ETV Bharat / state

ಮಾಜಿ ಸಚಿವ ರಾಮ್​​​​​​ದಾಸ್​ ಆತ್ಮಹತ್ಯೆ ಯತ್ನ ಪ್ರಕರಣ... ಕೇಸ್​ ಖುಲಾಸೆಗೊಳಿಸಿದ ಕೋರ್ಟ್​

ಮಾಜಿ ಸಚಿವ ಎಸ್​ ಎ ರಾಮದಾಸ್​ ವಿರುದ್ಧದ ಪ್ರಕರಣವನ್ನು ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಖುಲಾಸೆಗೊಳಿಸಿ ಕೋರ್ಟ್​ ಆದೇಶ ನೀಡಿದೆ. ಪ್ರೇಮ ಕುಮಾರಿ ಆರೋಪಗಳ‌ ಹಿನ್ನೆಲೆ 2014 ಫೆಬ್ರವರಿ 11ರಂದು ರಾಮ್​​​ದಾಸ್ ಆತ್ಮಹತ್ಯೆಗೆ ಯತ್ನಿಸಿದ್ದರು.

ಮಾಜಿ ಸಚಿವ ರಾಮ್​​​​​​ದಾಸ್
author img

By

Published : Apr 1, 2019, 11:09 PM IST

ಬೆಂಗಳೂರು:ಮಾಜಿ ಸಚಿವ ರಾಮ್​​​​​​ದಾಸ್​​ ಅವರನ್ನು ಆತ್ಮಹತ್ಯೆ ಯತ್ನ ಪ್ರಕರಣದಿಂದ ಮುಕ್ತಗೊಳಿಸಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಧೀಶ ರಾಮಚಂದ್ರ ಡಿ. ಹುದ್ದರ್ ಆದೇಶ ಹೊರಡಿಸಿದ್ದಾರೆ.

ಸೂಕ್ತ ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ಕೇಸ್ ಖುಲಾಸೆಗೊಳಿಸಿ ಆದೇಶ ನೀಡಲಾಗಿದೆ. ಪ್ರೇಮ ಕುಮಾರಿ ಆರೋಪಗಳ‌ ಹಿನ್ನೆಲೆ 2014 ಫೆಬ್ರವರಿ 11ರಂದು ರಾಮ್​​​ದಾಸ್ ಆತ್ಮಹತ್ಯೆಗೆ ಯತ್ನಿಸಿದ್ದರು.

ಈ ಪ್ರಕರಣ ಮೈಸೂರು ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು. ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆ ರಾಮದಾಸ್​ ಅವರನ್ನು ಖುಲಾಸೆಗೊಳಿಸಲಾಗಿದೆ.

Intro:ಮಾಜಿ ಸಚಿವ ರಾಮ್ ದಾಸ್ ಆತ್ಮಹತ್ಯೆ ಪ್ರಕರಣ
ಪ್ರಕರಣದಲ್ಲಿ ರಾಮ್ ದಾಸ್ಗೆ ಬಿಗ್ ರಿಲೀಫ್

ಭವ್ಯ ಶಿಬರೂರು

ಮಾಜಿ ಸಚಿವ ರಾಮ್ ದಾಸ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದಲ್ಲಿ ರಾಮ್ ದಾಸ್ಗೆ ಬಿಗ್ ರಿಲೀಫ್ ಸಿಕ್ಕಿದೆ..

ಪ್ರಕರಣದಿಂದ ರಾಮದಾಸ್ ಮುಕ್ತಗೊಳಿಸಿ ಜನ ಪ್ರತಿ ನಿಧಿ ಗಳ ವಿಶೇಷ ಕೋರ್ಟ್ ನ ನ್ಯಾಯಧಿಶ ರಾಮಚಂದ್ರ ಡಿ ಹುದ್ದರ್ ಆದೇಶ ಹೊರಡಿಸಿದ್ದಾರೆ. ಸೂಕ್ತ ಸಾಕ್ಷಧಾರಗಳ ಕೊರತೆ ಹಿನ್ನೆಲೆ ಕೇಸ್ ಖುಲಾಸೆಗೊಳಿಸಿ ಆದೇಶ ಮಾಡಲಾಗಿದೆ.
ಪ್ರೇಮ ಕುಮಾರಿ ಆರೋಪಗಳ‌ ಹಿನ್ನೆಲೆ ಫೆ112014 ರಂದು ಆತ್ಮಹತ್ಯೆಗೆ ಯತ್ನಿಸಿದ್ದ ರಾಮ್ ದಾಸ್ ಆತ್ಮಹತ್ಯೆ ಮಾಡಿಕೊಳ್ಳುವುದು ಕಾನೂನು ಪ್ರಕಾರ ತಪ್ಪು ಹೀಗಾಗಿ ಮೈಸೂರು ಕುವೆಂಪುನಗರ ಪೊಲಿಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು . ಹೀಗಾಗಿಸಾಕ್ಷಧಾರಗಳ ಕೊರತೆ ಹಿನ್ನೆಲೆ ಕೇಅ್ ಇಂದು ಖುಲಾಸೆಗೊಳಿಸಲಾಗಿದೆ.

ಬಿಜೆಪಿ ಮುಖಂಡ ಮತ್ತು ಮಾಜಿ ಸಚಿವ ಎಸ್ ರಾಮ್ ದಾಸ್ ವಿರುದ್ದ ನಂಬಿಕೆ ದ್ರೋಹದ ಆರೋಪ ಮಾಡಿ ಆತ್ಮಹತ್ಯೆಗೆ ಪ್ರೇಮಕುಮಾರಿ ಮೈಸೂರಿನ ಮನೆ ಎದುರು ಪ್ರಯತ್ನ ಪಟ್ಟಿದ್ರು ಇದ್ರಿಂದ ತನಗೆ ನೊವಾಗಿದೆ ಎಂದು ರಾಮ್ ದಾಸ್ ಆಯ್ಮಹತ್ಯೆಗೆ‌ ಯತ್ನ‌ಪಟ್ಟಿದ್ರು

Body:ಪ್ರಕರಣದಲ್ಲಿ ರಾಮ್ ದಾಸ್ಗೆ ಬಿಗ್ ರಿಲೀಫ್ ಸಿಕ್ಕಿದೆ..

Conclusion:ಪ್ರಕರಣದಲ್ಲಿ ರಾಮ್ ದಾಸ್ಗೆ ಬಿಗ್ ರಿಲೀಫ್ ಸಿಕ್ಕಿದೆ..
ETV Bharat Logo

Copyright © 2024 Ushodaya Enterprises Pvt. Ltd., All Rights Reserved.