ETV Bharat / state

ಶುರುವಾಯ್ತು ಪೈಲ್ವಾನ್ ಫೀವರ್ :ಥಿಯೇಟರ್ ಮುಂದೆ ಕಿಚ್ಚ ಫ್ಯಾನ್ಸ್ ಸಂಭ್ರಮ ಜೋರು - Sudeep Fans

ಮೊದಲ ಬಾರಿಗೆ ಜಟ್ಟಿ ಮಣ್ಣಿನಲ್ಲಿ " ಗೂಳಿ" ಗುಟುರು ಹಾಕಿದ್ದು, ಮೀಸೆ ಮೇಲೆ ಕೈ ಇಟ್ಟು ತೊಡೆ ತಟ್ಟಿದ್ದಾರೆ. ಇನ್ನು" ಪೈಲ್ವಾನ್" ಲುಕ್ ಅಭಿಮಾನಿಗಳಲ್ಲಿ ಕಿಕ್ ಬರಿಸಿದ್ದು, ಪೈಲ್ವಾನನ ಅರಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿನಯ ಚಕ್ರವರ್ತಿ ಭಕ್ತಗಣ ಕಾತರದಿಂದ ಕಾಯ್ತಿದ್ದಾರೆ. ಅಲ್ಲದೆ ಪೈಲ್ವಾನ್​ನನ್ನು ಭರ್ಜರಿಯಾಗಿ ವೆಲ್​ಕಮ್ ಮಾಡಲು ಗೂಳಿ ಭಕ್ತಗಣ ರೆಡಿಯಾಗಿದೆ.

ಕಿಚ್ಚ ಫ್ಯಾನ್ಸ್ ಸಂಭ್ರಮ ಜೋರು
author img

By

Published : Sep 12, 2019, 6:05 AM IST

ಬೆಂಗಳೂರು : ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ವಿಶ್ವದಾದ್ಯಂತ ಸುಮಾರು ನಾಲ್ಕು ಸಾವಿರ ಸ್ಕ್ರೀನ್​ಗಳಲ್ಲಿ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.

ಮೊದಲ ಬಾರಿಗೆ ಜಟ್ಟಿ ಮಣ್ಣಿನಲ್ಲಿ " ಗೂಳಿ" ಗುಟುರು ಹಾಕಿದ್ದು, ಮೀಸೆ ಮೇಲೆ ಕೈ ಇಟ್ಟು ತೊಡೆ ತಟ್ಟಿದ್ದಾರೆ. ಇನ್ನು" ಪೈಲ್ವಾನ್" ಲುಕ್ ಅಭಿಮಾನಿಗಳಲ್ಲಿ ಕಿಕ್ ಬರಿಸಿದ್ದು, ಪೈಲ್ವಾನನ ಅರಬ್ಬರವನ್ನು ಕಣ್ತುಂಬಿಕೊಳ್ಳಲು ಅಭಿನಯ ಚಕ್ರವರ್ತಿ ಭಕ್ತಗಣ ಕಾತರದಿಂದ ಕಾಯ್ತಿದ್ದಾರೆ. ಅಲ್ಲದೆ ಪೈಲ್ವಾನ್​ನನ್ನು ಭರ್ಜರಿಯಾಗಿ ವೆಲ್​ಕಮ್ ಮಾಡಲು ಗೂಳಿ ಭಕ್ತಗಣ ರೆಡಿಯಾಗಿದೆ.

ಕಿಚ್ಚ ಫ್ಯಾನ್ಸ್ ಸಂಭ್ರಮ ಜೋರು

ಗುರುವಾರ ಬೆಳ್ಳಗೆ 7 ಗಂಟೆಗೆ ನಗರದ ಸಂತೋಷ್ ಚಿತ್ರ ಮಂದಿರದಲ್ಲಿ ಪೈಲ್ವಾನ್ ಪ್ರದರ್ಶನ ಆರಂಭವಾಗಲಿದ್ದು, ಸುದೀಪ್ ಫ್ಯಾನ್ಸ್ ಗಳು ಸಂತೋಷ್ ಚಿತ್ರಮಂದಿರದ ಬಳಿ ಹಾಕಿರುವ ಕಿಚ್ಚನ 66 ಅಡಿ ಕಟೌಟ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಅಲ್ಲದೆ ಬೆಳಿಗ್ಗೆ ಐದು ಗಂಟೆಗೆ ಕಾವೇರಿ ಚಿತ್ರಮಂದಿರದಲ್ಲಿ ಫ್ಯಾನ್ಸ್ ಶೋ‌‌ ಆರಂಭವಾಗಿದೆ. ಈಗಾಗಲೇ ಟಿಕೆಟ್ ಸೊಲ್ಡ್ ಔಟ್ ಆಗಿದೆ. ಗುರುವಾರ ಬೆಳಿಗ್ಗೆ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಸಂತೋಷ್ ಥಿಯೇಟರ್ ನಲ್ಲಿ ಸಿನಿಮಾ ನೋಡಲಿದ್ದಾರೆ.

Intro:ಶುರುವಾಯ್ತು ಪೈಲ್ವಾನ್ ಫೀವರ್ ಥಿಯೇಟರ್ ಮುಂದೆ ಕಿಚ್ಚ ಫ್ಯಾನ್ಸ್ ಸಂಭ್ರಮ ಜೋರು...

ಕಿಚ್ಚ ಸುದೀಪ್ ಅಭಿನಯದ ಪೈಲ್ವಾನ್ ಚಿತ್ರ ನಾಳೆ ವಿಶ್ವದಾದ್ಯಂತ ಅದ್ದೂರಿಯಾಗಿ ಸುಮಾರ್ ನಾಲ್ಕು ಸಾವಿರ ಸ್ಕೀನ್ ಗಳಲ್ಲಿ ರಿಲೀಸ್ ಆಗ್ತಿದೆ.ಫಸ್ಟ್ ಟೈಮ್ ಜಟ್ಟಿ ಮಣ್ಣಿ್ಲನಲ್ಲಿ " ಗೂಳಿ" ಗುಟುರು ಹಾಕಿದ್ದು , ಮೀಸೆ ಮೇಲೆ ಕೈಇಟ್ಟು ತೊಡ ತಟ್ಟಿದ್ದಾರೆ. ಇನ್ನು" ಪೈಲ್ವಾನ್" ಲುಕ್ ಅಭಿಮಾನಿಗಳಲ್ಲಿ ಕಿಕ್ ಬರಿಸಿದ್ದು.ಪೈಲ್ವಾನ್ ನ ಅರಬ್ಬರವನ್ನು ಕಣ್ತುಂಬಿ ಕೊಳ್ಳಲು ಅಭಿನಯ ಚಕ್ರವರ್ತಿ ಭಕ್ತಗಣ ಕಾತರದಿಂದ ಕಾಯ್ತಿದ್ದಾರೆ.ಅಲ್ಲದೆ "ಪೈಲ್ವಾನ್ " ನನ್ನು ಭರ್ಜರಿಯಾಗಿ ವೆಲ್ ಕಮ್ ಮಾಡಲು ಗೂಳಿ ಭಕ್ತಗಣ ರೆಡಿಯಾಗಿದ್ದೆ.ಅಲ್ಲಸೆ ನಾಳೆ ಬೆಳ್ಳಗೆ ೭ ಗಂಟೆಗೆ ನಗರದ ಸಂತೋಷ್ ಚಿತ್ರ ಮಂದಿರದಲ್ಲಿ ಪೈಲ್ವಾನ್ ಪ್ರದರ್ಶನಆರಂಭವಾಗಲಿದ್ದು.ಇಂದು ಸುದೀಪ್ ಫ್ಯಾನ್ಸ್ ಗಳು ಸಂತೋಷ್ ಚಿತ್ರಮಂದಿರದ ಕಿಚ್ಚನ ೬೬ ಅಡಿ ಕಟೌಟ್ ಮುಂದೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.Body:ಕಿಚ್ಚನಿಗೆ ಜೈಕಾರ ಹಾಕಿ ಥಿಯೇಟರ್ ಮುಂದೆ ಕಿಚ್ಚ ಪೈಲ್ವಾನ್ ಎಂದು ಬರೆದು ,ನಾಳೆ ಕಿಚ್ಚೋತ್ಸವವನ್ನು ಅಚರಿಸಲು ಇಂದೆ ರೆಡಿಯಾಗಿದ್ದಾರೆ. ಅಲ್ಲದೆ ನಾಳೆ ಬೆಳಿಗ್ಗೆ ಐದು ಗಂಟೆಗೆ ಕಾವೇರಿ ಚಿತ್ರಮಂದಿರದಲ್ಲಿ ಫ್ಯಾನ್ಸ್ ಶೋ‌‌ ಇದ್ದು ಈಗಾಗಲೇ ಟಿಕೆಟ್ ಸೊಲ್ಡ್ ಔಟ್ ಆಗಿದ್ದು.ನಾಳೆ ಮಾರ್ನಿಂಗ್ ಶೋ ಕಿಚ್ಚ ಸುದೀಪ್ ಅಭಿಮಾನಿಗಳ ಜೊತೆ ಸಂತೋಷ್ ಥಿಯೇಟರ್ ನಲ್ಲಿ ಸಿನಿಮಾ ನೋಡಲಿದ್ದಾರೆ.

ಸತೀಶ ಎಂಬಿConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.