ETV Bharat / state

ಮುಂಬೈನಲ್ಲಿ ವರುಣನ ಆರ್ಭಟ; ಬೆಂಗಳೂರಿಂದ ಓಡಾಡುವ ಬಸ್​ಗಳ ಸಂಚಾರ ಹೀಗಿದೆ! - etv bharat

ಮಹಾನಗರಿ ಮುಂಬೈನಲ್ಲಿ ಕಳೆದ ವಾರದಿಂದ ಭಾರಿ ಮಳೆ ಸುರಿಯುತ್ತಿದೆ. ಇಂದು ಸಹ ಮಳೆರಾಯ ತನ್ನ ಆರ್ಭಟವನ್ನು ಮುಂದುವರೆಸಿದ್ದು ಹಲವು ವಿಮಾನಗಳ‌ ಹಾರಾಟದಲ್ಲಿ ಬದಲಾವಣೆ ಮಾಡಲಾಗಿದೆ. ಆದ್ರೆ ಕೆಎಸ್​ಆರ್​ಟಿಸಿ ಸೇವೆ ಎಂದಿನಂತೆ ಇರಲಿದೆ ಅನ್ನೋದು ಖುಷಿ ತರಿಸಿದೆ.

ಸಂಗ್ರಹ ಚಿತ್ರ
author img

By

Published : Jul 2, 2019, 2:08 PM IST

ಬೆಂಗಳೂರು: ಮುಂಬೈನಲ್ಲಿ ಕಳೆದೊಂದು ವಾರದಿಂದ ಮಳೆರಾಯನ‌ ಆರ್ಭಟ ಜೋರಾಗಿದ್ದು, ಮಳೆಯಿಂದಾಗಿ ಈಗಾಗಲೇ ವಿಮಾನಗಳ‌ ಹಾರಾಟದಲ್ಲಿ ಬದಲಾವಣೆ ಮಾಡಲಾಗಿದೆ. ಇತ್ತ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಕೆಎಸ್​ಆರ್​ಟಿಸಿ ಸೇವೆ ಎಂದಿನಂತೆ ಇರಲಿದೆ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿತ್ಯ ಬೆಂಗಳೂರಿನಿಂದ ಮುಂಬೈ ಮತ್ತು ಪುಣೆಗೆ ಮೂರು ಬಸ್​ಗಳು ಸಂಚಾರ ಮಾಡುತ್ತಿವೆ. ಆದರೆ, ಮುಂಬೈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರ ಓಡಾಟ ಕಡಿಮೆ‌ ಆಗಿದೆ. ಜನರ ಓಡಾಟ ಕಡಿಮೆ ಆಗಿದೆ ವಿನಃ ಕೆಎಸ್​ಆರ್​ಟಿಸಿ ಬಸ್​ಗಳ ಓಡಾಟ ಮಾತ್ರ ಯಥಾಸ್ಥಿತಿಯಲ್ಲೇ ಮುಂದುವರೆದಿದೆ.

ಇನ್ನು ಆನ್​ಲೈನ್​ ಬುಕ್ಕಿಂಗ್​ ಕೂಡ ಕಡಿಮೆ ಆಗಿದ್ದು, ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್​ ಸೇವೆ ಇರಲಿದೆ ಅಂತ ಅಧಿಕಾರಿಗಳು ಮಾಹಿತಿ‌ ನೀಡಿದ್ದಾರೆ. ಬೆಂಗಳೂರಿನಿಂದ ನಿತ್ಯ ಮೂರು ಮಲ್ಟಿ ಆ್ಯಕ್ಸಲ್​ ವೋಲ್ವೋ ಬಸ್​ ಸೇವೆ ಇದ್ದು, ಸದ್ಯ, ಆನ್​ಲೈನ್​ಲ್ಲಿ ಮೂರು ಬಸ್​ಗಳ ಸೀಟುಗಳು ಖಾಲಿ ಇವೆ.

Intro:ಮುಂಬೈ ಮಳೆರಾಯನ ಆರ್ಭಟ; ಬೆಂಗಳೂರು- ಮುಂಬೈಗೆ ಓಡಾಡುವ ಕೆ ಎಸ್ ಆರ್ ಟಿಸಿ ಬಸ್ಸುಗಳ ಸಂಚಾರ ಯಥಾಸ್ಥಿತಿ...

ಬೆಂಗಳೂರು: ಮುಂಬೈನಲ್ಲಿ ಕಳೆದೊಂದು ವಾರದಿಂದ ಮಳೆರಾಯನ‌ ಆರ್ಭಟ ಜೋರಾಗಿದ್ದು, ಮಳೆಯಿಂದಾಗಿ ಈಗಾಗಲೇ ವಿಮಾನಗಳ‌ ಹಾರಾಟದಲ್ಲಿ ಬದಾವಣೆ ಮಾಡಲಾಗಿದೆ..‌ ಇತ್ತ ಮುಂಬೈನಲ್ಲಿ ಭಾರೀ ಮಳೆಯಾಗುತ್ತಿದ್ದರೂ ಕೆಎಸ್ಆರ್‌ಟಿಸಿ ಸೇವೆ ಎಂದಿನಂತೆ ಇರಲಿದೆ ಎಂದು ಕೆಎಸ್ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನಿತ್ಯಾ, ಬೆಂಗಳೂರಿನಿಂದ ಮುಂಬೈ ಮತ್ತು ಪುಣೆಗೆ ಮೂರು ಬಸ್ಸುಗಳು ಸಂಚಾರ ಮಾಡುತ್ತಿವೆ.. ಆದರೆ ಮುಂಬೈ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನರ ಓಡಾಟ ಕಡಿಮೆ‌ ಆಗಿ ದೆ..‌ ಜನರ ಓಡಾಟ ಕಡಿಮೆ ಆಗಿದೆ ವಿನಃ ಕೆಎಸ್ ಆರ್ ಟಿಸಿ ಬಸ್ಸುಗಳ ಓಡಾಟ ಯಥಾಸ್ಥಿತಿ ಆಗಿದೆ.. ಇನ್ನು ಆನ್ ಲೈನ್ ಬುಕ್ಕಿಂಗ್ ಕೂಡ ಕಡಿಮೆ ಆಗಿದ್ದು, ಪ್ರಯಾಣಕರ ಸಂಖ್ಯೆಗೆನುಗುಣವಾಗಿ ಬಸ್ ಸೇವೆ ಇರಲಿದೆ ಅಂತ ಅಧಿಕಾರಿಗಳು ಮಾಹಿತಿ‌ ನೀಡಿದ್ದಾರೆ.. ಬೆಂಗಳೂರಿನಿಂದ ಪ್ರತಿ ದಿನ ಮೂರು ಮಕ್ಟಿ ಆಕ್ಸಲ್ ವೋಲ್ವೋ ಬಸ್ ಸೇವೆ ಇದ್ದು, ಸದ್ಯ, ಆನ್ ಲೈನ್ ನಲ್ಲಿ ಮೂರು ಬಸ್ ಗಳ ಸೀಟುಗಳು ಖಾಲಿ ಇವೆ..

KN_BNG_01_KSRTC_BANGALORE TOMUMBAI_SCRIPT_7201801
File shots hakikoli viedosBody:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.