ಬೆಂಗಳೂರು: ಕೊರೊನಾ ಸೋಂಕಿತರ ಸಂಖ್ಯೆ ಇಂದು 88ಕ್ಕೆ ಏರಿಕೆ ಆಗಿದೆ. ಇಂದು ಈವರೆಗೆ 5 ಜನ ಹೊಸಬರಿಗೆ ಸೋಂಕು ತಗಲಿದ್ದು, ನಂಜನಗೂಡಿನ 4 ಮತ್ತು ತುಮಕೂರಿನ ಒಬ್ಬರಿಗೆ ಸೋಂಕು ಖಚಿತವಾಗಿದೆ. ಆರೋಗ್ಯ ಇಲಾಖೆಯಿಂದ ಮತ್ತೊಂದು ಹೆಲ್ತ್ ಬುಲೆಟಿನ್ ಬರಲಿದ್ದು, ನೂರರ ಗಡಿದಾಟಲಿದ್ಯಾ ಎಂಬ ಆತಂಕ ಸೃಷ್ಟಿಯಾಗಿದೆ.
ಇಂದಿನ ಸೋಂಕಿತರ ಹಿಸ್ಟರಿ ಹೀಗಿದೆ.
ರೋಗಿ-84:13 ವರ್ಷದ ಬಾಲಕನಿಗೆ ಸೋಂಕು ದೃಢಪಟ್ಟಿದ್ದು, ತುಮಕೂರಿನ ನಿವಾಸಿಯಾಗಿದ್ದಾನೆ. ರೋಗಿ 60ರ ಮಗನಾಗಿದ್ದು, ತುಮಕೂರಿನಲ್ಲಿ ಚಿಕಿತ್ಸೆ ಮುಂದುವರೆದಿದೆ.
ರೋಗಿ-85: 32 ವರ್ಷದ ವ್ಯಕ್ತಿಯು ಮೈಸೂರಿನ ನಂಜನಗೂಡು ನಿವಾಸಿ.. ರೋಗಿ-52 ಕೆಲಸ ಮಾಡುತ್ತಿದ್ದ ಔಷಧ ತಯಾರಿಕೆ ಕಂಪನಿಯಲ್ಲೇ ಈತನೂ ಕರ್ತವ್ಯ ನಿರ್ವಹಿಸುತ್ತಿದ್ದ. ಸದ್ಯ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ- 86: 34 ವರ್ಷದ ವ್ಯಕ್ತಿಯು ಮೈಸೂರಿನ ನಂಜನಗೂಡು ನಿವಾಸಿ. ರೋಗಿ-52 ರ ಕೆಲಸ ಮಾಡುತ್ತಿದ್ದ ಔಷಧ ತಯಾರಿಕೆ ಕಂಪನಿಯಲ್ಲೇ ಈತನೂ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಸದ್ಯ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ.
ರೋಗಿ-87: 21 ವರ್ಷದ ವ್ಯಕ್ತಿಯು ಮೈಸೂರಿನ ನಂಜನಗೂಡು ನಿವಾಸಿ. ರೋಗಿ-52 ರ ಕೆಲಸ ಮಾಡುತ್ತಿದ್ದ ಔಷಧ ತಯಾರಿಕೆ ಕಂಪನಿಯಲ್ಲೇ ಈತನೂ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಸದ್ಯ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ..
ರೋಗಿ-88: 24ವರ್ಷದ ವ್ಯಕ್ತಿಯು ನಂಜನಗೂಡು ಮೈಸೂರಿನ ನಿವಾಸಿ. ರೋಗಿ-52 ರ ಕೆಲಸ ಮಾಡುತ್ತಿದ್ದ ಔಷಧ ತಯಾರಿಕೆ ಕಂಪನಿಯಲ್ಲೇ ಈತನೂ ಕೆಲಸ ಮಾಡುತ್ತಿದ್ದ. ಸದ್ಯ ಮೈಸೂರಿನ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದೆ..
ರಾಜ್ಯದಲ್ಲಿ 88ಕ್ಕೇರಿದ ಕೊರೊನಾ ಪೀಡಿತರ ಸಂಖ್ಯೆ: ಹೊಸದಾಗಿ 5 ಜನರಿಗೆ ಹರಡಿದ ಸೋಂಕು - ಕೊರೊನಾ ಸೋಂಕಿತರ ಸಂಖ್ಯೆ
ಇಂದು ಕರ್ನಾಟಕದಲ್ಲಿ ಮತ್ತೆ ಹೊಸ 5 ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 88 ಕ್ಕೇರಿದೆ.