ETV Bharat / state

ಹೆಣ್ಣು ನೋಡಲು ಹೊರಟ ಬೈಕ್​​​ಗೆ ಕ್ಯಾಂಟರ್ ಡಿಕ್ಕಿ : ದಂಪತಿ ಸ್ಥಳದಲ್ಲೇ ಸಾವು - ಆನೇಕಲ್​ನಲ್ಲಿ ರಸ್ತೆ ಅಪಘಾತ

ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ..

road accident in Anekal
ಆನೇಕಲ್ಲಿನಲ್ಲಿ ರಸ್ತೆ ಅಪಘಾತ
author img

By

Published : Aug 22, 2021, 4:31 PM IST

ಆನೇಕಲ್​​ : ಬೈಕ್ ಮತ್ತು ಕ್ಯಾಂಟರ್ ನಡುವೆ ಮುಖಾಮುಖಿ ಡಿಕ್ಕಿಯಾಗಿ ಬೈಕ್​ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಆನೇಕಲ್-ತಳಿ ಮುಖ್ಯ ರಸ್ತೆಯ ಚೂಡೇನಹಳ್ಳಿ ಬಳಿ ನಡೆದಿದೆ.

ಆನೇಕಲ್ಲಿನಲ್ಲಿ ರಸ್ತೆ ಅಪಘಾತ

ಮುನಿರಾಜು (53), ಪತ್ನಿ ಈಶ್ವರಮ್ಮ(48) ಎಂಬುವರು ಮೃತ ದಂಪತಿ. ಇವರು ಕಿತ್ತಗಾನಹಳ್ಳಿ ನಿವಾಸಿಗಳಾಗಿದ್ದು, ಆನೇಕಲ್​​​ನಿಂದ ಚೂಡೇನಹಳ್ಳಿ ಕಡೆಗೆ ಹೆಣ್ಣು ನೋಡಲು ತೆರಳುತ್ತಿದ್ದರು.

ಈ ವೇಳೆ ಎದುರಿನಿಂದ ವೇಗವಾಗಿ ಬಂದ ಕ್ಯಾಂಟರ್ ಬೈಕ್​​ಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಘಟನಾ ಸ್ಥಳಕ್ಕೆ ಆನೇಕಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.