_BHAVYA_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.