ETV Bharat / state

ಹೆಲ್ಮೆಟ್ ಕಡ್ಡಾಯ ಮೂಲಭೂತ ಹಕ್ಕು ಉಲ್ಲಂಘನೆ ಎಂದು ವಾದಿಸಿದ ವಕೀಲನಿಗೆ ಕೋರ್ಟ್​ ತರಾಟೆ - High Court

ಹೆಲ್ಮೆಟ್ ಕಡ್ಡಾಯ ಪ್ರಶ್ನಿಸಿ ವಕೀಲ ಜಗನ್ನಾಥ್ ಶೆಟ್ಟಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಹೈಕೋರ್ಟ್​ನಲ್ಲಿ ನಡೆಯಿತು. ವಿಚಾರಣೆ ನಡೆಸಿದ ಕೋರ್ಟ್​ ಇದು ಸಾರ್ವಜನಿಕ ಹಿತಾಸಕ್ತಿ ವಿರೋಧಿ ಅರ್ಜಿ ಹೀಗಾಗಿ ಅರ್ಜಿಯನ್ನ ವಾಪಸ್​​​ ತಗೊಳ್ಳಿ ಎಂದು ಎಚ್ಚರಿಕೆ ನೀಡಿದೆ.

ಹೈಕೋರ್ಟ್
author img

By

Published : Sep 9, 2019, 8:34 PM IST

ಬೆಂಗಳೂರು: ಹೊಸ ನಿಯಮ ಜಾರಿಗೆ ಬಂದ ನಂತರ ವಕೀಲರೊಬ್ಬರು ಹೆಲ್ಮೆಟ್ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್ ಹಾಕಿದ್ದಾರೆ.

ಬೈಕ್ ಹೆಲ್ಮೆಟ್ ಹಾಕೋದು ಬಿಡೋದು ನನ್ನಿಷ್ಟ ಎಂದು ವಕೀಲ ಜಗನ್ನಾಥ್ ಶೆಟ್ಟಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಇಂದು ಹೈಕೊರ್ಟ್ ವಿಭಾಗೀಯ ಮುಖ್ಯ ನ್ಯಾಯಮೂರ್ತಿಗಳಿದ್ದ ಪೀಠದಲ್ಲಿ ನಡೆಯಿತು.

ಅರ್ಜಿದಾರರು ಆಗಿರುವ ಜಗನ್ನಾಥ್ ಶೆಟ್ಟಿ ವಾದ ಮಾಡಿ, ಹೆಲ್ಮೆಟ್ ಕಡ್ಡಾಯ ಅನ್ನೋದು ಮೂಲಭೂತ ಹಕ್ಕನ್ನ ಉಲ್ಲಂಘನೆ ಮಾಡಿದ ಹಾಗೆ. ಹೆಲ್ಮೆಟ್ ಹಾಕಿಲ್ಲಂದ್ರೆ ಪೊಲೀಸರು ದಂಡ ಹಾಕುವುದು ತಪ್ಪು ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಈ ವೇಳೆ ಹೈಕೋರ್ಟ್ ಸಿಜೆ ಎ.ಎಸ್. ಒಕಾ ಅರ್ಜಿದಾರರನ್ನ ತರಾಟೆಗೆ ತೆಗೆದುಕೊಂಡು,ಇದು ಸಾರ್ವಜನಿಕ ಹಿತಾಸಕ್ತಿ ವಿರೋಧಿ ಅರ್ಜಿ ಹೀಗಾಗಿ ಅರ್ಜಿಯನ್ನ ವಾಪಸ್​​​ ತಗೊಳ್ಳಿ. ಇಲ್ಲಂದ್ರೆ ನ್ಯಾಯಾಲಯ ದಂಡ ವಿಧಿಸುವುದು ಎಂದು ಎಚ್ಚರಿಕೆ ನೀಡಿದರು. ಹಾಗೆ ಹೆಲ್ಮೆಟ್ ಹಾಕುವುದರಿಂದ ಜೀವ ಉಳಿಯುತ್ತದೆ, ಹೀಗಾಗಿ ಹೆಲ್ಮೆಟ್ ಕಡ್ಡಾಯ ನಿಯಮ‌ ಕಾನೂನು ಬದ್ಧವಾಗಿದೆ ಎಂದು ತಿಳಿಸಿದರು.

Intro:Pil on helmet mandateBody:ಹೆಲ್ಮೆಟ್ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಿದ್ದ ವ್ಯಕ್ತಿಗೆ ಕೋರ್ಟ್ ಎಚ್ಚರಿಕೆ

ಹೊಸ ಟ್ರಾಫಿಕ್ ಕಾಯ್ದೆ ಜಾರಿಗೆ ಬಂದ ನಂತರ ನೂರಾರು ಜನ ಕೊರ್ಟ್ ಮುಂದೆ ಫೈನ್ ಕಟ್ಟಲು ಕ್ಯೂ ನಿಲ್ಲುವಂತ ಸಂದರ್ಭದಲ್ಲೇ ಇಲ್ಲೊಬ್ಬರು ಹೆಲ್ಮೆಟ್ ಕಡ್ಡಾಯ ಪ್ರಶ್ನಿಸಿ ಹೈಕೋರ್ಟ್ ಗೆ ಪಿಐಎಲ್ ಹಾಕಿದ್ದಾರೆ.

ಬೈಕ್ ಹೆಲ್ಮೆಟ್ ಹಾಕೋದು ಬಿಡೋದು ನನ್ನಿಷ್ಟ ಎಂದು ವಕೀಲ ಜಗನ್ನಾಥ್ ಶೆಟ್ಟಿ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಹೈಕೊರ್ಟ್ ವಿಭಾಗೀಯ ಪೀಠದ ಮುಖ್ಯ ನ್ಯಾಯಮೂರ್ತಿ ಗಳಿದ್ದ ಪೀಠದಲ್ಲಿ ನಡೆಯಿತು.

ಅರ್ಜಿದಾರರು ಆಗಿರುವ ಜಗನ್ನಾಥ್ ಶೆಟ್ಟಿ ವಾದ ಮಾಡಿ, ಹೆಲ್ಮೆಟ್ ಕಡ್ಡಾಯ ಅನ್ನೋದು ಮೂಲಭೂತ ಹಕ್ಕನ್ನ ಉಲ್ಲಂಘನೆ ಮಾಡಿದ ಹಾಗೆ ಹೆಲ್ಮೇಟ್ ಹಾಕಿಲ್ಲಂದ್ರೆ ಪೊಲಿಸರು ದಂಡ ಹಾಕುವುದು ತಪ್ಪು ಎಂದು ನ್ಯಾಯಲಯಕ್ಕೆ ತಿಳಿಸಿದರು.

ಈ ವೇಳೆ ಹೈಕೋರ್ಟ್ ಸಿಜೆ ಎ.ಎಸ್.ಒಕಾ ಅರ್ಜಿದಾರರನ್ನ ತರಾಟೆ ಗೆ ತೆಗೆದುಕೊಂಡು,ಇದು ಸಾರ್ವಜನಿಕ ಹಿತಾಸಕ್ತಿ ವಿರೋಧಿ ಅರ್ಜಿ ಹೀಗಾಗಿ ಅರ್ಜಿಯನ್ನ ವಾಪಸ್ಸು ತಗೊಳ್ಳಿ ಇಲ್ಲಂದ್ರೆ ನ್ಯಾಯಲಯ
ದಂಡ ವಿಧಿಸುವುದು ಎಂದು ಎಚ್ಚರಿಕೆ ನೀಡಿದರು. ಹಾಗೆ ಹೆಲ್ಮೆಟ್ ಹಾಕುವುದರಿಂದ ಜೀವ ಉಳಿಯುತ್ತದೆ,ಹೀಗಾಗಿ ಹೆಲ್ಮೆಟ್ ಕಡ್ಡಾಯ ನಿಯಮ‌ ಕಾನೂನುಬದ್ಧವಾಗಿದೆ ಎಂದು ತಿಳಿಸಿದರು.Conclusion:Use photos
ETV Bharat Logo

Copyright © 2025 Ushodaya Enterprises Pvt. Ltd., All Rights Reserved.