ಬೆಂಗಳೂರು: ಪತ್ರಿಕಾ ದಿನ ಹಾಗೂ ರಾಷ್ಟ್ರೀಯ ವೈದ್ಯರ ದಿನಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಶುಭಾಶಯ ಕೋರಿದ್ದಾರೆ.
-
ಪತ್ರಿಕಾ ದಿನದ ಶುಭಾಶಯಗಳು. ಕನ್ನಡದ ಪ್ರಪ್ರಥಮ ವಾರ್ತಾ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಣೆ ಆರಂಭಿಸಿದ ದಿನ ಇಂದು. ಪತ್ರಕರ್ತರೆಲ್ಲರಿಗೂ ಪತ್ರಿಕಾ ದಿನದ ಶುಭ ಕಾಮನೆಗಳು.
— H D Kumaraswamy (@hd_kumaraswamy) July 1, 2020 " class="align-text-top noRightClick twitterSection" data="
">ಪತ್ರಿಕಾ ದಿನದ ಶುಭಾಶಯಗಳು. ಕನ್ನಡದ ಪ್ರಪ್ರಥಮ ವಾರ್ತಾ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಣೆ ಆರಂಭಿಸಿದ ದಿನ ಇಂದು. ಪತ್ರಕರ್ತರೆಲ್ಲರಿಗೂ ಪತ್ರಿಕಾ ದಿನದ ಶುಭ ಕಾಮನೆಗಳು.
— H D Kumaraswamy (@hd_kumaraswamy) July 1, 2020ಪತ್ರಿಕಾ ದಿನದ ಶುಭಾಶಯಗಳು. ಕನ್ನಡದ ಪ್ರಪ್ರಥಮ ವಾರ್ತಾ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಣೆ ಆರಂಭಿಸಿದ ದಿನ ಇಂದು. ಪತ್ರಕರ್ತರೆಲ್ಲರಿಗೂ ಪತ್ರಿಕಾ ದಿನದ ಶುಭ ಕಾಮನೆಗಳು.
— H D Kumaraswamy (@hd_kumaraswamy) July 1, 2020
ಈ ಕುರಿತು ಟ್ವೀಟ್ ಮಾಡಿರುವ ಅವರು, ಪತ್ರಿಕಾ ದಿನದ ಶುಭಾಶಯಗಳು. ಕನ್ನಡದ ಪ್ರಪ್ರಥಮ ವಾರ್ತಾ ಪತ್ರಿಕೆ ಮಂಗಳೂರು ಸಮಾಚಾರ ಪ್ರಕಟಣೆ ಆರಂಭಿಸಿದ ದಿನ ಇಂದು. ಪತ್ರಕರ್ತರೆಲ್ಲರಿಗೂ ಪತ್ರಿಕಾ ದಿನದ ಶುಭ ಕಾಮನೆಗಳನ್ನು ಸಲ್ಲಿಸಿದ್ದಾರೆ. ಅದೇ ರೀತಿ, ರೋಗಿಗಳಿಗೆ ಸರ್ವಕಾಲದಲ್ಲೂ ಚಿಕಿತ್ಸೆ ನೀಡಿ ಸಮಾಜದ ರಕ್ಷಕನ ಪಾತ್ರವನ್ನು ವಹಿಸಿರುವ ವೈದ್ಯರು ಆರೋಗ್ಯ ಸಮಾಜದ ಸೇನಾನಿಗಳು ಎಂದು ಹೆಚ್ಡಿಕೆ ಬಣ್ಣಿಸಿದ್ದಾರೆ.
-
ರೋಗಿಗಳಿಗೆ ಸರ್ವಕಾಲದಲ್ಲೂ ಚಿಕಿತ್ಸೆ ನೀಡಿ ಸಮಾಜದ ರಕ್ಷಕನ ಪಾತ್ರವನ್ನು ವಹಿಸಿರುವ ವೈದ್ಯರು ಆರೋಗ್ಯ ಸಮಾಜದ ಸೇನಾನಿಗಳು.
— H D Kumaraswamy (@hd_kumaraswamy) July 1, 2020 " class="align-text-top noRightClick twitterSection" data="
ಕೋವಿಡ್ 19 ಸೋಂಕು ಶರವೇಗದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಇಂತಹ ವೈದ್ಯರ ಸಂತತಿ ನೂರುಪಟ್ಟು ಹೆಚ್ಚಳವಾಗಲಿ.
ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.#DoctorsDay
">ರೋಗಿಗಳಿಗೆ ಸರ್ವಕಾಲದಲ್ಲೂ ಚಿಕಿತ್ಸೆ ನೀಡಿ ಸಮಾಜದ ರಕ್ಷಕನ ಪಾತ್ರವನ್ನು ವಹಿಸಿರುವ ವೈದ್ಯರು ಆರೋಗ್ಯ ಸಮಾಜದ ಸೇನಾನಿಗಳು.
— H D Kumaraswamy (@hd_kumaraswamy) July 1, 2020
ಕೋವಿಡ್ 19 ಸೋಂಕು ಶರವೇಗದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಇಂತಹ ವೈದ್ಯರ ಸಂತತಿ ನೂರುಪಟ್ಟು ಹೆಚ್ಚಳವಾಗಲಿ.
ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.#DoctorsDayರೋಗಿಗಳಿಗೆ ಸರ್ವಕಾಲದಲ್ಲೂ ಚಿಕಿತ್ಸೆ ನೀಡಿ ಸಮಾಜದ ರಕ್ಷಕನ ಪಾತ್ರವನ್ನು ವಹಿಸಿರುವ ವೈದ್ಯರು ಆರೋಗ್ಯ ಸಮಾಜದ ಸೇನಾನಿಗಳು.
— H D Kumaraswamy (@hd_kumaraswamy) July 1, 2020
ಕೋವಿಡ್ 19 ಸೋಂಕು ಶರವೇಗದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಇಂತಹ ವೈದ್ಯರ ಸಂತತಿ ನೂರುಪಟ್ಟು ಹೆಚ್ಚಳವಾಗಲಿ.
ರಾಷ್ಟ್ರೀಯ ವೈದ್ಯರ ದಿನದ ಶುಭಾಶಯಗಳು.#DoctorsDay
ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಟ್ವೀಟ್ ಮಾಡಿದ್ದು, ಕೋವಿಡ್-19 ಸೋಂಕು ಶರವೇಗದಲ್ಲಿ ಹರಡುತ್ತಿರುವ ಈ ಸಂದರ್ಭದಲ್ಲಿ ಜೀವದ ಹಂಗು ತೊರೆದು ಕೆಲಸ ಮಾಡುತ್ತಿರುವ ಇಂತಹ ವೈದ್ಯರ ಸಂತತಿ ನೂರು ಪಟ್ಟು ಹೆಚ್ಚಳವಾಗಲಿ ಎಂದು ಹಾರೈಸಿದ್ದಾರೆ.
-
My tribute to all medical and healthcare professionals on this Doctor's day for their selfless service to the society. All of us must stand in solidarity with the medical community for their service and sacrifice especially during these hard times.#ThankYou#DoctorsDay2020
— H D Devegowda (@H_D_Devegowda) July 1, 2020 " class="align-text-top noRightClick twitterSection" data="
">My tribute to all medical and healthcare professionals on this Doctor's day for their selfless service to the society. All of us must stand in solidarity with the medical community for their service and sacrifice especially during these hard times.#ThankYou#DoctorsDay2020
— H D Devegowda (@H_D_Devegowda) July 1, 2020My tribute to all medical and healthcare professionals on this Doctor's day for their selfless service to the society. All of us must stand in solidarity with the medical community for their service and sacrifice especially during these hard times.#ThankYou#DoctorsDay2020
— H D Devegowda (@H_D_Devegowda) July 1, 2020