ಬೆಂಗಳೂರು : ಕೋವಿಡ್ ಸೋಂಕಿತರ ಪ್ರಮಾಣದಲ್ಲಿ ಪ್ರತಿನಿತ್ಯ ಇಳಿಕೆ ಕಂಡು ಬರುತ್ತಿದೆ. ಅಂಕಿ ಸಂಖ್ಯೆ ಗುರುವಾರ 27 ಸಾವಿರದ ಗಡಿ ದಾಟಿತ್ತು. ನಿನ್ನೆ ಸೋಂಕಿತರ ಸಂಖ್ಯೆ 26,794ಕ್ಕೆ ಇಳಿಕೆಯಾಗಿ ಇಂದು 24,748ಕ್ಕೆ ಬಂದು ನಿಂತಿದೆ. ನಿನ್ನೆಗಿಂತ ಇಂದು 2 ಸಾವಿರ ಪ್ರಕರಣ ಕಡಿಮೆ ದಾಖಲಾಗಿವೆ.
ಓದಿ: ಮಹಿಳೆಯರ ಏಷ್ಯಾಕಪ್ ಹಾಕಿ: ಮಲೇಷ್ಯಾ ವಿರುದ್ಧ ಭಾರತ ತಂಡಕ್ಕೆ ಭರ್ಜರಿ ಗೆಲುವು!
ಬೊಮ್ಮನಹಳ್ಳಿ ವಲಯದಲ್ಲಿ 2824 , ದಾಸರಹಳ್ಳಿ 639, ಬೆಂಗಳೂರು ಪೂರ್ವ 3714, ಮಹದೇವಪುರ 3983, ಆರ್‌ಆರ್‌ನಗರ 1497, ದಕ್ಷಿಣ ವಲಯ 3139, ಪಶ್ಚಿಮ 1842, ಯಲಹಂಕ 1554, ಅನೇಕಲ್ 1857, ಬೆಂಗಳೂರು ಹೊರವಲಯದಲ್ಲಿ 1984 ಪ್ರಕರಣ ಸೇರಿ ಒಟ್ಟು 24,748 ಪಾಸಿಟಿವ್ ದೃಢಪಟ್ಟಿವೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ