ETV Bharat / state

ರಾಜಕೀಯವಾಗಿ ಆತನಿಗೆ ಜಾಗ ಇಲ್ಲ.. ಹೀಗಾಗಿ ಮಾತನಾಡ್ತಿದಾನೆ.. ಸೊಗಡು ಶಿವಣ್ಣ ವಿರುದ್ಧ ಡಿಕೆಶಿ ವಾಗ್ದಾಳಿ - ಸೊಗಡು ಶಿವಣ್ಣ ವಿರುದ್ಧ ಡಿಕೆ ಶಿವಕುಮಾರ್ ಹೇಳಿಕೆ

ಯಾವುದಾದರೂ ಆಸ್ತಿ ಇದ್ದರೆ ಅವರೇ ಇಟ್ಟುಕೊಳ್ಳಲಿ, ಅವರಿಗೆ ನಾನೇ ಎಲ್ಲವನ್ನು ಗಿಫ್ಟ್ ಕೊಟ್ಟು ಬಿಡುತ್ತೇನೆ. ರಾಜಕೀಯವಾಗಿ ಅವನಿಗೆ ಜಾಗ ಇಲ್ಲ. ಹೀಗಾಗಿ, ಮಾತನಾಡುತ್ತಿದ್ದಾನೆ. ಮೊದಲು ರಾಜಕೀಯದಲ್ಲಿ ಜಾಗ ಹುಡುಕಿಕೊಳ್ಳಲಿ..

Shivakumar ,  Sogadu Shivanna
ಶಿವಕುಮಾರ್​, ಸೊಗಡು ಶಿವಣ್ಣ
author img

By

Published : Oct 15, 2021, 3:23 PM IST

ಬೆಂಗಳೂರು : ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಮಾಜಿ ಸಚಿವ ಸೊಗಡು ಶಿವಣ್ಣ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ವಾಗ್ದಾಳಿ ನಡೆಸಿರುವುದು..​

ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹುಚ್ಚಾಸ್ಪತ್ರೆಯಲ್ಲಿರಬೇಕಾದವರು ಮಾತನಾಡಿದ ಬಗ್ಗೆ ನಾನೇನು ಪ್ರತಿಕ್ರಿಯೆ ನೀಡಲ್ಲ. ಯಾವುದಾದರೂ ಆಸ್ತಿ ಇದ್ದರೆ ಅವರೇ ಇಟ್ಟುಕೊಳ್ಳಲಿ, ಅವರಿಗೆ ನಾನೇ ಎಲ್ಲವನ್ನು ಗಿಫ್ಟ್ ಕೊಟ್ಟು ಬಿಡುತ್ತೇನೆ. ರಾಜಕೀಯವಾಗಿ ಅವನಿಗೆ ಜಾಗ ಇಲ್ಲ. ಹೀಗಾಗಿ, ಮಾತನಾಡುತ್ತಿದ್ದಾನೆ. ಮೊದಲು ರಾಜಕೀಯದಲ್ಲಿ ಜಾಗ ಹುಡುಕಿಕೊಳ್ಳಲಿ ಎಂದು ಗುಡುಗಿದರು.

ಕೆಪಿಸಿಸಿ ಕಚೇರಿಯಲ್ಲಿ ಎಂಎಲ್ಎ ಮತ್ತು ಮಾಜಿ ಸಂಸದ ಉಗ್ರಪ್ಪ ಮಾತನಾಡಿರುವುದು ಸತ್ಯ. ಡಿಕೆಶಿ ರಿಟೇಲ್ ವ್ಯಾಪಾರಿಯಲ್ಲ, ಹೋಲ್​ಸೆಲ್​​​ ವ್ಯಾಪಾರಿ. ಬೇನಾಮಿ ಹೆಸರಲ್ಲಿ ಶಿವಕುಮಾರ್​​ ತುಮಕೂರಿನಲ್ಲಿ ಕೋಟ್ಯಂತರ ರೂಪಾಯಿ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ ಎಂದು ನಿನ್ನೆ ಸೊಗಡು ಶಿವಣ್ಣ ಆರೋಪ ಮಾಡಿದ್ದರು. ಇದೇ ಹೇಳಿಕೆಗೆ ಡಿಕೆಶಿ ಇವತ್ತು ಏಕ ವಚನದಲ್ಲಿ ಸೊಗಡು ಶಿವಣ್ಣ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಬಿ.ಎಸ್.ಯಡಿಯೂರಪ್ಪ ಭೇಟಿಯಾದ ಬಿ.ಎಲ್.ಸಂತೋಷ್: ರಾಜಕೀಯ, ಉಪ ಚುನಾವಣೆ ಕುರಿತು ಚರ್ಚೆ?

ETV Bharat Logo

Copyright © 2024 Ushodaya Enterprises Pvt. Ltd., All Rights Reserved.