ETV Bharat / state

ಬೆಂಗಳೂರಿನಲ್ಲಿ ಫೀಲ್ಡಿಗಿಳಿದಿದ ಪೊಲೀಸರಿಂದ ಅನಗತ್ಯ ಸಂಚಾರಕ್ಕೆ ಬ್ರೇಕ್

ನಗರದಲ್ಲಿ ಫೀಲ್ಡಿಗಿಳಿದಿದ ಪೊಲೀಸರು, ಅನಗತ್ಯವಾಗಿ ಸಂಚಾರ ನಡೆಸುತ್ತಿರುವವರ ವಾಹನ ಜಪ್ತಿ ಮಾಡಿದರು.

Heavy traffic jam in bangalore
ಫೀಲ್ಡಿಗಿಳಿದಿದ ಪೊಲೀಸರಿಂದ ಅನಗತ್ಯ ಸಂಚಾರಕ್ಕೆ ಬ್ರೇಕ್
author img

By

Published : May 19, 2021, 12:15 PM IST

ಬೆಂಗಳೂರು: 10ನೇ ದಿನದ ಲಾಕ್​​ಡೌನ್ ನಡುವೆಯೂ ನಗರದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ತರಕಾರಿ, ದಿನಸಿ ಕೊಳ್ಳಲು ಹೋಗುತ್ತಿರುವುದರಿಂದ ಜನರ ಓಡಾಟ ಹೆಚ್ಚಾಗಿದೆ.

ಫೀಲ್ಡಿಗಿಳಿದಿದ ಪೊಲೀಸರಿಂದ ಅನಗತ್ಯ ಸಂಚಾರಕ್ಕೆ ಬ್ರೇಕ್

ನಗರದಲ್ಲಿ ವಾಹನ ಸಂಚಾರ ಹೆಚ್ಚಾದ ಹಿನ್ನೆಲೆಯಲ್ಲಿ ಮಂಗಳವಾರ ನಗರ ಪೊಲೀಸ್ ಆಯುಕ್ತರು ಖಡಕ್ ಸೂಚನೆ ನೀಡಿದ್ದು, ಅನಗತ್ಯ ಸಂಚಾರಕ್ಕೆ ಬ್ರೇಕ್ ಹಾಕಲು ಸೂಚಿಸಿದ್ದರು. ಹಾಗಾಗಿ ಫೀಲ್ಡಿಗಿಳಿದಿದ ಪೊಲೀಸರು, ಅನಗತ್ಯವಾಗಿ ಸಂಚಾರ ನಡೆಸುತ್ತಿರುವವರ ವಾಹನ ಜಪ್ತಿ ಮಾಡಿದರು.

ವಿಜಯನಗರದ ಮಾರೇನಹಳ್ಳಿ ಜಂಕ್ಷನ್ ಬಳಿ ಪೊಲೀಸರು ಪ್ರತಿಯೊಂದು ವಾಹನ ಅಡ್ಡಗಟ್ಟಿ ತಪಾಸಣೆ ನಡೆಸುತ್ತಿದ್ದಾರೆ. ಕುಂಟು ನೆಪ ಹೇಳಿ ಸಂಚಾರ ನಡೆಸುತ್ತಿರುವ ಜನರಿಗೆ ಬಿಸಿ ಮುಟ್ಟಿಸಿದ್ದಾರೆ.

ಓದಿ: ದೇಶದಲ್ಲಿ ಇದೇ ಮೊದಲ ಬಾರಿಗೆ 4,529 ಮಂದಿ ಕೋವಿಡ್‌ಗೆ ಬಲಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.