ETV Bharat / state

ಭಾರತೀಯ ಸೇನೆ ನಿಯೋಜನೆಗೆ ಮೊದಲ ಮಹಿಳಾ ಬ್ಯಾಚ್ ಸಿದ್ಧ - ದ್ರೋಣಾಚಾರ್ಯ ಪರೇಡ್ ಮೈದಾನ

83 ಮಹಿಳೆಯರನ್ನೊಳಗೊಂಡ ತಂಡಕ್ಕೆ ಸಿಎಂಪಿ ಕೇಂದ್ರ ಮತ್ತು ತರಬೇತಿ ಶಾಲೆಯ ಬ್ರಿಗೇಡಿಯರ್ ಸಿ. ದಯಾನಂದ್ ಅಭಿನಂದಿಸಿದ್ದಾರೆ. ಸುಮಾರು 61 ವಾರಗಳ ನಿರಂತರ ಕಠಿಣ ತರಬೇತಿ ಪಡೆದಿರುವ ಪಡೆ, ಇದೀಗ ಗಡಿಯಲ್ಲಿ ಸೇವೆ ಸಲ್ಲಿಸಲು ತಯಾರಾಗಿದೆ.

First batch of women to complete training and get ready to join Army
ತರಬೇತಿ ಮುಗಿಸಿ ಭಾರತೀಯ ಸೇನೆ ನಿಯೋಜನೆಗೆ ಸಿದ್ಧವಾದ ಮೊದಲ ಮಹಿಳಾ ಬ್ಯಾಚ್
author img

By

Published : May 8, 2021, 3:09 PM IST

ಬೆಂಗಳೂರು: ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಮೊದಲ ಮಹಿಳಾ ಬ್ಯಾಚ್ ಸನ್ನದ್ಧವಾಗಿದ್ದು, ಈ ತಂಡಕ್ಕೆ ಬೆಂಗಳೂರಿನ ಪೊಲೀಸ್ ಮತ್ತು ಮಿಲಿಟರಿ ಪೊಲೀಸ್ ಕೇಂದ್ರ ಶಾಲೆಯ ದ್ರೋಣಾಚಾರ್ಯ ಪರೇಡ್ ಮೈದಾನದಲ್ಲಿ ಅಭಿನಂದಿಸಲಾಗಿದೆ.

83 ಮಹಿಳೆಯರನ್ನೊಳಗೊಂಡ ತಂಡಕ್ಕೆ ಸಿಎಂಪಿ ಕೇಂದ್ರ ಮತ್ತು ತರಬೇತಿ ಶಾಲೆಯ ಬ್ರಿಗೇಡಿಯರ್ ಸಿ. ದಯಾನಂದ್ ಅಭಿನಂದಿಸಿದ್ದಾರೆ. ಸುಮಾರು 61 ವಾರಗಳ ನಿರಂತರ ಕಠಿಣ ತರಬೇತಿ ಪಡೆದಿರುವ ಪಡೆ, ಇದೀಗ ಗಡಿಯಲ್ಲಿ ಸೇವೆ ಸಲ್ಲಿಸಲು ತಯಾರಾಗಿದೆ.

ಸೇನೆಯಲ್ಲಿ ಈ ಮಹಿಳೆಯರು ಪೊಲೀಸ್ ಕರ್ತವ್ಯಗಳನ್ನು ನಿಭಾಯಿಸುವುದು ಯುದ್ಧದ ಸಂದರ್ಭದಲ್ಲಿ ಕೈದಿಗಳ ನಿರ್ವಹಣೆ, ಕೌಶಲ್ಯಾಭಿವೃದ್ಧಿ ಸೇರಿ ವಾಹನ ಚಾಲನೆಯ ಕುರಿತು ತರಬೇತಿ ಪಡೆದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.