ETV Bharat / state

ನಕಲಿ ಕೀ ಬಳಸಿ ಪರಿಚಯಸ್ಥರ ಮನೆಯಲ್ಲಿ ಕಳ್ಳತನ: ಆರೋಪಿಗಳ ಬಂಧನ - ನೆಲಮಂಗಲ ಅಪರಾಧ ಸುದ್ದಿ

ಪರಿಚಯಸ್ಥರ ಮನೆಯಲ್ಲಿ ನಕಲಿ ಕೀ ಬಳಸಿ ಮನೆಗಳ್ಳತನ ಮಾಡಿದ್ದ ಖದೀಮರನ್ನು ನೆಲಮಂಗಲ ಪೊಲೀಸರು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

nelamangla
ಆರೋಪಿಗಳು
author img

By

Published : Feb 2, 2020, 4:33 PM IST

ನೆಲಮಂಗಲ: ಪರಿಚಯಸ್ಥರ ಮನೆಯಲ್ಲಿ ನಕಲಿ ಕೀ ಬಳಸಿ ಮನೆಗಳ್ಳತನ ಮಾಡುತ್ತಿದ್ದ ಕಳ್ಳರನ್ನು ಪಟ್ಟಣದ ಪೊಲೀಸರು ಬಂಧಿಸಿ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ವಶಪಡಿಸಿಕೊಂಡ ಚಿನ್ನಾಭರಣ

ಆರೋಪಿಗಳು ಪರಿಚಯಸ್ಥರ ಮನೆಗಳನ್ನೇ ಟಾರ್ಗೇಟ್ ಮಾಡಿ ಮನೆಗಳ್ಳತನ ಮಾಡುತ್ತಿದ್ದರು. ಇನ್ನು ನಡೆಯುತ್ತಿದ್ದ ಮನೆಗಳ್ಳತನ ಪತ್ತೆ ಮಾಡಲು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಎಸ್​ಪಿ ಸುಜೀತ್ ಮಾರ್ಗದರ್ಶನದೊಂದಿಗೆ ಸಿಪಿಐ ಶಿವಣ್ಣ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ನೆಲಮಂಗಲ ಪೊಲೀಸರು ಕುಖ್ಯಾತ ಮನೆಗಳ್ಳರನ್ನು ಬಂಧಿಸಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್ ವಿಶ್ವನಾಥ್(45) ತಾಲೂಕಿನ ದನೋಜಿಪಾಳ್ಯದ ಹನುಮಂತರಾಜು(34) ಬಂಧಿತ ಆರೋಪಿಗಳಾಗಿದ್ದು, ಅವರಿಂದ 25 ಲಕ್ಷ ಬೆಲೆ ಬಾಳುವ 600ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.ಈ ಬಗ್ಗೆ ನೆಲಮಂಗಲ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನು ಅತೀ ಶೀಘ್ರವಾಗಿ ಪ್ರಕರಣ ಭೇದಿಸಿದ್ದಕ್ಕೆ ಎಎಸ್​ಪಿ ಸುಜೀತ್ ಅವರಿಂದ ಅಪರಾಧ ವಿಭಾಗದ ಸಿಬ್ಬಂದಿಗೆ ಅವಾರ್ಡ್ ಹಾಗೂ ಪ್ರಶಂಸೆ ಪತ್ರ ಕೊಡಲಾಗಿದೆ.

Intro:ನಕಲಿ ಕೀ ಬಳಸಿ ಪರಿಚಯಸ್ಥರ ಮನೆಯಲ್ಲಿ ಕಳ್ಳತನ ಮಾಡುತ್ತಿದ್ದ ಕಳ್ಳರ ಸೆರೆ.Body:ನೆಲಮಂಗಲ : ಪರಿಚಯಸ್ಥರ ಮನೆಯನ್ನ ನಕಲಿ ಕೀ ಬಳಸಿ  ಮನೆಗಳ್ಳತನ ಮಾಡುತ್ತಿದ್ದರ ಕಳ್ಳರನ್ನ ನೆಲಮಂಗಲ ಪೊಲೀಸರು ಬಂಧಿಸಿ  ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. 

ನೆಲಮಂಗಲ  ಪಟ್ಟಣದಲ್ಲಿ ನಡೆಯುತ್ತಿದ್ದ ಮನೆಗಳ್ಳತನ ಪತ್ತೆ ಮಾಡಲು   ಬೆಂಗಳೂರು ಗ್ರಾಮಾಂತರ ಜಿಲ್ಲೆಯ ASP

ಸಜೀತ್ ಮಾರ್ಗದರ್ಶನದೊಂದಿಗೆ CPIಶಿವಣ್ಣ ನೇತೃತ್ವದಲ್ಲಿ ತಂಡ  ರಚನೆ ಮಾಡಲಾಗಿದ್ದು. ನೆಲಮಂಗಲ ಪೊಲೀಸರು ಕುಖ್ಯಾತ ಮನೆಗಳ್ಳರ ಬಂಧಿಸಿದ್ದಾರೆ. ಬಂಧಿತ ಆರೋಪಿಗಳು ಬೆಂಗಳೂರಿನ ವೈಯಾಲಿಕಾವಲ್ ವಿಶ್ವನಾಥ್(45) ತಾಲೂಕಿನ ದನೋಜಿಪಾಳ್ಯದ ಹನುಮಂತರಾಜು(34) ಬಂಧಿತರಿಂದ  25ಲಕ್ಷ ಬೆಲೆಬಾಳುವ 600ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ಆರೋಪಿಗಳು ಪರಿಚಯಸ್ಥರ ಮನೆಗಳನ್ನೇ ಟಾರ್ಗೇಟ್ ಮಾಡಿ ಮನೆಗಳ್ಳತನ ಮಾಡುತ್ತಿದ್ದರು. 

ಅತೀ ಶೀಘ್ರವಾಗಿ ಪ್ರಕರಣ ಭೇದಿಸಿದ್ದಕ್ಕೆ ASP ಸಜೀತ್ ಅವರಿಂದ ಅಪರಾಧ ವಿಭಾಗದ ಸಿಬ್ಬಂದಿಗೆ ರಿವಾರ್ಡ್ ಹಾಗೂ ಪ್ರಶಂಸೆ ಪತ್ರ ಕೊಡಲಾಗುತ್ತದೆ. 

ನೆಲಮಂಗಲ ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.