ETV Bharat / state

ಐಎಂಎ ಪ್ರಕರಣ: ಬಿಡಿಎ ಇಂಜಿನಿಯರ್ ವಿರುದ್ಧ FIR ದಾಖಲಿಸಿದ ಸಿಬಿಐ

ಐಎಂಎ ಪ್ರಕರಣದಲ್ಲಿ ಭಾಗಿಯಾದ ಬಿಡಿಎ ಇಂಜಿನಿಯರ್ ಕುಮಾರ್ ಮೇಲೆ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ.

ಐಎಂಎ ಪ್ರಕರಣ: ಬಿಡಿಎ ಇಂಜಿನಿಯರ್ ಮೇಲೆ ಎಫ್​ಐಆರ್ ದಾಖಲಿಸಿದ ಸಿಬಿಐ
author img

By

Published : Sep 5, 2019, 11:14 AM IST

ಬೆಂಗಳೂರು: ಐಎಂಎ ಪ್ರಕರಣದ ಬಗ್ಗೆ ತನಿಖೆ ಚುರುಕುಗೊಳಿಸಿದ ಕೇಂದ್ರ ತನಿಖಾ ದಳ ಬಿಡಿಎ ಇಂಜಿನಿಯರ್ ಕುಮಾರ್ ವಿರುದ್ಧ ಎಫ್‌ಐಆರ್ (ಪ್ರಥಮ ಮಾಹಿತಿ ವರದಿ) ದಾಖಲಿಸಿಕೊಂಡಿದೆ.

ಐಎಂಎ ಕಂಪನಿ ಮಾಲೀಕ‌ ಮನ್ಸೂರ್‌ನಿಂದ ಬಿಡಿಎ ಇಂಜಿನಿಯರ್ ಕುಮಾರ್‌ 5 ಕೋಟಿ ರೂ ಹಣವನ್ನು ಅಕ್ರಮವಾಗಿ ಪಡೆದಿರುವ ವಿಚಾರ ಎಸ್ಐಟಿ ತನಿಖೆ ವೇಳೆ ಗೊತ್ತಾಗಿತ್ತು. ಈ ಆಧಾರದ ಮೇಲೆ ಕುಮಾರ್ ಮನೆ ಶೋಧ ನಡೆಸಿ‌ದ್ದ ತನಿಖಾಧಿಕಾರಿಗಳು ಪ್ರಕರಣ ಸಂಬಂಧ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದರು.

ಐಎಂಎ ಪ್ರಕರಣದ ಗಂಭೀರತೆ ಅರಿತಿರುವ ರಾಜ್ಯ ಸರ್ಕಾರ ತನಿಖೆಯನ್ನು ಸಿಬಿಐಗೆ ಒಪ್ಪಿಸಿತ್ತು. ಈ ಹಿನ್ನೆಲೆಯಲ್ಲಿ 30 ಜನರ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಇದೀಗ ಬಿಡಿಎ ಎಂಜಿನಿಯರ್‌ ವಿರುದ್ಧ ಕೇಸ್ ದಾಖಲಿಸಲಾಗಿದೆ.

Intro:ಐಎಂಎ ಪ್ರಕರಣ
ಬಿಡಿಎ ಇಂಜಿನಿಯರ್ ಮೇಲೆ ಎಫ್ ಐ ಆರ್ ದಾಖಲಿಸಿದ ಸಿಬಿಐ

Ima cbi file ಬಳಸಿ ಸರ್

ಐಎಂಎ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡ ತನಿಖೆಯನ್ನ ಚುರುಕುಗೊಳಿಸಿದೆ. ಈಗಾಗ್ಲೇ ಪ್ರಕರಣದ ಪ್ರಮುಖ‌ ಆರೋಪಿ ಮನ್ಸೂರು ಖಾನ್ ಹಾಗೂ ಈತರೆ ನಿರ್ದೇಶಕರ ಮೇಲೆ ಎಫ್ ಐ ಆರ್ ಕೂಡ ದಾಖಲಿಸಿದೆ. ಆದ್ರೆ ಇದೀಗ ಪ್ರಕರಣದಲ್ಲಿ ಭಾಗಿಯಾದ ಬಿಡಿಎ ಕುಮಾರ್ ಮೇಲೆ ಎಫ್ ಐ ಆರ್ ದಾಖಲಿಸಿ ಸದ್ಯದಲ್ಲೇ ಕುಮಾರ್ ವಿಚಾರಣೆ ನಡೆಸುವ ಸಾಧ್ಯತೆ ಇದೆ

ಐಎಂಎ ಕಂಪೆನಿಯ ಮಾಲೀಕ‌ ಮನ್ಸೂರ್ ನಿಂದ ಬಿಡಿಎ ಕುಮಾರ್‌ ಐದು ಕೋಟಿ ಹಣ ಅಕ್ರಮವಾಗಿ ಪಡೆದಿರುವ ವಿಚಾರ ಎಸ್ಐಟಿ ತನಿಖೆಯಲ್ಲಿ ಬಯಲಾಗಿತ್ತು. ಹೀಗಾಗಿ ಇದರ ಆಧಾರದ ಮೇಲೆ ಕುಮಾರ್ ಮನೆ ಶೋಧ ನಡೆಸಿ‌ ಐಎಂಎ ಸಂಬಂಧೀಸದಂತೆ ಕೆಲ ದಾಖಲೆ ವಶಕ್ಕೆ ಪಟೆಯಲಾಗಿತ್ತು. ಆದರೆ ಇದೀಗ ಸಿಬಿಐ
ಪ್ರತ್ಯೇಕ ಕೇಸ್ ರಿಜಿಸ್ಟರ್ ಮಾಡಿ ಸಿಬಿಐ ತನಿಖೆ ಕೈಗೆತ್ತಿಕೊಂಡಿದೆ.

ಇತ್ತೀಚೆಗೆ ಪ್ರಕರಣ ಗಂಭೀರವಾಗಿರುವ ಕಾರಣ ಸರ್ಕಾರ ಪ್ರಕರಣವನ್ನ ಸಿಬಿಐಗೆ ಒಪ್ಪಿಸಿತ್ತು ಈ ಹಿನ್ನೆಲೆ ತನಿಖೆ ಚುರುಕುಗೊಳಿಸಿದ್ದ ಸಿಬಿಐ ಇತ್ತೀಚೆಗಷ್ಟೆ 30 ಜನರ ಮೇಲೆ ಎಫ್ಐಆರ್ ದಾಖಲಿಸಿದ್ದು ಸದ್ಯ ಬಿಡಿಎ ಎಕ್ಸಿಕ್ಯೂಟಿಬವ್ ಇಂಜಿನಿಯರ್ ಕುಮಾರ್ ವಿರುದ್ಧ ಪ್ರತ್ಯೇಕ ಕೇಸ್‌ಹಾಕಲಾಗಿದೆBody:KN_BNG_03_IMA_CBI_7204498Conclusion:KN_BNG_03_IMA_CBI_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.