ETV Bharat / state

IMA ವಂಚನೆ ಪ್ರಕರಣ: ಸಿಬಿಐ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳ ಮನೆ ಮೇಲೆ ದಾಳಿ

author img

By

Published : Nov 8, 2019, 7:17 PM IST

ಐಎಂಎ ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್​ ಜೊತೆ ಶಾಮೀಲಾಗಿದ್ದಾರೆ ಎನ್ನಲಾದ ಅಧಿಕಾರಿಗಳ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಐಎಂಎ ಬಹುಕೋಟಿ ವಂಚನೆ ಪ್ರಕರಣ

ಬೆಂಗಳೂರು: ಐಎಂಎ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜೊತೆ ಭಾಗಿಯಾಗಿದ್ದಾರೆ ಎನ್ನಲಾದ ಹಿರಿಯ ಅಧಿಕಾರಿಗಳ ಮನೆ, ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಸಿಬಿಐ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಅಧಿಕಾರಿಗಳು ಈ ಬಗ್ಗೆ ರಾಜ್ಯದ 15 ಕಡೆ ಪರಿಶೀಲನೆ ಮಾಡಿದ್ದಾರೆ.‌ ಬೆಂಗಳೂರಿನ 11 ಕಡೆ, ಮಂಡ್ಯ, ರಾಮನಗರ ಮತ್ತು ಬೆಳಗಾವಿ ಸೇರಿದಂತೆ ವಿವಿಧೆಡೆ ಪರಿಶೀನಾ ಕಾರ್ಯ ನಡೆದಿದೆ.

ಅಂದಿನ ಸಿಐಡಿ, ಐಜಿಪಿ ಹೇಮಂತ್ ನಿಂಬಾಳ್ಕರ್ ಹಾಗೂ ಸಿಐಡಿ ಡಿವೈಎಸ್‌ಪಿ ಆಗಿದ್ದ ಶ್ರೀಧರ್, ಪೂರ್ವ ವಿಭಾಗ ಡಿಸಿಪಿ ಅಜಯ್ ಹಿಲೋರಿ, ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್​​​ಸ್ಪೆಕ್ಟರ್ ಎಮ್. ರಮೇಶ್, ಸಬ್ ಇನ್​​​ಸ್ಪೆಕ್ಟರ್ ಗೌರಿಶಂಕರ್, ಬೆಂಗಳೂರು ಉತ್ತರ ಎಸಿ ಎಲ್‌. ಸಿ. ನಾಗರಾಜ್, ಡಿಸಿ ವಿಜಯ್ ಶಂಕರ್ ಹೀಗೆ ಪ್ರಕರಣ ನಡೆದ ವೇಳೆ ಇದ್ದ ಅಧಿಕಾರಿಗಳ ಮನೆಯಲ್ಲಿ ಪರಿಶೀಲನೆ ಮತ್ತು ವಿಚಾರಣೆ ನಡೆದಿದೆ.

ಸಿಬಿಐ ಅಧಿಕಾರಿಗಳಿಂದ ಹಿರಿಯ ಅಧಿಕಾರಿಗಳ ಮನೆ ಮೇಲೆ ದಾಳಿ

ಈಗಾಗಲೇ ತನಿಖೆ ವೇಳೆ ಅಧಿಕಾರಿಗಳಿಗೆ ಮನ್ಸೂರ್ ಲಂಚ ನೀಡಿರುವ ವಿಚಾರ ಬೆಳಕಿಗೆ ಬಂದಿದೆ. ಸದ್ಯ ತನಿಖಾ ತಂಡದಲ್ಲಿ ಚಾರ್ಟೆಡ್​ ಅಕೌಂಟೆಂಟ್‌ಗಳು, ಫೋರೆನ್ಸಿಕ್ ಆಡಿಟರ್‌ಗಳು, ಕಂಪ್ಯೂಟರ್ ಫೋರೆನ್ಸಿಕ್ ತಜ್ಞರು, ಬ್ಯಾಂಕ್ ಅಧಿಕಾರಿಗಳು ಸಿಬಿಐ ತಂಡದಲ್ಲಿದ್ದು ಶೋಧ ಮುಂದುವರೆದಿದೆ.

Intro:ರಾಜ್ಯದಲ್ಲಿ IMA ಬಹುಕೋಟಿ ವಂಚನೆ ಪ್ರಕರಣ
ಸಿಬಿಐ ಅಧಿಕಾರಿಗಳಿಂದ ,ಹಿರಿಯ ಅಧಿಕಾರಿಗಳ ಮೇಲೆ ದಾಳಿ wrap ಮಾಡಲಾಗಿದೆ

ಐಎಂಎ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐಎಂಎ ಪ್ರಮುಖ ಆರೋಪಿ ಮನ್ಸೂರ್ ಖಾನ್ ಜೊತೆ ಭಾಗಿಯಾದ ಆರೋಪದ ಮೇರೆಗೆ ಮನ್ಸೂರ್ ಖಾನ್ ಜೊತೆ ಸೇರಿದ ಹಿರಿಯ ಅಧಿಕಾರಿಗಳ ಮನೆ ಕಚೇರಿ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ‌ ಸಿಬಿಐ ಅಧಿಕಾರಿಗಳಿಂದ ತನಿಖೆಯಲ್ಲಿ ಮಹತ್ತರ ಪ್ರಗತಿ ಮಟ್ಟ ತಲುಪಿದ್ದಾರೆ.

ಸಿಬಿಐ ಉನ್ನತ ಮೂಲಗಳ ಮಾಹಿತಿ ಪ್ರಕಾರ ತನಿಖೆ ಸಂಬಂಧ ರಾಜ್ಯದ 15 ಕಡೆ ಸಿಬಿಐ ಪರಿಶೀಲನೆ ಮಾಡಿದ್ದಾರೆ‌ ಬೆಂಗಳೂರಿನ 11 ಕಡೆ ಹಾಗೆ ಮೀರತ್, ಮಂಡ್ಯ, ರಾಮನಗರ ಮತ್ತು ಬೆಳಗಾವಿ ಸೇರಿದಂತೆ ಅಂದಿನ ಸಿಐಡಿ ಐಜಿಪಿ ಹೇಮಂತ್ ನಿಂಬಾಳ್ಕರ್ ಹಾಗೂ ಸಿಐಡಿ ಡಿವೈಎಸ್‌ಪಿ ಆಗಿದ್ದ ಶ್ರೀಧರ್, ಪೂರ್ವ ವಿಭಾಗ ಡಿಸಿಪಿ ಆಗಿದ್ದ ಅಜಯ್ ಹಿಲೋರಿ ,ಅಂದಿನ ಕಮರ್ಷಿಯಲ್ ಸ್ಟ್ರೀಟ್ ಠಾಣೆ ಇನ್ಸ್‌ಪೆಕ್ಟರ್ ಎಮ್ ರಮೇಶ್,ಸಬ್ ಇನ್ಸ್‌ಪೆಕ್ಟರ್ ಗೌರಿಶಂಕರ್, ಅಂದಿನ ಬೆಂಗಳೂರು ಉತ್ತರ ಎಸಿ ಎಲ್‌ಸಿನಾಗರಾಜ್, ಅಂದಿನ ಡಿಸಿ ವಿಜಯ್ ಶಂಕರ್, ಇಷ್ಟು ಅಧಿಕಾರಿಗಳ ಮನೆಯಲ್ಲಿ ಪರಿಶೀಲನೆ ಮತ್ತು ವಿಚಾರಣೆ ನಡೆದಿದೆ.

ಈಗಾಗ್ಲೇ ತನಿಖೆ ವೇಳೆ ಅಧಿಕಾರಿಗಳಿಗೆ ಮನ್ಸೂರ್ ಲಂಚ ನೀಡಿರುವ ವಿಚಾರ ಬೆಳಕಿಗೆ ಬಂದಿದೆ .ಈ ಸಂಬಂಧ ಈಗಾಗಲೇ ಸಿಬಿಐ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಸದ್ಯ ತನಿಖಾ ತಂಡದಲ್ಲಿ ಚಾರ್ಟರ್ಟ್ ಅಕೌಂಟೆಂಟ್‌ಗಳು, ಫೋರೆನ್ಸಿಕ್ ಆಡಿಟರ್‌ಗಳು, ಕಂಪ್ಯೂಟರ್ ಫೋರೆನ್ಸಿಕ್ ತಜ್ಞರು, ಬ್ಯಾಂಕ್ ಅಧಿಕಾರಿಗಳು ಸಿಬಿಐ ತಂಡದಲ್ಲಿದ್ದು ಶೋಧ ಮುಂದುವರೆದಿದೆBody:KN_bNG_09_CBI_7204498Conclusion:KN_bNG_09_CBI_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.