ಬೆಂಗಳೂರು : ಐವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಲಬುರಗಿ ಎಸ್ಪಿ ಇಷಾ ಪಂತ್, ಉತ್ತರ ಕನ್ನಡ ಎಸ್ಪಿ ಡಾ. ಸುಮನ್ ಡಿ. ಪಣೀಕರ್, ಗದಗ ಜಿಲ್ಲೆ ಎಸ್ಪಿ ಶಿವಪ್ರಕಾಶ್ ದೇವರಾಜ್ ಮತ್ತು ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕ ಡಾ.ಸಿಮಿ ಮರಿಯಮ್ ಜಾರ್ಜ್, ಮಂಡ್ಯ ಜಿಲ್ಲೆ ಎಸ್ಪಿ ಯತೀಶ್.ಎನ್ ಈ ಐದು ಜನ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.