ETV Bharat / state

ಸಿಎಂ ಭೇಟಿಯಾದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು - ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮುಖ್ಯ ಮಂತ್ರಿಭೇಟಿ

ಇಂದು ಬೆಳಗ್ಗೆ ಬಿಎಸ್​ವೈ ವಾಕಿಂಗ್ ಮುಗಿಸಿ ಬರುವ ವೇಳೆ ಆಗಮಿಸಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸಿಎಂ ಜೊತೆ ಅವರ ನಿವಾಸಕ್ಕೆ ತೆರಳಿದರು.‌ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಟಿಕೆಟ್ ಹಂಚಿಕೆ​ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ನಾಯ್ಡು ಸಿಎಂ ಭೇಟಿ ಕುತೂಹಲ ಮೂಡಿಸಿದೆ.

ಯಡಿಯೂರಪ್ಪ ಭೇಟಿ ಮಾಡಿದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
author img

By

Published : Nov 14, 2019, 10:14 AM IST

ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ ಸಿಎಂ ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಸಿಎಂ ಭೇಟಿಯಾದ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಬಿಎಸ್​ವೈ ವಾಕಿಂಗ್ ಮುಗಿಸಿ ಬರುವ ವೇಳೆ ಬಂದ ನಾಯ್ಡು, ಸಿಎಂ ಜೊತೆ ಅವರ ನಿವಾಸಕ್ಕೆ ತೆರಳಿದರು.‌ ಶಿವಾಜಿನಗರ ವಿಧಾನಸಭೆ ಕ್ಷೇತ್ರದ ಉಪಚುನಾವಣೆಗೆ ಯಾರಗೆ ಟಿಕೆಟ್​ ನೀಡಬೇಕು ಎಂಬ ಬಗ್ಗೆ ಈಗಾಗಲೇ ಚರ್ಚೆಗಳು ನಡೆಯುತ್ತಿದ್ದು, ಈ ನಡುವೆ ನಾಯ್ಡು ಸಿಎಂ ಭೇಟಿ ಕುತೂಹಲ ಮೂಡಿಸಿದೆ.

ರೋಷನ್ ಬೇಗ್ ಬಿಜೆಪಿ ಸೇರ್ಪಡೆಗೆ ನಿರಾಕರಿಸದ ಬೆನ್ನಲ್ಲೇ ಶಿವಾಜಿನಗರ ಟಿಕೆಟ್​ ಸಂಬಂಧ ಸಿಎಂ ಜೊತೆ ಲಾಬಿ ನಡೆಸಲು ಬಂದರೇ? ಎಂಬ ಅನುಮಾನ ಮೂಡಿಸಿದೆ.

Intro:ಯಡಿಯೂರಪ್ಪ ಭೇಟಿ‌ ಮಾಡಿದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು..‌

ಬೆಂಗಳೂರು: ಡಾಲರ್ಸ್ ಕಾಲೋನಿಯಲ್ಲಿರುವ
ಯಡಿಯೂರಪ್ಪ ನಿವಾಸಕ್ಕೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಭೇಟಿ ನೀಡಿದರು..
ಬಿಎಸ್‌ವೈ ಜೊತೆಯಲ್ಲೇ ವಾಕಿಂಗ್‌ಗೆ ಮುಗಿಸಿ ಬರುವ ವೇಳೆ ಅವರೊಟ್ಟಿಗೆ ನಾಯ್ಡು ತೆರಳಿದರು..‌

ಅಂದಹಾಗೇ, ಶಿವಾಜಿನಗರ ಕ್ಷೇತ್ರದ ಟಿಕೆಟ್ ಕೇಳಲು ಬಂದಿದ್ದರಾ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಎಂಬ ಕುತೂಹಲ ಮೂಡಿದೆ.. ಸಿಎಂ ಜೊತೆ ವಾಕಿಂಗ್ ಮಾಡುತ್ತಲೇ ಶಿವಾಜಿನಗರದ ಟಿಕೆಟ್ ವಿಚಾರವಾಗಿ ಚರ್ಚೆ ಮಾಡಿಕೊಂಡು ತೆರಳಿದರಾ,
ಶಿವಾಜಿನಗರ ಕ್ಷೇತ್ರಕ್ಕೆ ನಂಗೆ ನೀಡುವಂತೆ ಮನವಿ ಮಾಡಿದ್ರಾ ಕಟ್ಟಾ ಎಂಬ ಚಿತ್ರಣ ಮೂಡಿದೆ..‌

ರೋಷನ್ ಬೇಗ್ ಬಿಜೆಪಿ ಸೇರ್ಪಡೆ ಗೆ ನಿರಾಕರಿಸದ ಬೆನ್ನಲ್ಲೇ, ಶಿವಾಜಿನಗರ ಕ್ಷೇತ್ರದ ಟಿಕೆಟ್ ಗೊಂದಲದ ಬಗ್ಗೆ ಸಿಎಂ‌ ಜೊತೆ ಚರ್ಚೆ ನಡೆಯುತ್ತಿದೆ..‌ಇತ್ತ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಸಿಎಂ ಭೇಟಿ ಕುತೂಹಲಕ್ಕೆ ಕಾರಣವಾಗಿದೆ...

KN_BNG_1_CM_HOUSE_KATTA_SCRIPT_7201801

Body:..Conclusion:..

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.