ETV Bharat / state

ಶ್ರಮಿಕ್ ರೈಲುಗಳ ಮೂಲಕ ರಾಜ್ಯವನ್ನು ತೊರೆದ ಹೊರ ರಾಜ್ಯದ ಜನರೆಷ್ಟು ಗೊತ್ತಾ..? - ಉಚಿತ ಶ್ರಮಿಕ್ ರೈಲುಗಳ ಸೇವೆ

ಸರ್ಕಾರ ಹೊರ ರಾಜ್ಯದಿಂದ ಬಂದವರ ಕೋರಿಕೆಯಂತೆ, ಉಚಿತ ಶ್ರಮಿಕ್ ರೈಲುಗಳ ಸೇವೆ ಕಲ್ಪಿಸಿದ್ದು, ಈವರೆಗೆ ಮೂರೂ ಮುಕ್ಕಾಲು ಲಕ್ಷ ಜನರು ಉದ್ಯಾನನಗರಿ ತೊರೆದಿದ್ದಾರೆ.

shramik trains
ಶ್ರಮಿಕ್ ರೈಲು
author img

By

Published : Jun 28, 2020, 11:06 PM IST

ಬೆಂಗಳೂರು: ಕೊರೊನಾ ಲಾಕ್​​​ಡೌನ್ ನಂತರ ಹೊರ ರಾಜ್ಯದಿಂದ ಬಂದವರು ವಾಪಸ್ ತೆರಳಲು ವಿಶೇಷ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಿದ್ದು, ಮೇ 5 ರಿಂದ ಜೂನ್ 27 ರವರೆಗೆ ಒಟ್ಟು 256 ರೈಲುಗಳ ಮೂಲಕ 3,75,936 ಪ್ರಯಾಣಿಕರು ತವರು ರಾಜ್ಯಗಳಿಗೆ ಮರಳಿದ್ದಾರೆ.

ಬದುಕು ಕಟ್ಟಿಕೊಳ್ಳಲು ದೇಶದ ವಿವಿಧ ಮೂಲೆಗಳಿಂದ ಉದ್ಯೋಗ ಅರಸಿ ಲಕ್ಷಾಂತರ ಜನರು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದಾರೆ. ವ್ಯಾಸಂಗಕ್ಕಾಗಿಯೂ ಬಂದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಕೆ ಏನಿಲ್ಲ. ಪಿಜಿ, ರೂಂಗಳು, ಹಾಸ್ಟೆಲ್ ಗಳಲ್ಲಿ ವಾಸ್ಯವ್ಯ ಹೂಡಿದ್ದ ಇವರೆಲ್ಲ ಲಾಕ್ ಡೌನ್ ಶುರುವಾಗುತ್ತಿದ್ದಂತೆ ಕಂಗಾಲಾಗಿ ತವರಿಗೆ ಮರಳಲು ಅವಕಾಶ ಕೋರಿದ್ದರು. ಸರ್ಕಾರ ಇವರ ಕೋರಿಕೆಯಂತೆ ಉಚಿತ ಶ್ರಮಿಕ್ ರೈಲುಗಳ ಸೇವೆ ಕಲ್ಪಿಸಿದ್ದು, ಈವರೆಗೆ ಮೂರೂ ಮುಕ್ಕಾಲು ಲಕ್ಷ ಜನರು ಉದ್ಯಾನನಗರಿ ತೊರೆದಿದ್ದಾರೆ.

ಯಾವ ದಿನ ಎಷ್ಟು ರೈಲುಗಳಲ್ಲಿ ಎಷ್ಟು ಪ್ರಯಾಣಿಕರು ತೆರಳಿದ್ದಾರೆ..?

  • ಮೇ 3: 4 ರೈಲು, 4,790 ಪ್ರಯಾಣಿಕರು
  • ಮೇ 4: 2 ರೈಲು, 2,397 ಪ್ರಯಾಣಿಕರು
  • ಮೇ 5: 2 ರೈಲು, 2,400 ಪ್ರಯಾಣಿಕರು
  • ಮೇ 8: 4 ರೈಲು, 4,800 ಪ್ರಯಾಣಿಕರು
  • ಮೇ 9: 3 ರೈಲು, 3,596 ಪ್ರಯಾಣಿಕರು
  • ಮೇ 10: 6 ರೈಲು, 7,353 ಪ್ರಯಾಣಿಕರು
  • ಮೇ 11: 6 ರೈಲು, 7,841 ಪ್ರಯಾಣಿಕರು
  • ಮೇ 12: 7 ರೈಲು, 10,059 ಪ್ರಯಾಣಿಕರು
  • ಮೇ 13: 6 ರೈಲು, 8,965 ಪ್ರಯಾಣಿಕರು
  • ಮೇ 14: 8 ರೈಲು, 11,575 ಪ್ರಯಾಣಿಕರು
  • ಮೇ 15: 6 ರೈಲು, 9,016 ಪ್ರಯಾಣಿಕರು
  • ಮೇ 16: 10 ರೈಲು, 13,932 ಪ್ರಯಾಣಿಕರು
  • ಮೇ 17: 12 ರೈಲು, 16,873 ಪ್ರಯಾಣಿಕರು
  • ಮೇ 18: 9 ರೈಲು, 13,381 ಪ್ರಯಾಣಿಕರು
  • ಮೇ 19: 10 ರೈಲು,14,619 ಪ್ರಯಾಣಿಕರು
  • ಮೇ 20: 14 ರೈಲು, 21,095 ಪ್ರಯಾಣಿಕರು
  • ಮೇ 21: 11 ರೈಲು, 15,939 ಪ್ರಯಾಣಿಕರು
  • ಮೇ 22: 10 ರೈಲು, 14,833 ಪ್ರಯಾಣಿಕರು
  • ಮೇ 23: 12 ರೈಲು, 18,556 ಪ್ರಯಾಣಿಕರು
  • ಮೇ 24: 12 ರೈಲು, 18,418 ಪ್ರಯಾಣಿಕರು
  • ಮೇ 25: 10 ರೈಲು, 14,649 ಪ್ರಯಾಣಿಕರು
  • ಮೇ 26: 3 ರೈಲು, 4,853 ಪ್ರಯಾಣಿಕರು
  • ಮೇ 27: 2 ರೈಲು, 2,763 ಪ್ರಯಾಣಿಕರು
  • ಮೇ 28: 2 ರೈಲು, 2,898 ಪ್ರಯಾಣಿಕರು
  • ಮೇ 29: 7 ರೈಲು, 10,954 ಪ್ರಯಾಣಿಕರು
  • ಮೇ 30: 5 ರೈಲು, 7,215 ಪ್ರಯಾಣಿಕರು
  • ಮೇ 31: 6 ರೈಲು, 9,250 ಪ್ರಯಾಣಿಕರು
  • ಜೂನ್ 01: 5 ರೈಲು, 7,751 ಪ್ರಯಾಣಿಕರು
  • ಜೂನ್ 02: 7 ರೈಲು, 11,070 ಪ್ರಯಾಣಿಕರು
  • ಜೂನ್ 03: 6 ರೈಲು, 8,537 ಪ್ರಯಾಣಿಕರು
  • ಜೂನ್ 04: 4 ರೈಲು, 4,952 ಪ್ರಯಾಣಿಕರು
  • ಜೂನ್ 05: 4 ರೈಲು, 5,931 ಪ್ರಯಾಣಿಕರು
  • ಜೂನ್ 06: 3 ರೈಲು, 4,305 ಪ್ರಯಾಣಿಕರು
  • ಜೂನ್ 07: 3 ರೈಲು, 5,168 ಪ್ರಯಾಣಿಕರು
  • ಜೂನ್ 08: 1 ರೈಲು, 1,600 ಪ್ರಯಾಣಿಕರು
  • ಜೂನ್ 09: 2 ರೈಲು, 3,751 ಪ್ರಯಾಣಿಕರು
  • ಜೂನ್ 10: 1 ರೈಲು, 287 ಪ್ರಯಾಣಿಕರು
  • ಜೂನ್ 11: 2 ರೈಲು, 2,261 ಪ್ರಯಾಣಿಕರು
  • ಜೂನ್ 12: 2 ರೈಲು, 3,369 ಪ್ರಯಾಣಿಕರು
  • ಜೂನ್ 13: 3 ರೈಲು, 5,265 ಪ್ರಯಾಣಿಕರು
  • ಜೂನ್ 14: 1 ರೈಲು, 1,750 ಪ್ರಯಾಣಿಕರು
  • ಜೂನ್ 15: 2 ರೈಲು, 3,502 ಪ್ರಯಾಣಿಕರು
  • ಜೂನ್ 16: 3 ರೈಲು, 4,513 ಪ್ರಯಾಣಿಕರು
  • ಜೂನ್ 17: 3 ರೈಲು, 5,316 ಪ್ರಯಾಣಿಕರು
  • ಜೂನ್ 18: 3 ರೈಲು, 4,588 ಪ್ರಯಾಣಿಕರು
  • ಜೂನ್ 19: 2 ರೈಲು, 3,263 ಪ್ರಯಾಣಿಕರು
  • ಜೂನ್ 20: 1 ರೈಲು, 1,572 ಪ್ರಯಾಣಿಕರು
  • ಜೂನ್ 21: 1 ರೈಲು, 1,564 ಪ್ರಯಾಣಿಕರು
  • ಜೂನ್ 22: 1 ರೈಲು, 1,799 ಪ್ರಯಾಣಿಕರು
  • ಜೂನ್ 23: 2 ರೈಲು, 3,153 ಪ್ರಯಾಣಿಕರು
  • ಜೂನ್ 24: 3 ರೈಲು, 4,294 ಪ್ರಯಾಣಿಕರು
  • ಜೂನ್ 25: 1 ರೈಲು, 1,850 ಪ್ರಯಾಣಿಕರು
  • ಜೂನ್ 27: 1 ರೈಲು, 1,685 ಪ್ರಯಾಣಿಕರು

ಯಾವ ರಾಜ್ಯಕ್ಕೆ ಎಷ್ಟು ರೈಲುಗಳಲ್ಲಿ ಎಷ್ಟು ಪ್ರಯಾಣಿಕರು ತೆರಳಿದರು..?

  • ಬಿಹಾರ: 79 ರೈಲು, 1,16,313 ಪ್ರಯಾಣಿಕರು
  • ಉತ್ತರ ಪ್ರದೇಶ: 56 ರೈಲು, 81,067 ಪ್ರಯಾಣಿಕರು
  • ಪಶ್ಚಿಮ ಬಂಗಾಳ: 27 ರೈಲು, 40,395 ಪ್ರಯಾಣಿಕರು
  • ಅಸ್ಸಾಂ: 23 ರೈಲು, 36,788 ಪ್ರಯಾಣಿಕರು
  • ಜಾರ್ಖಂಡ್: 21 ರೈಲು, 30,962 ಪ್ರಯಾಣಿಕರು
  • ಒರಿಸ್ಸಾ: 17 ರೈಲು, 26,020 ಪ್ರಯಾಣಿಕರು
  • ರಾಜಸ್ಥಾನ: 9 ರೈಲು, 12,190 ಪ್ರಯಾಣಿಕರು
  • ಮಧ್ಯಪ್ರದೇಶ: 5 ರೈಲು, 7,085 ಪ್ರಯಾಣಿಕರು
  • ತ್ರಿಪುರ: 4 ರೈಲು, 5,704 ಪ್ರಯಾಣಿಕರು
  • ಉತ್ತರಾಖಂಡ: 3 ರೈಲು, 3,863 ಪ್ರಯಾಣಿಕರು
  • ಜಮ್ಮು ಮತ್ತು ಕಾಶ್ಮೀರ: 3 ರೈಲು, 2,950 ಪ್ರಯಾಣಿಕರು
  • ಮಣಿಪುರ: 3 ರೈಲು, 4,940 ಪ್ರಯಾಣಿಕರು
  • ಛತ್ತೀಸ್​​ಗಡ: 2 ರೈಲು, 2,557 ಪ್ರಯಾಣಿಕರು
  • ಹಿಮಾಚಲ ಪ್ರದೇಶ: 1 ರೈಲು, 643 ಪ್ರಯಾಣಿಕರು
  • ಕೇರಳ: 1 ರೈಲು, 1,496 ಪ್ರಯಾಣಿಕರು
  • ಮಿಜೋರಾಂ: 1 ರೈಲು, 1,456 ಪ್ರಯಾಣಿಕರು
  • ನಾಗಾಲ್ಯಾಂಡ್: 1 ರೈಲು, 1,507 ಪ್ರಯಾಣಿಕರು

    256 ರೈಲುಗಳ ಮೂಲಕ 3,75,936 ಪ್ರಯಾಣಿಕರು ರಾಜ್ಯವನ್ನು ತೊರೆದಿದ್ದಾರೆ. ಇವರೆಲ್ಲರಿಗೂ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಜೊತೆಗೆ ಕುಡಿಯುವ ನೀರು, ಉಪಹಾರ, ಭೋಜನದ ವ್ಯವಸ್ಥೆ ಕೂಡ ಭಾರತೀಯ‌ ರೈಲ್ವೆ ಕಲ್ಪಿಸಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದವರಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮ ತಮ್ಮ ತವರಿಗೆ ಮರಳಿದ್ದಾರೆ. ಕೊರೊನಾ ಆತಂಕ ಕಡಿಮೆಯಾದ ನಂತರವೇ ಅವರೆಲ್ಲಾ ವಾಪಸ್ಸಾಗುವ ಮನಸ್ಸು ಮಾಡಲಿದ್ದಾರೆ.

ಬೆಂಗಳೂರು: ಕೊರೊನಾ ಲಾಕ್​​​ಡೌನ್ ನಂತರ ಹೊರ ರಾಜ್ಯದಿಂದ ಬಂದವರು ವಾಪಸ್ ತೆರಳಲು ವಿಶೇಷ ಶ್ರಮಿಕ್ ರೈಲುಗಳ ವ್ಯವಸ್ಥೆ ಮಾಡಿದ್ದು, ಮೇ 5 ರಿಂದ ಜೂನ್ 27 ರವರೆಗೆ ಒಟ್ಟು 256 ರೈಲುಗಳ ಮೂಲಕ 3,75,936 ಪ್ರಯಾಣಿಕರು ತವರು ರಾಜ್ಯಗಳಿಗೆ ಮರಳಿದ್ದಾರೆ.

ಬದುಕು ಕಟ್ಟಿಕೊಳ್ಳಲು ದೇಶದ ವಿವಿಧ ಮೂಲೆಗಳಿಂದ ಉದ್ಯೋಗ ಅರಸಿ ಲಕ್ಷಾಂತರ ಜನರು ಸಿಲಿಕಾನ್ ಸಿಟಿ ಬೆಂಗಳೂರಿಗೆ ಬಂದಿದ್ದಾರೆ. ವ್ಯಾಸಂಗಕ್ಕಾಗಿಯೂ ಬಂದ ವಿದ್ಯಾರ್ಥಿಗಳ ಸಂಖ್ಯೆಯೂ ಕಡಿಕೆ ಏನಿಲ್ಲ. ಪಿಜಿ, ರೂಂಗಳು, ಹಾಸ್ಟೆಲ್ ಗಳಲ್ಲಿ ವಾಸ್ಯವ್ಯ ಹೂಡಿದ್ದ ಇವರೆಲ್ಲ ಲಾಕ್ ಡೌನ್ ಶುರುವಾಗುತ್ತಿದ್ದಂತೆ ಕಂಗಾಲಾಗಿ ತವರಿಗೆ ಮರಳಲು ಅವಕಾಶ ಕೋರಿದ್ದರು. ಸರ್ಕಾರ ಇವರ ಕೋರಿಕೆಯಂತೆ ಉಚಿತ ಶ್ರಮಿಕ್ ರೈಲುಗಳ ಸೇವೆ ಕಲ್ಪಿಸಿದ್ದು, ಈವರೆಗೆ ಮೂರೂ ಮುಕ್ಕಾಲು ಲಕ್ಷ ಜನರು ಉದ್ಯಾನನಗರಿ ತೊರೆದಿದ್ದಾರೆ.

ಯಾವ ದಿನ ಎಷ್ಟು ರೈಲುಗಳಲ್ಲಿ ಎಷ್ಟು ಪ್ರಯಾಣಿಕರು ತೆರಳಿದ್ದಾರೆ..?

  • ಮೇ 3: 4 ರೈಲು, 4,790 ಪ್ರಯಾಣಿಕರು
  • ಮೇ 4: 2 ರೈಲು, 2,397 ಪ್ರಯಾಣಿಕರು
  • ಮೇ 5: 2 ರೈಲು, 2,400 ಪ್ರಯಾಣಿಕರು
  • ಮೇ 8: 4 ರೈಲು, 4,800 ಪ್ರಯಾಣಿಕರು
  • ಮೇ 9: 3 ರೈಲು, 3,596 ಪ್ರಯಾಣಿಕರು
  • ಮೇ 10: 6 ರೈಲು, 7,353 ಪ್ರಯಾಣಿಕರು
  • ಮೇ 11: 6 ರೈಲು, 7,841 ಪ್ರಯಾಣಿಕರು
  • ಮೇ 12: 7 ರೈಲು, 10,059 ಪ್ರಯಾಣಿಕರು
  • ಮೇ 13: 6 ರೈಲು, 8,965 ಪ್ರಯಾಣಿಕರು
  • ಮೇ 14: 8 ರೈಲು, 11,575 ಪ್ರಯಾಣಿಕರು
  • ಮೇ 15: 6 ರೈಲು, 9,016 ಪ್ರಯಾಣಿಕರು
  • ಮೇ 16: 10 ರೈಲು, 13,932 ಪ್ರಯಾಣಿಕರು
  • ಮೇ 17: 12 ರೈಲು, 16,873 ಪ್ರಯಾಣಿಕರು
  • ಮೇ 18: 9 ರೈಲು, 13,381 ಪ್ರಯಾಣಿಕರು
  • ಮೇ 19: 10 ರೈಲು,14,619 ಪ್ರಯಾಣಿಕರು
  • ಮೇ 20: 14 ರೈಲು, 21,095 ಪ್ರಯಾಣಿಕರು
  • ಮೇ 21: 11 ರೈಲು, 15,939 ಪ್ರಯಾಣಿಕರು
  • ಮೇ 22: 10 ರೈಲು, 14,833 ಪ್ರಯಾಣಿಕರು
  • ಮೇ 23: 12 ರೈಲು, 18,556 ಪ್ರಯಾಣಿಕರು
  • ಮೇ 24: 12 ರೈಲು, 18,418 ಪ್ರಯಾಣಿಕರು
  • ಮೇ 25: 10 ರೈಲು, 14,649 ಪ್ರಯಾಣಿಕರು
  • ಮೇ 26: 3 ರೈಲು, 4,853 ಪ್ರಯಾಣಿಕರು
  • ಮೇ 27: 2 ರೈಲು, 2,763 ಪ್ರಯಾಣಿಕರು
  • ಮೇ 28: 2 ರೈಲು, 2,898 ಪ್ರಯಾಣಿಕರು
  • ಮೇ 29: 7 ರೈಲು, 10,954 ಪ್ರಯಾಣಿಕರು
  • ಮೇ 30: 5 ರೈಲು, 7,215 ಪ್ರಯಾಣಿಕರು
  • ಮೇ 31: 6 ರೈಲು, 9,250 ಪ್ರಯಾಣಿಕರು
  • ಜೂನ್ 01: 5 ರೈಲು, 7,751 ಪ್ರಯಾಣಿಕರು
  • ಜೂನ್ 02: 7 ರೈಲು, 11,070 ಪ್ರಯಾಣಿಕರು
  • ಜೂನ್ 03: 6 ರೈಲು, 8,537 ಪ್ರಯಾಣಿಕರು
  • ಜೂನ್ 04: 4 ರೈಲು, 4,952 ಪ್ರಯಾಣಿಕರು
  • ಜೂನ್ 05: 4 ರೈಲು, 5,931 ಪ್ರಯಾಣಿಕರು
  • ಜೂನ್ 06: 3 ರೈಲು, 4,305 ಪ್ರಯಾಣಿಕರು
  • ಜೂನ್ 07: 3 ರೈಲು, 5,168 ಪ್ರಯಾಣಿಕರು
  • ಜೂನ್ 08: 1 ರೈಲು, 1,600 ಪ್ರಯಾಣಿಕರು
  • ಜೂನ್ 09: 2 ರೈಲು, 3,751 ಪ್ರಯಾಣಿಕರು
  • ಜೂನ್ 10: 1 ರೈಲು, 287 ಪ್ರಯಾಣಿಕರು
  • ಜೂನ್ 11: 2 ರೈಲು, 2,261 ಪ್ರಯಾಣಿಕರು
  • ಜೂನ್ 12: 2 ರೈಲು, 3,369 ಪ್ರಯಾಣಿಕರು
  • ಜೂನ್ 13: 3 ರೈಲು, 5,265 ಪ್ರಯಾಣಿಕರು
  • ಜೂನ್ 14: 1 ರೈಲು, 1,750 ಪ್ರಯಾಣಿಕರು
  • ಜೂನ್ 15: 2 ರೈಲು, 3,502 ಪ್ರಯಾಣಿಕರು
  • ಜೂನ್ 16: 3 ರೈಲು, 4,513 ಪ್ರಯಾಣಿಕರು
  • ಜೂನ್ 17: 3 ರೈಲು, 5,316 ಪ್ರಯಾಣಿಕರು
  • ಜೂನ್ 18: 3 ರೈಲು, 4,588 ಪ್ರಯಾಣಿಕರು
  • ಜೂನ್ 19: 2 ರೈಲು, 3,263 ಪ್ರಯಾಣಿಕರು
  • ಜೂನ್ 20: 1 ರೈಲು, 1,572 ಪ್ರಯಾಣಿಕರು
  • ಜೂನ್ 21: 1 ರೈಲು, 1,564 ಪ್ರಯಾಣಿಕರು
  • ಜೂನ್ 22: 1 ರೈಲು, 1,799 ಪ್ರಯಾಣಿಕರು
  • ಜೂನ್ 23: 2 ರೈಲು, 3,153 ಪ್ರಯಾಣಿಕರು
  • ಜೂನ್ 24: 3 ರೈಲು, 4,294 ಪ್ರಯಾಣಿಕರು
  • ಜೂನ್ 25: 1 ರೈಲು, 1,850 ಪ್ರಯಾಣಿಕರು
  • ಜೂನ್ 27: 1 ರೈಲು, 1,685 ಪ್ರಯಾಣಿಕರು

ಯಾವ ರಾಜ್ಯಕ್ಕೆ ಎಷ್ಟು ರೈಲುಗಳಲ್ಲಿ ಎಷ್ಟು ಪ್ರಯಾಣಿಕರು ತೆರಳಿದರು..?

  • ಬಿಹಾರ: 79 ರೈಲು, 1,16,313 ಪ್ರಯಾಣಿಕರು
  • ಉತ್ತರ ಪ್ರದೇಶ: 56 ರೈಲು, 81,067 ಪ್ರಯಾಣಿಕರು
  • ಪಶ್ಚಿಮ ಬಂಗಾಳ: 27 ರೈಲು, 40,395 ಪ್ರಯಾಣಿಕರು
  • ಅಸ್ಸಾಂ: 23 ರೈಲು, 36,788 ಪ್ರಯಾಣಿಕರು
  • ಜಾರ್ಖಂಡ್: 21 ರೈಲು, 30,962 ಪ್ರಯಾಣಿಕರು
  • ಒರಿಸ್ಸಾ: 17 ರೈಲು, 26,020 ಪ್ರಯಾಣಿಕರು
  • ರಾಜಸ್ಥಾನ: 9 ರೈಲು, 12,190 ಪ್ರಯಾಣಿಕರು
  • ಮಧ್ಯಪ್ರದೇಶ: 5 ರೈಲು, 7,085 ಪ್ರಯಾಣಿಕರು
  • ತ್ರಿಪುರ: 4 ರೈಲು, 5,704 ಪ್ರಯಾಣಿಕರು
  • ಉತ್ತರಾಖಂಡ: 3 ರೈಲು, 3,863 ಪ್ರಯಾಣಿಕರು
  • ಜಮ್ಮು ಮತ್ತು ಕಾಶ್ಮೀರ: 3 ರೈಲು, 2,950 ಪ್ರಯಾಣಿಕರು
  • ಮಣಿಪುರ: 3 ರೈಲು, 4,940 ಪ್ರಯಾಣಿಕರು
  • ಛತ್ತೀಸ್​​ಗಡ: 2 ರೈಲು, 2,557 ಪ್ರಯಾಣಿಕರು
  • ಹಿಮಾಚಲ ಪ್ರದೇಶ: 1 ರೈಲು, 643 ಪ್ರಯಾಣಿಕರು
  • ಕೇರಳ: 1 ರೈಲು, 1,496 ಪ್ರಯಾಣಿಕರು
  • ಮಿಜೋರಾಂ: 1 ರೈಲು, 1,456 ಪ್ರಯಾಣಿಕರು
  • ನಾಗಾಲ್ಯಾಂಡ್: 1 ರೈಲು, 1,507 ಪ್ರಯಾಣಿಕರು

    256 ರೈಲುಗಳ ಮೂಲಕ 3,75,936 ಪ್ರಯಾಣಿಕರು ರಾಜ್ಯವನ್ನು ತೊರೆದಿದ್ದಾರೆ. ಇವರೆಲ್ಲರಿಗೂ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸುವ ಜೊತೆಗೆ ಕುಡಿಯುವ ನೀರು, ಉಪಹಾರ, ಭೋಜನದ ವ್ಯವಸ್ಥೆ ಕೂಡ ಭಾರತೀಯ‌ ರೈಲ್ವೆ ಕಲ್ಪಿಸಿದೆ. ಉದ್ಯೋಗ ಅರಸಿ ಬೆಂಗಳೂರಿಗೆ ಬಂದಿದ್ದವರಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮ ತಮ್ಮ ತವರಿಗೆ ಮರಳಿದ್ದಾರೆ. ಕೊರೊನಾ ಆತಂಕ ಕಡಿಮೆಯಾದ ನಂತರವೇ ಅವರೆಲ್ಲಾ ವಾಪಸ್ಸಾಗುವ ಮನಸ್ಸು ಮಾಡಲಿದ್ದಾರೆ.
ETV Bharat Logo

Copyright © 2025 Ushodaya Enterprises Pvt. Ltd., All Rights Reserved.