ETV Bharat / state

Gold silver rate.. ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ

ರಾಜ್ಯದ ಪ್ರಮುಖ ನಗರಗಳಲ್ಲಿ ಈ ರೀತಿಯಾಗಿದೆ ಇಂದಿನ ಚಿನ್ನ ಬೆಳ್ಳಿ ದರ.

gold-silver-rate-today-in-karnataka
Gold silver rate..ರಾಜ್ಯದ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ
author img

By

Published : Aug 18, 2022, 12:23 PM IST

Updated : Aug 18, 2022, 12:58 PM IST

ಬೆಂಗಳೂರು :ನಿತ್ಯ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಏರಿಳಿತವಾಗುವುದು ಸಾಮಾನ್ಯ. ಚಿನ್ನಾಭರಣಗಳ ದರ ಏರಿಕೆಯಾಗಿದ್ದರೂ ಚಿನ್ನದ ಖರೀದಿ ಮಾತ್ರ ಕಡಿಮೆಯಾಗಿಲ್ಲ. ರಾಜ್ಯದ ಕೆಲ ಪ್ರಮುಖ ನಗರಗಳಲ್ಲಿ ಚಿನ್ನ ಬೆಳ್ಳಿ ದರ ಹೀಗಿದೆ.

ನಗರಚಿನ್ನ22Kಚಿನ್ನ24Kಬೆಳ್ಳಿ
ಬೆಂಗಳೂರು4,785 5,20057.20
ಮೈಸೂರು4,7905,35958.70
ಹುಬ್ಬಳ್ಳಿ4,8855,129 63.03
ಮಂಗಳೂರು4,7955,23162.40
ಶಿವಮೊಗ್ಗ4,7755,20258.20

ಇಂದು ಹೆಚ್ಚಿನ ಕಡೆಗಳಲ್ಲಿ ಚಿನ್ನದ ಬೆಲೆ ಸ್ವಲ್ಪಮಟ್ಟಿಗೆ ಇಳಿಕೆಯಾಗಿದೆ. ಬೆಂಗಳೂರಿನಲ್ಲಿ 24K ಮತ್ತು 22K ಚಿನ್ನದ ಬೆಲೆಯಲ್ಲಿ 5 ರೂ. ಇಳಿಕೆಯಾಗಿದೆ. ಮೈಸೂರಿನಲ್ಲಿ 24K ಚಿನ್ನದ ಬೆಲೆಯಲ್ಲಿ 28 ರೂ ಇಳಿಕೆಯಾಗಿದೆ. ಹುಬ್ಬಳ್ಳಿಯಲ್ಲಿ 22K ಚಿನ್ನದ ಬೆಲೆಯಲ್ಲಿ 10ರೂ. ಮತ್ತು 24K ಚಿನ್ನದ ಬೆಲೆಯಲ್ಲಿ 11ರೂ ಇಳಿಕೆಯಾಗಿದೆ. ಮಂಗಳೂರಿನಲ್ಲಿ ಚಿನ್ನದ ಬೆಲೆ ಎಂದಿನಂತೆಯೇ ಮುಂದುವರೆದಿದೆ.

ಇದನ್ನೂ ಓದಿ :ಉದ್ಯಮಿ ಗೌತಮ್ ಅದಾನಿಗೆ Z ಶ್ರೇಣಿ ಭದ್ರತೆ ಕೊಟ್ಟ ಕೇಂದ್ರ: ತಿಂಗಳ ವೆಚ್ಚವೆಷ್ಟು ಗೊತ್ತಾ?

Last Updated : Aug 18, 2022, 12:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.