ETV Bharat / state

ಅತೃಪ್ತರ ಆಟ, ಸರ್ಕಾರಕ್ಕೆ ಸಂಕಷ್ಟ: ಕಾನೂನಿನ ಮೊರೆ ಹೋಗಲು ಸಿಎಂ ನಿರ್ಧಾರ

ಅತೃಪ್ತರನ್ನು ಸಮಾಧನಪಡಿಸುವುದರಿಂದ ಹಿಡಿದು ಸರ್ಕಾರವನ್ನು ಉಳಿಸಿಕೊಳ್ಳಲು ಇರುವ ಎಲ್ಲಾ ಮಾರ್ಗಗಳನ್ನು ತಿಳಿಯಲು ಸಿಎಂ ಕುಮಾರಸ್ವಾಮಿ ವಕೀಲರ ಜೊತೆ ಮಾತುಕತೆ ನೆಡೆಸಿದ್ದಾರೆಂದು ತಿಳಿದು ಬಂದಿದೆ.

ಕಾನೂನಿನ ಮೊರೆ ಹೋಗಲು ಸಿಎಂ ನಿರ್ಧಾರ
author img

By

Published : Jul 8, 2019, 10:25 AM IST

ಬೆಂಗಳೂರು: ಆಪರೇಷನ್ ಕಮಲದಿಂದ ಬೇಸತ್ತ ಸಿಎಂ ಕುಮಾರಸ್ವಾಮಿ ಹೇಗಾದರೂ ಮಾಡಿ ಸರ್ಕಾರ ಉಳಿಸಲೇಬೇಕು ಅಂತ ಪಣ ತೊಟ್ಟಿದ್ದಾರೆ.

ಹೀಗಾಗಿ ಭಾನುವಾರ ಅಮೆರಿಕದಿಂದ ಬಂದ ಸಿಎಂ ಕಾನೂನಿನ ಮಾರ್ಗ ಅನುಸರಿಸಿ ಹೇಗಾದರೂ ಮಾಡಿ ಸರ್ಕಾರ ಉಳಿಸಿಕೊಳ್ಳಲು, ಅದಕ್ಕೆ ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಸರ್ಕಾರಿ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಸರ್ಕಾರ ಉಳಿಸಿಕೊಳ್ಳುವ ಮಾರ್ಗೋಪಾಯ ಹಾಗೂ ಒಂದು ವೇಳೆ ಶಾಸಕರ ರಾಜೀನಾಮೆ ಸಲ್ಲಿಕೆ ಹಿನ್ನಲೆ ಸ್ಪೀಕರ್ ಏನ್ ಮಾಡಬಹುದು? ಕಾನೂನಿನ ಮೂಲಕ ಅತೃಪ್ತರನ್ನ ಕಟ್ಟಿ ಹಾಕುವುದು ಹೇಗೆ? ಪಕ್ಷಾಂತರ ನಿಷೇಧ ಕಾಯ್ದೆ ಏನು ಹೇಳುತ್ತೆ? ಹೀಗೆ ಒಟ್ಟಾರೆಯಾಗಿ ಅತೃಪ್ತರನ್ನು ಸಮಾಧಾನ ಪಡಿಸುವುದರಿಂದ ಹಿಡಿದು ಎಲ್ಲಾ ಮಾರ್ಗಗಳನ್ನು ಸರ್ಕಾರಿ‌ ವಕೀಲರ ಜೊತೆ ‌ಕಾನೂನಾತ್ಮಕವಾಗಿರುವ ದಾರಿಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಿಎಂ ಕುಮಾರಸ್ವಾಮಿ ಗಹನವಾದ ಚರ್ಚೆ ನಡೆಸಿದ್ದಾರೆ.

Intro:ಅತೃಪ್ತರ ಆಟದಿಂದ ಕಂಗಾಲದ ಸಿಎಂ ಕುಮಾರಸ್ವಾಮಿ
ಕಾನೂನಿನ ಮೊರೆ ಹೋಗಲು ಸಿಎಂ ನಿರ್ಧಾರ.

ಭವ್ಯ

ಆಪರೇಷನ್ ಕಮಲದಿಂದ ಬೇಸತ್ತ ಕರ್ನಾಟಕ ಸಿಎಂ ಕುಮಾರಸ್ವಾಮಿ ಹೇಗಾದರು ಮಾಡಿ ಸರ್ಕಾರ ಉಳಿಸಲೇಬೆಕಾಂತ ಪಣ ತೊಟ್ಟಿದ್ದಾರೆ.

ಹೀಗಾಗಿ ನಿನ್ನೆ ಅಮೇರಿಕಾದಿಂದ ಬಂದ ಸಿಎಂ ಕಾನೂನಿನ ಮಾರ್ಗ ಅನುಸರಿಸಿ ಹೇಗಾದ್ರು ಮಾಡಿ ಸರ್ಕಾರ ಉಳಿಸಿಕೊಳ್ಳಬಹುದ ಅದ್ಕೆ ಮುಂದಿನ ಕಾನೂನು ಪ್ರಕ್ರಿಯೆಗಳ ಕುರಿತು ಸರ್ಕಾರಿ ವಕೀಲರ ಜೊತೆ ಮಾತುಕತೆ ನಡೆಸಿದ್ದಾರೆಂದು ತಿಳಿದು ಬಂದಿದೆ.

ಸರ್ಕಾರ ಉಳಿಸಿಕೊಳ್ಳೋ ಮಾರ್ಗೋಪಾಯ ಹಾಗೂ ಒಂದು ವೇಳೆ ಶಾಸಕರ ರಾಜೀನಾಮೇ ಸಲ್ಲಿಕೆ ಹಿನ್ನಲೆ ಸ್ಪೀಕರ್ ಏನ್ ಮಾಡಬಹುದು.?ಅನರ್ಹ ಮಾಡಿದ್ರೆ ಕಾನೂನು ಹೋರಾಟ ಹೇಗೆ..?
ಕಾನೂನಿನ ಮೂಲಕ ಹೇಗೆ ಅತೃಪ್ತರನ್ನ ಕಟ್ಟಿ ಹಾಕುವುದು.ಪಕ್ಷಾಂತರ ನಿಷೇಧ ಕಾಯ್ದೆ ಏನು ಹೇಳುತ್ತೆ.
ಕಾನೂನಿನಲ್ಲಿ ಇರೋ ಮರ್ಗೋಪಾಯಗಳ ಬಗ್ಗೆ ಸರ್ಕಾರಿ‌ವಕೀಲರ ಜೊತೆ ‌ ಕಾನೂನು ಪ್ರಕ್ರಿಯೆ ಬಗ್ಗೆ ಮಾತಾಡಿದ್ದಾರೆಂದು ತಿಳಿದು ಬಂದಿದೆ.Body:KN_BNG_01_HDK_7204498Conclusion:KN_BNG_01_HDK_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.