ಬೆಂಗಳೂರು: ನಾಲ್ವರು ಹಿರಿಯ ಐಎಎಸ್ ಅಧಿಕಾರಿಗಳಿಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಪಿಲ್ ಮೋಹನ್, ಗೌರವ್ ಗುಪ್ತಾ, ಅತುಲ್ ಕುಮಾರ್ ತಿವಾರಿ, ಜಿ.ಕುಮಾರ್ ನಾಯ್ಕ ಅವರು ಹೆಚ್ಚುವರಿ ಮುಖ್ಯ ಕಾಯದರ್ಶಿ ಹುದ್ದೆಗೆ ಬಡ್ತಿ ಪಡೆದಿದ್ದಾರೆ.
38 ಐಎಎಸ್ ಅಧಿಕಾರಿಗಳಿಗೆ 15 ನೇ ಹಂತದ ವೇತನ ಶ್ರೇಣಿ ಬಡ್ತಿ ನೀಡಿ ಸರ್ಕಾರ ಆದೇಶಿಸಿದೆ.