ETV Bharat / state

ಇಡಿ ಅಧಿಕಾರಿಗಳಿಂದ ಸಮನ್ಸ್ ಹಿನ್ನೆಲೆ.. ರಾತ್ರೋರಾತ್ರಿ ವಕೀಲರು, ಆಪ್ತರ ಜೊತೆಗೆ ಡಿಕೆಶಿ ಚರ್ಚೆ.. - ಇಡಿ ಅಧಿಕಾರಿಗಳಿಂದ ಸಮನ್ಸ್

ಇಡಿ ಅಧಿಕಾರಿಗಳಿಂದ ಮಾಜಿ ಸಚಿವ ಡಿ ಕೆ ಶಿವಕುಮಾರ ಅವರಿಗೆ ಸಮನ್ಸ್​ ಜಾರಿ ಮಾಡಿದೆ. ಈ ಹಿನ್ನೆಲೆಯಲ್ಲಿ ಆಪ್ತರು, ಕಾನೂನು ಸಲಹೆಗಾರರೊಂದಿಗೆ ಈ ಕುರಿತು ರಾತ್ರಿಯಿಡಿ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.

ಮಾಜಿ ಸಚಿವ ಡಿ.ಕೆ.ಶಿವಕುಮಾರ
author img

By

Published : Aug 30, 2019, 8:04 AM IST

ಬೆಂಗಳೂರು: ಮಾಜಿ ಸಚಿವ ಡಿ ಕೆ ಶಿವಕುಮಾರ ಅವರಿಗೆ ಇಡಿ ಅಧಿಕಾರಿಗಳು ಅಗಸ್ಟ್ 29ರಂದು ಸಮನ್ಸ್ ನೀಡಿದ ಹಿನ್ನೆಲೆಯಲ್ಲಿ ಇಡೀ ರಾತ್ರಿ ಆಪ್ತರು, ಕಾನೂನು ಸಲಹೆಗಾರರ ಜತೆ ದೀರ್ಘ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.

received legal counsel for ED summons
ಮಾಜಿ ಸಚಿವ ಡಿ ಕೆ ಶಿವಕುಮಾರ

ಡಿಕೆಶಿ ದೆಹಲಿಗೆ ತೆರಳುವ ಸಾಧ್ಯತೆ ಇದ್ದು, ಮಾಜಿ ಸಂಸದ ಶಿವರಾಮೇಗೌಡ, ಆಪ್ತ ವಿಜಯ್ ಮುಳಗುಂದ ಸೇರಿದಂತೆ ಇನ್ನು ಕೆಲ ಆಪ್ತರೊಂದಿಗೆ ಡಿಕೆಶಿ ಮನೆಯಲ್ಲಿಯೇ ಚರ್ಚೆ ನಡೆಸಿದ್ದಾರೆ. ವಿಚಾರಣೆ ವೇಳೆ ಏನು ಮಾಡಬೇಕು? ಅಧಿಕಾರಗಳ ಪ್ರಶ್ನೆಗಳಿಗೆ ಹೇಗೆ ಉತ್ತರಿಸಬೇಕು ಎಂಬುದನ್ನು ಚರ್ಚಿಸಿದ್ದಾರೆ ಎನ್ನಲಾಗಿದೆ.

ದೆಹಲಿಯಲ್ಲಿ ಸಿಕ್ಕಿರುವ ಹಣದ ಮೂಲಗಳ ಬಗ್ಗೆ ಮಾಹಿತಿ ನೀಡುವಂತೆ ಡಿಕೆಶಿಗೆ ಇಡಿ ಸಮನ್ಸ್ ನೀಡಿದೆ. ದಾಖಲಾತಿ ನೀಡಲು ಕಾಲಾವಕಾಶ ಕೇಳಬಹುದು ಅಥವಾ ಇಂದು ವಿಚಾರಣೆಗೆ ಹಾಜರಾಗಲು ವಕೀಲರ ಜೊತೆ ತೆರಳುವ ಸಾಧ್ಯತೆಯೂ ಇದೆ. ಅನುಮತಿಯ ಮೇರೆಗೆ ಡಿಕೆಶಿ ಅವರನ್ನು ಬಂಧಿಸಲೂಬಹುದು.

Intro:ಡಿಕೆಶಿ ಗೆ ಇಡಿ ಅಧಿಕಾರಿಗಳ ಸಮನ್ಸ್ ಹಿನ್ನಲೆ
ರಾತ್ರೋ ರಾತ್ರಿ ವಕೀಲರು ಆಪ್ತರ ಜೊತೆ ಡಿಕೆ ಚರ್ಚೆ

ಡಿಕೆಶಿ ಗೆ ಇಡಿ ಅಧಿಕಾರಿಗಳ ಸಮನ್ಸ್ ಹಿನ್ನಲೆ ರಾತ್ರೋ ರಾತ್ರಿ
ಡಿ ಕೆ ಶಿ ಮನೆಯಲ್ಲಿ ಆಪ್ತರು ಮತ್ತು ಕಾನೂನು ಸಲಹೆಗಾರರಿಂದ ಡಿಕೆ ಸುಧೀರ್ಘ ಚರ್ಚೆ ನಡೆದಿದ್ದಾರೆ. ನಿನ್ನೆ ಇಡಿ‌ ನೀಡಿದ ಸಮನ್ಸ್ ಹಿನ್ನಲೆ ದೆಹಲಿಗೆ ತೆರಳುವ ಸಾಧ್ಯತೆ ಇದ್ದು ದೆಹಲಿಗೆ ಹೋಗುವ ಮೊದಲು ಮಾಜಿ ಸಂಸದ ಶಿವರಾಮೇಗೌಡ, ಆಪ್ತ ವಿಜಯ್ ಮುಳಗುಂದ, ಇನ್ನು ಕೆಲ ಆಪ್ತರೊಂದಿಗೆ ಡಿಕೆಶಿ ಮನೆಯಲ್ಲಿ ಚರ್ಚೆನಡೆಸಿದ್ದಾರೆ

ಇನ್ನು ಚರ್ಚೆಯಲ್ಲಿ ಒಂದು ವೇಳೆ ನಾಳೆ ವಿಚಾರಣೆಗೆ ಹಾಜರಾದ್ರೆ ಏನು ಮಾಡಬೇಕು..!?ವಿಚಾರಣೆಗೆ ಹಾಜರಾಗುವ ಮೊದಲು ಅದರಿಂದ ಬಚಾವಾಗುವುದು ಹೇಗೆ.ವಿಚಾರಣೆಗೆ ಹೋದಲ್ಲಿ ಅಧಿಕಾರಗಳ ಪ್ರಶ್ನೆಗಳಿಗೆ ಹೇಗೆ ಉತ್ತರ ಕೊಡಬೇಕು
ಈಗಾಗಲೇ ಬೆಂಗಳೂರಿನಲ್ಲಿ ಅನೇಕ ಸಲ ಐಟಿ ಅಧಿಕಾರಿಗಳ ಮುಂದೆ ವಿಚಾರಣೆಗೆ ಹಾಜರಾದಗ ಐಟಿ ವಿಚಾರಣೆಯಲ್ಲಿ ನೀಡಿರುವ ಉತ್ತರಗಳಿಗೆ ಹೊಂದಾಣಿಕೆಯಾಗುವಂತೆ ಉತ್ತರಿಸಬೇಕಾ , ಅಥವಾ ವಿಚಾರಣೆಗೆ ಹಾಜರಾದ ಸಂದರ್ಭದಲ್ಲಿ ಸೂಕ್ತ ದಾಖಲಾತಿ ಒದಗಿಸಬೇಕ ಎಂದು ಚರ್ಚೆ ನಡೆಸಿದ್ದಾರೆ.

ಒಂದು ವೇಳೆ ಸೂಕ್ತ ದಾಖಲಾತಿ ನೀಡದೆ ಹೋದರೆ ಮುಂದೇನು ..!

ಈಗಾಗ್ಲೇ ಡೆಲ್ಲಿಯಲ್ಲಿ ಸಿಕ್ಕಿರುವ ಹಣದ ಮೂಲದ ಬಗ್ಗೆ ತಿಳಿಸುವಂತೆ ಡಿಕೆಗೆ ಇಡಿ ಸಮನ್ಸ್ ಹಿನ್ನೆಲೆ ಡಿಕೆಶಿ ಗೆ ದಾಖಲಾತಿ ನೀಡಲು ಕಾಲವಕಾಶ ಕೇಳಬಹುದು ಅಥವಾ ಇಂದು ವಿಚಾರಣೆಗೆ ಹಾಜರಾಗಲು ವಕೀಲರ ಜೊತೆ ತೆರಳುವ ಸಾಧ್ಯತೆ ಇದೆ. ಇಡಿ ಅಧಿಕಾರಿಗಳು ಪ್ರಕರಣ ಸಂಬಂಧ ಸೂಕ್ತ ಸಾಕ್ಷ್ಯಧಾರ ಪತ್ತೆ ಮಾಡಿದ್ದಲ್ಲಿ ಸಾಕ್ಷ್ಯಾಧಾರಗಳನ್ನ ನ್ಯಾಯಾಲಯದ ಗಮನಕ್ಕೆ ತಂದು, ಅನುಮತಿಯ ಮೇರೆಗೆ ಬಂಧಿಸಬಹುದು.Body:KN_BNG_01_DK_7204498Conclusion:KN_BNG_01_DK_7204498
ETV Bharat Logo

Copyright © 2025 Ushodaya Enterprises Pvt. Ltd., All Rights Reserved.