ETV Bharat / state

5 ದಿನದಲ್ಲಿ ಬರೋಬ್ಬರಿ ಲಕ್ಷ ಕಾರ್ಮಿಕರ ಸ್ಥಳಾಂತರ: ರಸ್ತೆಗಿಳಿದ 3, 400 ಬಸ್​ಗಳು! - corona news

ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು 3,400 ಕ್ಕೂ ಹೆಚ್ಚು ಬಸ್​​​​​ಗಳನ್ನು ಬಳಕೆ ಮಾಡಲಾಗಿದೆ. ಕಳೆದ ಐದು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1 ಲಕ್ಷ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.

Displacement of 1 lakh migrant labor in 5 days
5 ದಿನದಲ್ಲಿ 1ಲಕ್ಷ ಕಾರ್ಮಿಕರ ಸ್ಥಳಾಂತರ
author img

By

Published : May 6, 2020, 12:11 PM IST

ಬೆಂಗಳೂರು: ಕೊರೊನಾ ಲಾಕ್​​​​​​ಡೌನ್ ನಡುವೆ ಸಿಲುಕಿದ್ದ ವಲಸೆ ಕಾರ್ಮಿಕರು ತಮ್ಮ ತಮ್ಮ ಗೂಡು ಸೇರಿಕೊಂಡಿದ್ದಾರೆ. ಕಳೆದ ಐದು ದಿನಗಳಿಂದ ಬೆಂಗಳೂರು ಹಾಗೂ ರಾಜ್ಯದ ವಿವಿಧ ವಿಭಾಗಗಳಿಂದ ಅಂದಾಜು 1 ಲಕ್ಷ ಕಾರ್ಮಿಕರನ್ನು ಸ್ಥಳಾಂತರಿಸಲಾಗಿದೆ.

ವಲಸೆ ಕಾರ್ಮಿಕರನ್ನು ಅವರ ಊರಿಗೆ ಕಳುಹಿಸಲು 3,400 ಕ್ಕೂ ಹೆಚ್ಚು ಬಸ್​ ಗಳನ್ನು ಬಳಕೆ ಮಾಡಲಾಗಿದೆ.‌ ಇಂದು ಕೂಡ ಬೆಳಗ್ಗೆ 9 ರಿಂದ ಬಸ್​ಗಳ ಸಂಚಾರ ಇರುವ ಬಗ್ಗೆ ತಿಳಿದ ವಲಸೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ನಿಲ್ದಾಣಗಳಿಗೆ ಆಗಮಿಸಿದ್ದರು. ಹೀಗಾಗಿ ಬೆಳಗ್ಗೆ 8 ಕ್ಕೆ ಬಸ್​ಗಳ ಸಂಚಾರ ಪ್ರಾರಂಭಿಸಲಾಗಿತ್ತು.

ಕಾರ್ಮಿಕರಿಗಾಗಿ ರಾಜ್ಯದ 72 ಸ್ಥಳಗಳಿಗೆ ಬಸ್​ಗಳ ಸಂಚಾರ ವ್ಯವಸ್ಥೆ ಮಾಡಲಾಗುತ್ತಿದೆ. ಬೆಳಗ್ಗೆ 8 ರಿಂದ ಇಲ್ಲಿಯವರೆಗೂ ಬೆಂಗಳೂರಿನಿಂದ 106 ಬಸ್​ಗಗಳು ವಿವಿಧ ಕಡೆ ತೆರಳಿವೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.