ಬೆಂಗಳೂರು: ನಗರವನ್ನು ಒಂದು ಕಾಲದಲ್ಲಿ ನಡುಗಿಸಿದ್ದ ಮಾಜಿ ಡಾನ್ ಜಯರಾಜ್ ಕುಟುಂಬದ ಕಿತ್ತಾಟ ಬೀದಿಗೆ ಬಂದಿದೆ. ಆಸ್ತಿ ವಿಚಾರವಾಗಿ ಪೊಲೀಸ್ ಠಾಣೆಗೆ ಕುಟುಂಬದ ಸದಸ್ಯರು ಎರಡು ಪ್ರತ್ಯೇಕ ದೂರು ದಾಖಲಿಸಿದ್ದಾರೆ.
ಜಯರಾಜ್ ಸಹೋದರ ರಮೇಶ್ ಹಾಗೂ ಪುತ್ರ ಚಿತ್ರನಟ ಅಜಿತ್ ಜಯರಾಜ್ರಿಂದ ಎರಡು ಪ್ರತ್ಯೇಕ ದೂರು ನೀಡಲಾಗಿದೆ. ಆಸ್ತಿ ಬಿಟ್ಟು ಕೊಡುತ್ತಿಲ್ಲ ಎಂದು ಅಜಿತ್ ಜಯರಾಜ್ ಆರೋಪಿಸಿದ್ದಾರೆ. ಅದೇ ರೀತಿ ಮನೆ ಬಳಿ ಬಂದು ಗಲಾಟೆ ಮಾಡುತ್ತಾರೆ ಎಂದು ಜಯರಾಜ್ ಸಹೋದರ ರಮೇಶ್ ಮತ್ತೊಂದು ದೂರು ನೀಡಿದ್ದಾರೆ.
ಎರಡು ದೂರಿನ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ಸೂಕ್ತ ತನಿಖೆ ನೆಡಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಆಸ್ತಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಾಜಿ ಡಾನ್ ಜಯರಾಜ್ ಸಹೋದರ, ಪುತ್ರ!! - Wilson Garden Police Station
ಎರಡು ದೂರಿನ ಸಂಬಂಧ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಎನ್ಸಿಆರ್ ದಾಖಲಾಗಿದ್ದು, ಸೂಕ್ತ ತನಿಖೆ ನಡೆಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ..