ETV Bharat / state

ಫ್ಲೈಓವರ್​ಗಳು ಬಂದ್: ರಾತ್ರಿಯಿಡಿ ಏರ್​ಪೋರ್ಟ್ ಪ್ರಯಾಣಿಕರ ಪರದಾಟ

author img

By

Published : Jan 1, 2020, 11:26 AM IST

ಹೊಸವರ್ಷ ಆಚರಣೆ ಹಿನ್ನೆಲೆಯಿಂದಾಗಿ ಫ್ಲೈಓವರ್​ಗಳ ಮೇಲೆ ಯಾವುದೇ ಅಹಿತಕರ ಘಟನೆಗಳು ನಡೆಯುದಿರಲಿ ಎಂದು ಪೊಲೀಸರು ಮುನ್ನೆಚ್ಚರಿಕೆ ವಹಿಸಿದ್ದರು. ಈ ಹಿನ್ನೆಲೆ ಬೆಂಗಳೂರಿನ ಎಲ್ಲಾ ಫ್ಲೈಓವರ್​ಗಳನ್ನು ಬಂದ್​ ಮಾಡಿದ್ದರಿಂದ ಏರ್​ಪೋರ್ಟ್​ಗೆ ತೆರಳುವವ ಪ್ರಯಾಣಿಕರು ಪರದಾಡಿದರು.

Flyovers were closed
ಫ್ಲೈಓವರ್​ಗೆ ಅಡ್ಡಲಾಗಿ ಇಟ್ಟರುವ ಬ್ಯಾರಿಕೇಡ್​ಗಳು

ಬೆಂಗಳೂರು: ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯದ ಅಮಲಿನಲ್ಲಿ ಫ್ಲೈಓವರ್ ಗಳ ಮೇಲೆ ಸಂಭ್ರಮಚಾರಣೆ ನಡೆಸಬಾರದು ಎಂಬ ಕಾರಣಕ್ಕೆ ನಗರದ ಎಲ್ಲಾ ಫ್ಲೈಓವರ್​​ಗಳನ್ನು ಬಂದ್​ ಮಾಡಲಾಗಿತ್ತು.

ಫ್ಲೈಓವರ್​ ಬಂದ್​ ಆಗಿದ್ದ ಪರದಾಡಿದ ಏರ್​ಪೋರ್ಟ್​ ಪ್ರಯಾಣಿಕರು

ಫ್ಲೈಓವರ್ ಗಳ ಮೇಲೆ ಸಂಭ್ರಮಾರಣೆ ನಡೆಸುವುದರಿಂದ ಈ ಹಿಂದೆ ಕೆಲವು ಅಹಿತಕರ ಘಟನೆಗಳು ಸಹ ನಡೆದಿದ್ದವು. ಇದರಿಂದ ಎಚ್ಚೆತ್ತುಕೊಂಡಿದ್ದ ಪೊಲೀಸರು ಈ ವರ್ಷ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಿರಲಿ ಎಂಬ ಕಾರಣಕ್ಕೆ ನಗರದ ಫ್ಲೈಓವರ್​ ಮೇಲೆ‌ ಸಂಚಾರ ನಿಷೇಧಿಸಲಾಗಿತ್ತು.

ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಬರುವ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ತೆರಳುವ ಫ್ಲೈಓವರ್ ಸಹ ಬಂದ್ ಮಾಡಿದ್ದರಿಂದ ಏರ್​​​ಪೋರ್ಟ್ ನತ್ತ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಯಿತು.

Intro:ಹೊಸವರ್ಷದಾಚರಣೆ ಹಿನ್ನಲೆ ಎಲ್ಲಾ ಫ್ಲೇಓವರ್ ಗಳು ಬಂದ್

ಏರ್ ಪೋರ್ಟ್ ಗೆ ಹೊರಟ ಪ್ರಯಾಣಿಕರ ಪರದಾಟ
Body:ದೇವನಹಳ್ಳಿ : ಹೊಸ ವರ್ಷಾಚರಣೆ ಹಿನ್ನೆಲೆ ಮದ್ಯದ ಅಮಲಿನಲ್ಲಿ ಫ್ಲೇಓವರ್ ಗಳ ಮೇಲೆ ಸಂಭ್ರಮಚಾರಣೆ ನಡೆಸುವ ಪ್ರಕರಣಗಳು ನಡೆದಿದ್ದು. ಈ ವೇಳೆ ಕೆಲವು ಅಹಿತಕರ ಘಟನೆ ಸಹ ನಡೆದಿದ್ದು. ಇದರಿಂದ ಎಚ್ಚೇತ್ತ ಪೊಲೀಸರು ಈ ವರ್ಷ ಯಾವುದೇ ರೀತಿಯ ಅಹಿತಕರ ಘಟನೆ ನಡೆಯಬಾರದೆನ್ನುವ ಕಾರಣಕ್ಕೆ
ನಗರದ ಫ್ಲೈ ಓವರ್, ಸೇತುವೆಗಳ ಮೇಲೆ‌ ಸಂಚಾರ ನಿಷೇಧ ಮಾಡಿದರು.

ರಾಷ್ಟ್ರೀಯ ಹೆದ್ದಾರಿ 7 ರಲ್ಲಿ ಬರುವ ಫ್ಲೇ ಓವರ್ ಸಹ ಬಂದ್ ಮಾಡಲಾಗಿತ್ತು. ಇದೇ ಮಾರ್ಗ ಏರ್ ಪೋರ್ಟ್ ಹೊಗಲು ಇರುವ ಪ್ರಮುಖ ಮಾರ್ಗ. ಹೆಬ್ಬಾಳದಿಂದ ಏರ್ಪೋರ್ಟ್ ವರೆಗಿನ ಎಲ್ಲಾ ಫ್ಲೇ ಓವರ್ ಗಳ ಮೇಲಿನ ಸಂಚಾರವನ್ನು ಮುಂಜಾನೆವರೆಗೂ ಬಂದ್ ಮಾಡಲಾಗಿತು . ಅಂದಹಾಗೇ ರಾತ್ರಿ ವೇಳೆ ಅಂತರಾಷ್ಟ್ರೀಯ ವಿಮಾನಗಳು ಅತಿ ಹೆಚ್ಚು ಸಂಚಾರಿಸುವುದು. ಇದರಿಂದ ಏರ್ ಪೋರ್ಟ್ ನತ್ತ ಹೊರಟ ಪ್ರಯಾಣಿಕರು ಪರದಾಡುವ ಪರಿಸ್ಥಿತಿ ಉಂಟಾಗಿತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.