ETV Bharat / state

ರಾಜ್ಯಪಾಲರಿಗೆ ರೈತರ ಪತ್ರ: 'ಲಿಖಿತ ಪತ್ರದ ಮೂಲಕ ಭೇಟಿ ಮಾಡಲ್ಲ ಎಂದು ಹೇಳಿ'

author img

By

Published : Oct 19, 2019, 11:35 AM IST

ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ವಿಳಂಬ ಹಿನ್ನೆಲೆ ಉತ್ತರ ಕರ್ನಾಟಕದಿಂದ ಬಂದ ನೂರಾರು ರೈತರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಧರಣಿ ನಡೆಸುತ್ತಿದ್ದಾರೆ. ರಾಜ್ಯಪಾಲರ ಭೇಟಿಗೆ ಕಾದು ಬಳಲಿರುವ ರೈತರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

ರಾಜ್ಯಪಾಲರಿಗೆ ರೈತರ ಪತ್ರ

ಬೆಂಗಳೂರು : ಕಳಸಾ ಬಂಡೂರಿ ಹಾಗೂ ಮಹದಾಯಿ ಯೋಜನೆ ಜಾರಿ ವಿಳಂಬ ಹಿನ್ನೆಲೆ ಉತ್ತರ ಕರ್ನಾಟಕದಿಂದ ಬಂದ ನೂರಾರು ರೈತರು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದಲ್ಲಿ ಧರಣಿ ನಡೆಸುತ್ತಿದ್ದಾರೆ. ರಾಜ್ಯಪಾಲರ ಭೇಟಿಗೆ ಕಾದು ದಣಿದಿರುವ ರೈತರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.

Farmers letter to Governer in Banglore
ರಾಜ್ಯಪಾಲರಿಗೆ ರೈತರ ಪತ್ರ

ರಾಜ್ಯಪಾಲರ ಭೇಟಿಗೆ ಈ ಮೊದಲೇ ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದ್ದೆವು. ಆದರೆ ನಾವು ಧರಣಿ ಕುಳಿತು 3 ದಿನ ಕಳೆದರೂ, ಇನ್ನೂ ರಾಜ್ಯಪಾಲರ ಭೇಟಿಗೆ ಅವಕಾಶ ಸಿಕ್ಕಿಲ್ಲ. ರೈತರ ಭೇಟಿಗೆ ರಾಜ್ಯಪಾಲರು ನಿರಾಕರಿಸಿದ್ದಾರೆ ಎಂದು ಲಿಖಿತವಾಗಿ ತಿಳಿಸಲು ಪತ್ರದ ಮೂಲಕ ಮನವಿ ಮಾಡಿದ್ದಾರೆ.

ರಾಜ್ಯಪಾಲರಿಂದ ಲಿಖಿತ ಪತ್ರ ಬಂದರೆ, ರೈತರನ್ನು ರಾಜ್ಯಪಾಲರು ಭೇಟಿಯಾಗುವುದಿಲ್ಲ ಎಂಬುದು ರಾಜ್ಯದ ಜನರಿಗೆ ಗೊತ್ತಾಗಲಿದೆ. ಆದ್ದರಿಂದ ರಾಜ್ಯಪಾಲರು ನಮ್ಮನ್ನು ಭೇಟಿಯಾಗುವುದಲ್ಲ ಎಂದು ಲಿಖಿತ ಪತ್ರದ ಮೂಲಕ ತಿಳಿಸಲಿ ಎಂದು ವೀರೇಶ್ ಸೊಬರದಮಠ ತಿಳಿಸಿದರು.

Intro:ರಾಜ್ಯಪಾಲರು ರೈತರನ್ನ ಭೇಟಿಯಾಗೋಲ್ಲ ಎಂದು ಪತ್ರಕೊಡಲಿ- ನಾಡಿನ ಜನಕ್ಕೆ ಈ ಸಂದೇಶ ತಲುಪಲಿ

ಬೆಂಗಳೂರು- ರಾಜ್ಯಪಾಲರಿಗಾಗಿ ಕಾದು ಸುಣ್ಣವಾಗಿರುವ ಉತ್ತರ ಕರ್ನಾಟಕದ ರೈತರು, ಮಹಾದಾಯಿ ನೀರಿಗಾಗಿ ಮನವಿ ಮಾಡಲು ಬಂದಿದ್ದಾರೆ. ಆದರೆ ಮೂರು ದಿನವಾದರೂ ರಾಜ್ಯಪಾಲರು ಭೇಟಿಗೆ ಅವಕಾಶ ನೀಡಿಲ್ಲ. ಹೀಗಾಗಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆಯಲಾಗಿದ್ದು, "ರೈತರ ಭೇಟಿಗೆ ರಾಜ್ಯಪಾಲರು ನಿರಾಕರಿಸಿದ್ದಾರೆ" ಎಂದು ಲಿಖಿತವಾಗಿ ತಿಳಿಸಲು ಮನವಿ ಮಾಡಿದ್ದೇವೆ" ಎಂದು ಪತ್ರ ಬರೆದಿದ್ದಾರೆ. ಲಿಖಿತವಾಗಿ ಪತ್ರ ಬಂದರೆ, ನಾಡಿನ ಜನಕ್ಕೆ ಗೊತ್ತಾಗಲಿದೆ, ರೈತರನ್ನು ರಾಜ್ಯಪಾಲರು ಭೇಟಿಯಾಗೋದಿಲ್ಲ ಎಂಬುದು ರಾಜ್ಯದ ಜನರಿಗೆ ಸಂದೇಶ ತಲುಪಲಿ ಎಂಬುದು ನಮ್ಮ ಉದ್ದೇಶ ಎಂದು ವೀರೇಶ್ ಸೊಬರದಮಠ ತಿಳಿಸಿದರು.
ರಾಜ್ಯಪಾಲರ ಭೇಟಿಗೆ ಅವಕಾಶ ಕೊಡಿ ಇಲ್ಲವೇ ಲಿಖಿತವಾಗಿ ಉತ್ತರ ಕೊಡಿ ಎಂದು ರೈತರಿಂದ ಪೊಲೀಸ್ ಆಯುಕ್ತರಿಗೆ ಖಡಕ್ ಪತ್ರ ತಲುಪಿದೆ.
ಬೆಂಗಳೂರಿಗೆ ಬರುವ ಮುನ್ನವೂ 9-10-19 ರಂದೂ ಕೂಡಾ ಗದಗ ಜಿಲ್ಲಾಧಿಕಾರಿಗಳ‌ ಮೂಲಕ ಮನವಿ ಮಾಡಿದ್ವಿ. ಹನ್ನೊಂದಕ್ಕೆ ಗೃಹಮಂತ್ರಿಗಳಿಗೆ ಪತ್ರ ಬರೆದೂ ರಾಜಭವನ ಭೇಟಿಗೆ ಅವಕಾಶ ಕೇಳಿದ್ವಿ. ಪೊಲೀಸ್ ಆಯುಕ್ತರಿಗೂ ಪತ್ರ ಬರೆದು ಮನವಿ ಮಾಡಿದ್ವಿ. ಇಷ್ಟಾದರೂ ಭೇಟಿಗೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಅಂತಿಮವಾಗಿ ಪತ್ರ ಬರೆದಿದ್ದಾರೆ.
ಇಂದು ಉಪವಾಸ ಸತ್ಯಾಗ್ರಹ ನಡೆಸಲು ರೈತರು ತೀರ್ಮಾನಿಸಿದ್ದಾರೆ.

ಸೌಮ್ಯಶ್ರೀ
Kn_bng_02_farmers_letter_7202707Body:..Conclusion:..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.