ಬೆಂಗಳೂರು: ಚಿನ್ನ-ಬೆಳ್ಳಿ ದರದಲ್ಲಿ ಏರಿಳಿತವಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ಚಿನ್ನಾಭರಣ ಬೆಲೆ ಕೊಂಚ ಇಳಿಕೆ ಕಂಡಿದೆ. 24 ಕ್ಯಾರೆಟ್ ಚಿನ್ನದ ದರ-5,105 ರೂ., 22 ಕ್ಯಾರೆಟ್ ಚಿನ್ನದ ದರ-4,745ರೂ., ಬೆಳ್ಳಿ-60.3ರೂ. ಇದೆ.
ಮೈಸೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. 24 ಕ್ಯಾರೆಟ್ ಚಿನ್ನದ ದರ-5,238ರೂ., 22 ಕ್ಯಾರೆಟ್ ಚಿನ್ನದ ದರ - 4,730ರೂ., ಬೆಳ್ಳಿ-61.70ರೂ. ಇದೆ. ಹುಬ್ಬಳ್ಳಿಯಲ್ಲೂ ಮೈಸೂರಿನಲ್ಲಿ ಚಿನ್ನ-ಬೆಳ್ಳಿ ದರದಲ್ಲಿ ಇಳಿಕೆಯಾಗಿದ್ದು, 24 ಕ್ಯಾರೆಟ್ ಚಿನ್ನದ ದರ-5,182ರೂ., 22 ಕ್ಯಾರೆಟ್ ಚಿನ್ನದ ದರ-4,750ರೂ., ಬೆಳ್ಳಿ-60.9ರೂ. ಇದೆ.
ದಾವಣಗೆರೆಯಲ್ಲಿ ಚಿನ್ನ ದರದಲ್ಲಿ ಇಳಿಕೆಯಾಗಿದ್ದರೆ, ಬೆಳ್ಳಿ ದರದಲ್ಲಿ ಯಥಾಸ್ಥಿತಿ ಮುಂದುವರಿದಿದೆ. 24 ಕ್ಯಾರೆಟ್ ಚಿನ್ನದ ದರ-5,125 ರೂ., 22 ಕ್ಯಾರೆಟ್ ಚಿನ್ನದ ದರ-4,740ರೂ., ಬೆಳ್ಳಿ-66.08ರೂ. ಇದೆ. ಇನ್ನೂ ಮಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ ದರ-5,182 ರೂ. ಇದ್ದು, 22 ರೂ. ಇಳಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ದರ-4,750ರೂ. ಇದ್ದು, 20ರೂ. ಇಳಿಕೆಯಾಗಿದೆ. ಬೆಳ್ಳಿ ದರದಲ್ಲಿ ಯಥಾಸ್ಥಿತಿಯಿದ್ದು 66 ರೂ. ಇದೆ.
ಶಿವಮೊಗ್ಗದಲ್ಲಿ 22 ಕ್ಯಾರೆಟ್ ಚಿನ್ನ 4730 ರೂ., 24 ಕ್ಯಾರೆಟ್ ಚಿನ್ನ 5086 ರೂ ಮತ್ತು ಬೆಳ್ಳಿ 61.10 ರೂ. ಇದೆ.
ಇದನ್ನೂ ಓದಿ: ರಾಜ್ಯದ ಮಾರುಕಟ್ಟೆ ಮಾಹಿತಿ: ಇಂದಿನ ಹಣ್ಣು, ತರಕಾರಿ ದರ ಹೀಗಿದೆ ನೋಡಿ