ETV Bharat / state

ಐಸಿಯುನಲ್ಲಿರುವ ಕೋವಿಡ್ ರೋಗಿಗಳನ್ನು ಅಮಾನವೀಯವಾಗಿ ನೋಡಬೇಡಿ: ಈಶ್ವರ್ ಖಂಡ್ರೆ

ಆಸ್ಪತ್ರೆಗಳ ಐಸಿಯುನಲ್ಲಿ ಕೊರೊನಾ ಸೋಂಕಿತರ ಕೈ ಕಾಲಿಗೆ ಬೇಡಿ ಹಾಕಿ ಚಿಕಿತ್ಸೆ ನೀಡುವುದು ಅಮಾನವೀಯ. ಸ್ವತಃ ಶಾಸಕರೊಬ್ಬರ ತಂದೆಗೆ ಈ ಕಹಿ ಅನುಭವ ಆಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಬೇಸರ ವ್ಯಕ್ತಪಡಿಸಿದ್ದಾರೆ.

Ishwar Khandre tweeted
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ
author img

By

Published : Aug 11, 2020, 6:50 PM IST

ಬೆಂಗಳೂರು: ಐಸಿಯುನಲ್ಲಿ ಚಿಕಿತ್ಸೆ ಪಡೆಯುವ ಕೋವಿಡ್ ರೋಗಿಗಳನ್ನು ಅಮಾನವೀಯವಾಗಿ ನೋಡಿಕೊಳ್ಳುವುದು ಸರಿಯಲ್ಲವೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.

  • ಆಸ್ಪತ್ರೆಗಳ ಐಸಿಯುನಲ್ಲಿ ಕೊರೋನಾ ಸೋಂಕಿತರ ಕೈ ಕಾಲಿಗೆ ಬೇಡಿ ಹಾಕಿ ಚಿಕಿತ್ಸೆ ನೀಡುವುದು ಅಮಾನವೀಯ. ಸ್ವತಹ ಶಾಸಕರೊಬ್ಬರ ತಂದೆಗೆ ಇಂತಹ ಅನುಭವವಾಗಿದೆ. ಐಸಿಯುನಲ್ಲಿ ಸೋಂಕಿತರನ್ನ ಸ್ಪರ್ಶಿಸಲು ಕೆಲ ವೈದ್ಯರು ಹಿಂದೇಟು ಹಾಕುತ್ತಿರುವುದು ಕೂಡ (1/2)@CMofKarnataka @sriramulubjp @HKPatil1953 @mla_sudhakar

    — Eshwar Khandre (@eshwar_khandre) August 11, 2020 " class="align-text-top noRightClick twitterSection" data=" ">
  • ಇಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂದಿದೆ. ರೋಗಿಗಳ ಕೈ ಕಾಲಿಗೆ ಬೇಡಿ ಹಾಕುವುದನ್ನ ಆಸ್ಪತ್ರೆಗಳು ನಿಲ್ಲಿಸದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದೇನೆ.(2/2)@CMofKarnataka @sriramulubjp @HKPatil1953 @mla_sudhakar

ಈ ಸಂಬಂಧ ಟ್ವೀಟ್ ಮಾಡಿ ಎಚ್ಚರಿಕೆ ನೀಡಿರುವ ಅವರು, ಆಸ್ಪತ್ರೆಗಳ ಐಸಿಯುನಲ್ಲಿ ಕೊರೊನಾ ಸೋಂಕಿತರ ಕೈ ಕಾಲಿಗೆ ಬೇಡಿ ಹಾಕಿ ಚಿಕಿತ್ಸೆ ನೀಡುವುದು ಅಮಾನವೀಯ. ಸ್ವತಃ ಶಾಸಕರೊಬ್ಬರ ತಂದೆಗೆ ಇಂತಹ ಅನುಭವವಾಗಿದೆ. ಐಸಿಯುನಲ್ಲಿ ಸೋಂಕಿತರನ್ನು ಸ್ಪರ್ಶಿಸಲು ಕೆಲ ವೈದ್ಯರು ಹಿಂದೇಟು ಹಾಕುತ್ತಿರುವುದು ಕೂಡ ಇಂದಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಯಲ್ಲಿ ಚರ್ಚೆಗೆ ಬಂದಿದೆ. ರೋಗಿಗಳ ಕೈ ಕಾಲಿಗೆ ಬೇಡಿ ಹಾಕುವುದನ್ನು ಆಸ್ಪತ್ರೆಗಳು ನಿಲ್ಲಿಸದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರಲ್ಲಿ ಮನವಿ ಮಾಡಿದ್ದೇನೆ ಎಂದಿದ್ದಾರೆ.

ಈಗಾಗಲೇ ರಾಜ್ಯದಲ್ಲಿ ಕೊರೊನಾ ಸೋಂಕಿತರ ವಿಚಾರದಲ್ಲಿ ಸಾಕಷ್ಟು ಗಂಭೀರವಾದ ನಿರ್ಧಾರಗಳು, ಸಕಾಲಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಕಾರ್ಯ ಸರ್ಕಾರದಿಂದ ಆಗುತ್ತಿಲ್ಲ ಎಂದು ಆರೋಪಿಸುತ್ತಾ ಬಂದಿರುವ ಕಾಂಗ್ರೆಸ್ ನಾಯಕರು ಇದೀಗ ಇನ್ನೊಂದು ಗಂಭೀರ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.