ETV Bharat / state

ಉಗ್ರರೊಂದಿಗಿನ ಕಾಳಗದಲ್ಲಿ ಐವರು ಯೋಧರು ಹುತಾತ್ಮ: ಹೆಚ್​ಡಿಕೆ ಸಂತಾಪ - killed five militants

ಭಾರತಕ್ಕೆ ನುಸುಳಲು ಕಾಶ್ಮೀರದ ಅತಿ ಎತ್ತರದ ಹಿಮ ಸುರಿಯುವ ಪ್ರದೇಶವನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಂತ ಪ್ರತಿಕೂಲ ವಾತಾವರಣದಲ್ಲೂ ಭಾರತೀಯ ಯೋಧರು ಶೌರ್ಯದಿಂದ ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ ಎಂದಿರುವ ಕುಮಾರಸ್ವಾಮಿ, ಈ ಕಾಳಗದಲ್ಲಿ ಐವರು ಯೋಧರ ಪ್ರಾಣ ತ್ಯಾಗಕ್ಕೆ ಸಂತಾಪ ಸೂಚಿಸಿದ್ದಾರೆ.

ಹುತಾತ್ಮ ಯೋಧರಿಗೆ ಮಾಜಿ ಸಿಎಂ ಸಂತಾಪ
ಹುತಾತ್ಮ ಯೋಧರಿಗೆ ಮಾಜಿ ಸಿಎಂ ಸಂತಾಪ
author img

By

Published : Apr 6, 2020, 10:11 PM IST

ಬೆಂಗಳೂರು: ಭಾರತದ ಒಳಗೆ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಐದು ನುಸುಳುಕೋರರ ವಿರುದ್ಧ ಭಾರತೀಯ ಸೇನೆ ಇಂದು ಯಶಸ್ವಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದು, ಎಲ್ಲರನ್ನೂ ಹೊಡೆದುರುಳಿಸಿದೆ. ಕಾಳಗದಲ್ಲಿ ಐವರು ಭಾರತೀಯ ಯೋಧರು ಹುತಾತ್ಮರಾಗಿದ್ದು ತೀವ್ರ ನೋವು ತರಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್​ ಮಾಡಿದ್ದಾರೆ.

  • ಬೃಹತ್‌ ಪ್ರಮಾಣದ ಶಸ್ತ್ರಾಸ್ತ್ರಗಳೊಂದಿಗೆ ಭಾರತದ ಒಳ ನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನದ ಐದು ನುಸುಳುಕೋರರ ವಿರುದ್ಧ ಭಾರತೀಯ ಸೇನೆ ಇಂದು ಯಶಸ್ವಿ ಮಿಲಿಟರಿ ಕಾರ್ಯಚರಣೆ ನಡೆಸಿದ್ದು, ಎಲ್ಲರನ್ನೂ ಹೊಡೆದುರುಳಿಸಿದೆ. ಕಾಳಗದಲ್ಲಿ ಐವರು ಭಾರತೀಯ ಸೈನಿಕರು ಮಡಿದರೆಂಬುದು ತೀವ್ರ ನೋವು ತರಿಸಿದೆ.
    (1/4) pic.twitter.com/vOtLTsW2CW

    — H D Kumaraswamy (@hd_kumaraswamy) April 6, 2020 " class="align-text-top noRightClick twitterSection" data=" ">

ಭಾರತಕ್ಕೆ ನುಸುಳಲು ಕಾಶ್ಮೀರದ ಅತಿ ಎತ್ತರದ ಹಿಮ ಸುರಿಯುವ ಪ್ರದೇಶವನ್ನು ಉಗ್ರರು ಆಯ್ಕೆ ಮಾಡಿಕೊಂಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಂತ ಪ್ರತಿಕೂಲ ವಾತಾವರಣದಲ್ಲೂ ಭಾರತೀಯ ಯೋಧರು ಶೌರ್ಯದಿಂದ ಉಗ್ರರನ್ನು ಹಿಮ್ಮೆಟ್ಟಿಸಿದ್ದಾರೆ ಎಂದಿರುವ ಮಾಜಿ ಸಿಎಂ, ಈ ಕಾಳಗದಲ್ಲಿ ಐವರು ಯೋಧರ ಪ್ರಾಣ ತ್ಯಾಗಕ್ಕೆ ಸಂತಾಪ ಸೂಚಿಸಿದ್ದಾರೆ.

  • ಐವರು ಸೈನಿಕರ ಬಲಿದಾನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನುಸುಳುಕೋರರ ವಿರುದ್ಧ ಮತ್ತಷ್ಟು ನಿಖರ ಕಾರ್ಯಾಚರಣೆಗಳನ್ನು ಭಾರತ ನಡೆಸಬೇಕು. ಈ ಮೂಲಕ ಗಡಿ ನಿಯಂತ್ರಣ ರೇಖೆಯಲ್ಲಿ ಆಗಾಗ ನಡೆಯುವ ಇಂಥ ಘಟನೆಗಳಲ್ಲಿ ಭಾರತೀಯ ಯೋಧರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶವನ್ನು ತಪ್ಪಿಸಬೇಕು. ಉಗ್ರರ ಹೆಡೆಮುರಿ ಕಟ್ಟಬೇಕು.
    (3/4).

ಐವರು ಸೈನಿಕರ ಬಲಿದಾನವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ನುಸುಳುಕೋರರ ವಿರುದ್ಧ ಮತ್ತಷ್ಟು ಕಾರ್ಯಾಚರಣೆಗಳನ್ನು ಭಾರತ ನಡೆಸಬೇಕು. ಈ ಮೂಲಕ ಗಡಿ ನಿಯಂತ್ರಣ ರೇಖೆಯಲ್ಲಿ ಆಗಾಗ ನಡೆಯುವ ಇಂಥಹ ಘಟನೆಗಳಲ್ಲಿ ಭಾರತೀಯ ಯೋಧರು ಪ್ರಾಣ ಕಳೆದುಕೊಳ್ಳುವ ಸನ್ನಿವೇಶವನ್ನು ತಪ್ಪಿಸಬೇಕು. ಉಗ್ರರ ಹೆಡೆಮುರಿ ಕಟ್ಟಬೇಕು ಎಂದಿದ್ದಾರೆ.

  • ಭಾರತದ ವಿರುದ್ಧ ತನ್ನ ನೆಲದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ವಿಶ್ವದ ಹಲವು ರಾಷ್ಟ್ರಗಳ ಎಚ್ಚರಿಕೆಯ ಹೊರತಾಗಿಯೂ ಪಾಕಿಸ್ತಾನ ನಿಯಂತ್ರಿಸಿಲ್ಲ. ಇದಕ್ಕಾಗಿ ಭಾರತ ಪಾಕಿಸ್ತಾನಕ್ಕೆ ತಕ್ಕಶಾಸ್ತಿ ಮಾಡಬೇಕಾದ ಅಗತ್ಯ ಎದುರಾಗಿದೆ. ಈ ಮೂಲಕ ಐವರು ವೀರ ಯೋಧರ ಆತ್ಮಕ್ಕೆ ಶಾಂತಿ ತಂದುಕೊಡಬೇಕಿದೆ.
    (4/4)

ಭಾರತದ ವಿರುದ್ಧ ತನ್ನ ನೆಲದಲ್ಲಿ ನಡೆಯುತ್ತಿರುವ ಉಗ್ರ ಚಟುವಟಿಕೆಗಳನ್ನು ವಿಶ್ವದ ಹಲವು ರಾಷ್ಟ್ರಗಳ ಎಚ್ಚರಿಕೆಯ ಹೊರತಾಗಿಯೂ ಪಾಕಿಸ್ತಾನ ನಿಯಂತ್ರಿಸಿಲ್ಲ. ಇದಕ್ಕಾಗಿ ಭಾರತ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಮಾಡಬೇಕಾದ ಅಗತ್ಯ ಎದುರಾಗಿದೆ. ಈ ಮೂಲಕ ಐವರು ವೀರ ಯೋಧರ ಆತ್ಮಕ್ಕೆ ಶಾಂತಿ ತಂದುಕೊಡಬೇಕಿದೆ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.