ETV Bharat / state

ಮಾದಕ ವಸ್ತು‌ಗಳ ಮಾರಾಟ: ಬೆಂಗಳೂರಲ್ಲಿ ಆರೋಪಿ ಓಂ ಪ್ರಕಾಶ್​ ಅರೆಸ್ಟ್​

ನಗರದಲ್ಲಿ ಮಾದಕ ವಸ್ತು‌ಗಳ ಮಾರಾಟ ‌ಮಾಡುತ್ತಿದ್ದ ಆರೋಪಿವೋರ್ವನನ್ನು ಬಂಧಿಸಿದ ಸುದ್ದಗುಂಟೆ ಪಾಳ್ಯ ಪೊಲೀಸ್​ ಸಿಬ್ಬಂದಿ, ಬಂಧಿತನಿಂದ 50 ಸಾವಿರ ರೂ. ಬೆಲೆ ಬಾಳುವ ಮಾದಕ ವಸ್ತುವನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿ ಓಂ ಪ್ರಕಾಶ್
author img

By

Published : Mar 20, 2019, 8:41 PM IST

ಬೆಂಗಳೂರು: ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು‌ಗಳನ್ನು ಮಾರಾಟ ‌ಮಾಡುತ್ತಿದ್ದ ಆರೋಪಿವೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಓಂ ಪ್ರಕಾಶ್ ಬಂಧಿತ ಆರೋಪಿ. ಈತ ಸುದ್ದಗುಂಟೆ ಪಾಳ್ಯ ಪೊಲಿಸ್ ಠಾಣೆಯ ಸರಹದ್ದಿನಲ್ಲಿ ನಿಷೇಧಿತ ಮಾದಕ ವಸ್ತು ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಪೊಲೀಸರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.

ಈ ಮಾದಕ ವಸ್ತು ಹಾಗೂ ಗಾಂಜಾವನ್ನು ಈಶಾನ್ಯ ರಾಜ್ಯದ ವ್ಯಕ್ತಿಗಳಿಂದ ಖರೀದಿಸಿ ಕಾಲೇಜು ವಿದ್ಯಾರ್ಥಿಗಳು ಮತ್ತು ಪಿಜಿಗಳಿಗೆ ಮಾರಾಟ ಮಾಡುವ ಮೂಲಕ ಓಂ ಪ್ರಕಾಶ್​ ಐಷಾರಾಮಿ ಜೀವನ ನಡೆಸುತ್ತಿದ್ದ ಎನ್ನಲಾಗ್ತಿದೆ.

ಆರೋಪಿಯಿಂದ 3 ಲಕ್ಷ ರೂ. ನಗದು ಹಾಗೂ 50 ಸಾವಿರ ಬೆಲೆ ಬಾಳುವ ಮಾದಕ ವಸ್ತುವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

KN_BNG_09__20_drug _7204498_bhavya

Bhavya

ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾದಕ ವಸ್ತು‌ಮಾರಟ ‌ಮಾಡುತ್ತಿದ್ದ ಆರೋಪಿಯನ್ನ ಸುದ್ದಗುಂಟೆಪಾಳ್ಯ ಪೊಲಿಸರು ಯಶಸ್ವಿಯಾಗಿದ್ದಾರೆ. ಓಂ ಪ್ರಕಾಶ್  ಬಂಧಿತ ಆರೋಪಿ..

ಈತ ಸುದ್ದಗುಂಟೆ ಪಾಳ್ಯ ಪೊಲಿಸ್ ಠಾಣೆ ಸರಹದ್ದಿನ ಬಿಟಿಎಂ ಲೇಔಟದ 13ನೇ ಮೈನ್ನಲ್ಲಿ ನಿಷೇಧಿತ ಮಾದಕ ವಸ್ತು ಎಲ್.ಎಸ್ ಡಿ ಮತ್ತು ಗಾಂಜಾ ಮಾರಟ ಮಾಡುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆಂ ಇನ್ನು ಓ ಂ ಪ್ರಕಾಶ್  ತನಿಖೆಯಲ್ಲಿ ಮೋಜಿನ ಜೀವನಕ್ಕಾಗಿ  ಮಾದಕ ವಸ್ತುಗಳಾದ ಎಲ್.ಎಸ್.ಡಿ ಮತ್ತು ಗಾಂಜಾವನ್ನು ಈಶಾನ್ಯ ರಾಜ್ಯದ ವ್ಯಕ್ತಿಗಳಿಂದ. ಖರಿದೀಸಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು. ಪಿ.ಜಿ ಹಾಸ್ಟೆಲ್ಗಳ ವಾಸಿಗಳಿಗೆ ಮಾರ ಟ ಮಾಡ್ತಿದ್ದ ಈ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿ ಆರೋಪಿಯಿಂದ 3ಲಕ್ಷ ,50ಸಾವಿರ ಬೆಲರ ಬಾಳುವ ಮಾದಕ ವಸ್ತು , ಎಲ್ ಎಸ್ .ಡಿ 29ಸ್ಟಿಪ್, ಗಾಂಜಾ ಅಮಾನತ್ತು ಮಾಡಿ ತನಿಖೆ‌ಮುಂದುವರೆದಿದ್ದಾರೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.