ETV Bharat / state

ನಿಗಮದ ಮಾಜಿ ಅಧ್ಯಕ್ಷರ ವಿರುದ್ಧ ಅರೆಸ್ಟ್ ವಾರೆಂಟ್ ಇದ್ದರೂ ಬಂಧಿಸಿಲ್ಲ: ನಗರ ಪೊಲೀಸರ ವಿರುದ್ಧ ಡಿ.ರೂಪಾ ಗರಂ

author img

By

Published : Jul 16, 2022, 6:32 PM IST

ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಅವರು ಕಾಣೆಯಾಗಿದ್ದಾರೆ ಎಂದು ಹೇಳಿಕೆ ನೀಡಿರುವ ನಗರ ಪೊಲೀಸರ ವರ್ತನೆ ಹಾಗೂ ಕಾರ್ಯಾಚರಣೆಯನ್ನು ಪ್ರಶ್ನಿಸಿ ನಿಗಮದ ಎಂಡಿ ಡಿ.ರೂಪಾ ಟ್ವೀಟ್​ ಮಾಡಿದ್ದಾರೆ.

D Roopa Tweet About Belur Raghavendra Shetty Absconded

ಬೆಂಗಳೂರು: ರಾಜ್ಯ ಕರಕುಶಲ ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ತಲೆಮಾರಿಸಿಕೊಂಡಿದ್ದಾರೆ ಎಂದು ಪೊಲೀಸರು ನ್ಯಾಯಾಲಯಕ್ಕೆ ಮಾಹಿತಿ ನೀಡಿರುವ ಕುರಿತು ಶುಕ್ರವಾರ ರಾತ್ರಿ ಟ್ವಿಟ್ ಮಾಡಿರುವ ನಿಗಮದ ಎಂಡಿ ಡಿ.ರೂಪಾ, ನಗರ ಪೊಲೀಸರನ್ನು ತರಾಟೆ ತೆಗೆದುಕೊಂಡಿದ್ದಾರೆ.

ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ನ್ಯಾಯಾಲಯ ಸುಮಾರು 10-12 ಬಾರಿ ಅರೆಸ್ಟ್ ವಾರೆಂಟ್ ಜಾರಿ ಮಾಡಿದ್ದರೂ ಸಹ ಕೋರ್ಟ್‌ ಆದೇಶ ಪಾಲಿಸಿಲ್ಲ. ಆದರೆ, ನ್ಯಾಯಾಲಯಕ್ಕೆ ನಗರ ಪೊಲೀಸರು, ನಿಗಮದ ಅಧ್ಯಕ್ಷರು ಕಾಣೆಯಾಗಿದ್ದಾರೆ ಎಂದು ವರದಿ ಸಲ್ಲಿಸಿದ್ದಾರೆ ಎಂದು ರೂಪಾ ದೂರಿದ್ದಾರೆ.

2019 ರಿಂದ ಇವತ್ತಿನ ವರೆಗೂ ರಾಘವೇಂದ್ರ ಶೆಟ್ಟಿಯ ಮೇಲೆ ಬಂಧನ ವಾರೆಂಟ್ ಇದೆ. ಕೋರ್ಟ್ ಆದೇಶ ಪಾಲನೆ ಆಗದ ಪಕ್ಷದಲ್ಲಿ ಪೊಲೀಸ್ ಅಧಿಕಾರಿಗಳು ಐಪಿಸಿ ಕಲಂ 166, 166A, 1668 ಪ್ರಕಾರ ಶಿಕ್ಷಾರ್ಹರು ಎಂದು ಅಭಿಪ್ರಾಯಪಟ್ಟಿದ್ದಾರೆ.

  • Deriliction by cops in not executing warrant of arrest is punishable in section 166,166A,166B IPC. That too when a person held a public position as chairman,cops telling Court tht he is absconding. Complainant is senior citizen aged 65,still harassed by accused Raghavendra shetty https://t.co/3WA86HsBVj

    — D Roopa IPS (@D_Roopa_IPS) July 15, 2022 " class="align-text-top noRightClick twitterSection" data=" ">

ಬೇಳೂರು ರಾಘವೇಂದ್ರ ಶೆಟ್ಟಿ: ಈ ಕುರಿತು ನಿಗಮದ ಮಾಜಿ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ಪ್ರತಿಕ್ರಿಯಿಸಿದ್ದು ಇದು ಸುಳ್ಳು ಆರೋಪ. ಈಗಾಗಲೇ ಖುದ್ದಾಗಿ ಮತ್ತು ವಕೀಲರ ಮೂಲಕ ಕೋರ್ಟ್​ಗೆ ಹಾಜರಾಗಿದ್ದೇನೆ. ಡಿ. ರೂಪಾ ಅವರು ವೈಯಕ್ತಿಕವಾಗಿ ತನ್ನ ತೇಜೋವಧೆಗೆ ಮುಂದಾಗಿದ್ದಾರೆ ಎಂದು ತಿಳಿಸಿದ್ದಾರೆ.

  • .@CPBlr sir,Warrant of Arrest issued by Court against Belur Raghavendra Shetty since 2019 is yet not executed. Personal appearance of inspector,service thru Commissioner Police is ordered. Cops telling Court tht he is absconding. He was Chairman of Corporation till y'day. Pl see pic.twitter.com/g2Ubn1A0sw

ETV Bharat Logo

Copyright © 2024 Ushodaya Enterprises Pvt. Ltd., All Rights Reserved.