ETV Bharat / state

ಸೆಕ್ಯೂರಿಟಿ ಗಾರ್ಡ್​ ಕೊಲೆ ಪ್ರಕರಣ: ಅಂತಾರಾಜ್ಯ ಆರೋಪಿಗಳ ಬಂಧನ... - ಈಟಿವಿ ಭಾರತ ಕನ್ನಡ

ಆನೇಕಲ್​ನಲ್ಲಿ ನಡೆದ ಸೆಕ್ಯೂರಿಟಿ ಗಾರ್ಡ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಸ್ಸೋಂ ಮೂಲದ 8 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

KN_BNGRURAL
ಸೆಕ್ಯೂರಿಟಿ ಗಾರ್ಡ್​ ಕೊಲೆ ಪ್ರಕರಣದ ಆರೋಪಿಗಳ ಬಂಧನ
author img

By

Published : Dec 1, 2022, 8:14 PM IST

ಆನೇಕಲ್: ತಾಲೂಕಿನ ಜಿಗಣಿ ಪೊಲೀಸ್ ಠಾಣೆ ವ್ಯಾಪ್ತಿಯ ಶ್ರೀರಾಂಪುರದಲ್ಲಿ ನಡೆದ ಸೆಕ್ಯೂರಿಟಿ ಗಾರ್ಡ್​ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಜನ ಅಂತಾರಾಜ್ಯ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಹಮದ್ ಜಮೀರ್ ಉದ್ದೀನ್, ಜೈನಾಲ್ ಅಬ್ದೀನ್, ಸುನೀಲ್ ಬಿಸ್ವಾನ್, ಮುಖೇಶ್, ಸಂಜಯ್ ಕುಮಾರ್, ಬಿಟುಪನ್ ದುರಾಹ್, ಪಂಚು ಗರಾಹ್, ಸೈಯದ್ ಅಕ್ರಮ್ ಬಂಧಿತ ಆರೋಪಿಗಳು. ಶ್ರೀರಾಂಪುರದ ಐಡಿಯಲ್ ಹೈಟೆಕ್ ಟೌನ್ ಶಿಪ್ ಲೇಔಟ್​ನಲ್ಲಿ ನವೆಂಬರ್ 17 ರಂದು‌ ಕಳ್ಳತನ ಮಾಡಲು ಬಂದ ಆರೋಪಿಗಳ ಗುಂಪು ಮೂಕ್ಬೂಲ್ ಅಲಿ ಎಂಬ ಸೆಕ್ಯೂರಿಟಿ ಗಾರ್ಡ್​ನನ್ನ ರಾಡ್ ನಿಂದ ಹೊಡೆದು‌ ಕೊಲೆ ಮಾಡಿದ್ದರು.

ಸೆಕ್ಯೂರಿಟಿ ಗಾರ್ಡ್​ ಕೊಲೆ ಪ್ರಕರಣದ ಆರೋಪಿಗಳ ಬಂಧನ

ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದ ಜಿಗಣಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು. ಅಲ್ಲದೇ ಇನ್ಸ್​ಪೆಕ್ಟರ್ ಸುದರ್ಶನ್ ಮತ್ತು ತಂಡ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದು ಇಂದು ಅಸ್ಸೋಂ ಮೂಲದ 6 ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: 10 ದಿನದ ಹಿಂದೆ ಪತ್ನಿಯನ್ನು ಕೊಲೆಗೈದು ಎಸ್ಕೇಪ್ ಆಗಿದ್ದ ಆರೋಪಿ ಪತಿ ಅಂದರ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.