ETV Bharat / state

ಬೆಂಗಳೂರಲ್ಲಿ ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ‌ ಇ ಡಿ ದಾಳಿ‌.. ಪರಿಶೀಲನೆ - Salar Puri Sattva Group

ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಕೇಳಿಬಂದಿದ್ದರಿಂದ ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಜಾರಿ ನಿರ್ದೇಶಾನಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ‌ ಪರಿಶೀಲನೆ ನಡೆಸುತ್ತಿದ್ದಾರೆ‌.

ಸಲಾರ್ ಪುರಿ ಸತ್ವ ಗ್ರೂಪ್
ಸಲಾರ್ ಪುರಿ ಸತ್ವ ಗ್ರೂಪ್
author img

By

Published : Nov 7, 2022, 4:14 PM IST

ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಆರೋಪ ಸಂಬಂಧ ಸಲಾರ್ ಪುರಿ ಸತ್ವ ಗ್ರೂಪ್ ಮೇಲೆ ಜಾರಿ ನಿರ್ದೇಶಾನಲಯ (ಇ.ಡಿ) ಅಧಿಕಾರಿಗಳು ದಾಳಿ ನಡೆಸಿ‌ ಪರಿಶೀಲನೆ ನಡೆಸುತ್ತಿದ್ದಾರೆ‌.

ಹಲಸೂರಿನ ಯಲ್ಲಪ್ಪಚೆಟ್ಟಿ ಲೇಔಟ್​ನಲ್ಲಿರುವ‌ ಕಂಪನಿ ಹಾಗೂ‌ ಇಂದಿರಾನಗರದಲ್ಲಿರುವ ಡಿಫೆನ್ಸ್ ಕಾಲೋನಿಯಲ್ಲಿರುವ ಕಂಪನಿಗೆ ಸಂಬಂಧಿಸಿ ವ್ಯಕ್ತಿಯೋರ್ವರ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಅಕ್ರಮವಾಗಿ ಹಣ ವರ್ಗಾವಣೆ ಆರೋಪ ಕೇಳಿಬಂದಿದ್ದರಿಂದ ಈ ದಾಳಿ‌ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ.

ಓದಿ: ಡಿಕೆಶಿ, ಸಹೋದರ ಡಿಕೆ ಸುರೇಶ್​ಗೆ ಇಡಿಯಿಂದ ಮತ್ತೆ ಸಮನ್ಸ್ ಜಾರಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.