ETV Bharat / state

IFS ಅಧಿಕಾರಿ ಸಾವು: ಬೆನ್ನು ನೋವು, ಸಕ್ಕರೆ ಖಾಯಿಲೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ್ರಾ?

author img

By

Published : Sep 8, 2019, 8:01 PM IST

ಐಎಫ್ಎಸ್ ಅಧಿಕಾರಿ ಆತ್ಮಹತ್ಯೆಗೆ ಶರಣಾಗಿರುವ ಪ್ರಕರಣ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಸಾವಿಗೆ ಕಾರಣಗಳನ್ನು ಹುಡುಕಲಾಗುತ್ತಿದೆ.

ಅವತಾರ್ ಸಿಂಗ್

ಬೆಂಗಳೂರು: ಐಎಫ್‌ಎಸ್ ಅಧಿಕಾರಿ ಅವತಾರ್ ಸಿಂಗ್‌ ಸಕ್ಕರೆ ಖಾಯಿಲೆ ಹಾಗೂ ಬೆನ್ನು ನೋವಿನಿಂದ ಖಿನ್ನತೆಗೊಳಗಾಗಿ ಸಾವಿಗೆ ಶರಣಾಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಐಎಫ್​ಎಸ್ ಅಧಿಕಾರಿ ಸಾವು: ಬೆನ್ನು ನೋವು, ಸಕ್ಕರೆ ಖಾಯಿಲೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ್ರಾ.?

ಹರಿಯಾಣ ಮೂಲದ ಅವತಾರ್ ಸಿಂಗ್ 1990ರಲ್ಲಿ ಭಾರತೀಯ ಅರಣ್ಯ ಇಲಾಖೆಯ ಸೇವೆ ಸೇರಿದ್ದು ರಾಜ್ಯದ ವಿವಿಧೆಡೆ ಸೇವೆ ಸಲ್ಲಿಸಿದ್ದರು. ಮಡಿಕೇರಿ, ಚಿಕ್ಕಮಗಳೂರು, ಕೊಲಾರ ಸೇರಿದಂತೆ ವಿವಿಧ ಅರಣ್ಯ ಇಲಾಖೆಯ ಘಟಕದಲ್ಲಿ ಕರ್ತವ್ಯ ನಿರ್ವಹಿಸಿ ತಿಂಗಳ ಹಿಂದಷ್ಟೇ ನಗರಕ್ಕೆ ವರ್ಗವಣೆಯಾಗಿದ್ದರು. ಸದ್ಯ ರಾಜ್ಯದ ಕೇಂದ್ರ ಅರಣ್ಯ ಭವನದಲ್ಲಿ ಕೆಲಸ ಮಾಡುತ್ತಿದ್ದರು.

ಯಲಹಂಕ ನ್ಯೂಟೌನ್​ನ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಿದ್ದ ಅಧಿಕಾರಿ ಎಂದಿನಂತೆ ಇಂದು ಬೆಳಿಗ್ಗೆ ಎದ್ದು ವಾಕಿಂಗ್​ಗೆ ತೆರಳಿದ್ದಾರೆ. ನಂತರ ಮನೆಗೆ ಮರಳಿ ತಮ್ಮ ರೂಂನ ಬಾಗಿಲು ಹಾಕಿ ಏಕಾಏಕಿ ನೇಣಿಗೆ ಶರಣಾಗಿದ್ದಾರೆ. ಅಸಲಿಗೆ ಇದಕ್ಕೆ ಅವರ ಅನಾರೋಗ್ಯ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ನ್ಯೂಟೌನ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Intro:ಬೆಂಗಳೂರಿನಲ್ಲಿ ಐಎಫ್ ಎಸ್ ಅಧಿಕಾರಿ ಸಾವು..
ಬೆನ್ನು ನೊವ್ವು ,ಸಕ್ಕರೆ ಖಾಯಿಲೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ್ರಾ IFS ಅಧಿಕಾರಿ..?

ಬೈಟ್ ಲೋಗೊ ಬ್ಲರ್ ಮಾಡಿ forwrd so ಭೀಮಾಶಂಕರ್ ಗುಳೇದ್, ಡಿಸಿಪಿ, ಈಶಾನ್ಯ ವಿಭಾಗ

ರಾಷ್ಟ್ರದ ಶ್ರೇಷ್ಟ ಹುದ್ದೆಗಳಲ್ಲೊಂದಾದ IFS ಅಧಿಕಾರಿಯಾಗಿ ಕಾರ್ಯನಿರ್ವಹಿಸುತಿದ್ರು.ಇನ್ನೇನು ಕೆಲವೇ ವರ್ಷಗಳಲ್ಲಿ ಹುದ್ದೆಯಿಂದ ನಿವೃತ್ತಿಯೂ ಆಗುತಿದ್ರು. ಆದ್ರೆ ಸಕ್ಕರೆ ಖಾಯಿಲೆ ಹಾಗೂ ಬೆನ್ನು ನೊವು ಅವ್ರನ್ನ ವಿಪರೀತ ಖಿನ್ನತೆಗೆ ಒಳಪಡಿಸಿ ಇದೀಗ ಆತ್ಮಹತ್ಯೆ ಮಾಡಿಕೊಂಡು ಇಹ ಲೋಕ ಸೇರಿದ್ದಾರೆ.

ಮೂಲತಃ ಹರಿಯಾಣದ ಯಮುನಾನಗರದವರು.. ಸರ್ಕಾರದ ಶ್ರೇಷ್ಟ ಹುದ್ದೆಗಳಲ್ಲೊಂದಾದ ಭಾರತೀಯ ಅರಣ್ಯ ಇಲಾಖೆಯ ಸೇವೆ ಅಲಂಕರಿಸಿದ ಇವರು, ಕರ್ನಾಟಕ ಕೇಡರ್ ನ 1990ರ ಬ್ಯಾಚ್ ನವರು.. ಅರಣ್ಯ ಇಲಾಖೆಯ ರಾಜ್ಯದ ವಿವಿಧ ಘಟಕಗಳಲ್ಲಿ ಸೇವೆ ಸಲ್ಲಿಸಿರುವ ಇವರು, ಮಡಿಕೇರಿ, ಚಿಕ್ಕಮಗಳೂರು, ಕೊಲಾರ ಸೇರಿದಂತೆ ವಿವಿಧ ಅರಣ್ಯ ಇಲಾಖೆಯ ಘಟಕದಲ್ಲಿ ಸೇವೆ ಸಲ್ಲಿಸಿ ಕಳೆದ ತಿಂಗಳ ಹಿಂದಷ್ಟೇ ನಗರಕ್ಕೆ ವರ್ಗವಾಣೆಯಾಗಿದ್ರು..

ರಾಜ್ಯದ ಕೇಂದ್ರ ಅರಣ್ಯ ಭವನಕ್ಕೆ ಹಾಜರಾಗಿ ಎಂದಿನಂತೆ ತಮ್ಮ ಕೆಲಸದಲ್ಲಿ ತೊಡಗಿದ್ದರು.. ಆದ್ರೆ ಆರೋಗ್ಯ ಸಮಸ್ಯೆ ಇವರನ್ನ ಬಗಳಷ್ಟು ಕಾಡಿದ ಕಾರಣ ಯಲಹಂಕ ನ್ಯೂಟೌನ್ ನ ಖಾಸಗಿ ಅಪಾಟ್ಮೆಂಟ್ ನ ನಾಲ್ಕನೇ ಮಹಡಿಯ 3401ನೇ ಸಂಖ್ಯೆಯ ಫ್ಲ್ಯಾಟ್ ನಲ್ಲಿ ತಮ್ಮ ಕುಟುಂಬದ ಸಮೇತ ವಾಸವಿದ್ದ ಅವತಾರ್ ಸಿಂಗ್, ಇಂದು ಬೆಳಿಗ್ಗೆ ಎಂದಿನಂತೆ ಎದ್ದು ತಮ್ಮ ದಿನನಿತ್ಯ ಕೆಲಸದಲ್ಲಿ ತೊಡಗಿದ್ರು.. ಇದಾದ ಬಳಿಕ ವಾಕಿಂಗ್ ಗೆ ತೆರಳಿದ್ದ ಇವರು ನಂತರ ಮನೆಗೆ ಬಂದು ತಮ್ಮ ರೂಂಗೆ ತೆರಳಿದ್ದಾರೆ.. ಇನ್ನು ಇದಾದ ಬಳಿಕ ಏಕಾಏಕಿ ತಮ್ಮ ರೂಂನಲ್ಲಿ ನೇಣಿಗೆ ಶರಣಾಗಿದ್ದಾರೆ.. ಅಸಲಿಗೆ ಇದಕ್ಕೆ ಅವರ ಅನಾರೋಗ್ಯ ಸಮಸ್ಯೆಯೇ ಕಾರಣ ಎನ್ನಲಾಗುತ್ತಿದೆ.. ಸದ್ಯ ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಯಲಹಂಕ ನ್ಯೂಟೌನ್ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.. Body:KN_BNG_06_SUSIDE_7204498Conclusion:KN_BNG_06_SUSIDE_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.