ETV Bharat / state

ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ನೆರೆ ಸಂಬಂಧ ಸರ್ಕಾರ ಹಣಿಯಲು ತಂತ್ರಗಾರಿಕೆ - ಇತ್ತೀಚಿನ ಬೆಂಗಳೂರು ಸುದ್ದಿ

ಗುರುವಾರ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹಾಗಾಗಿ ಸದನದಲ್ಲಿ ಸರ್ಕಾರ ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ಹಾಗೂ ಪ್ರವಾಹದ ಹಿನ್ನೆಲೆ ಸರ್ಕಾರದ ನಡವಳಿಕೆ ವಿರುದ್ಧ ಪ್ರಶ್ನಿಸುವ ಮೂಲಕ ತಂತ್ರಗಾರಿಕೆ ಹೆಣೆಯುವ ಪ್ರಯತ್ನ ನಡೆಯುತ್ತಿದೆಯೆಂಬ ಮಾತು ಕೇಳಿಬರುತ್ತಿದೆ.

ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ನೆರೆ ಸಂಬಂಧ ಸರ್ಕಾರವನ್ನು ಹಣಿಯಲು ತಂತ್ರಗಾರಿಕೆ
author img

By

Published : Oct 8, 2019, 3:05 PM IST

ಬೆಂಗಳೂರು: ಗುರುವಾರ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯುವ ಪ್ರಯತ್ನ ನಡೆಯುತ್ತಿದೆಯೆಂಬ ಮಾತು ಸಹ ಕೇಳಿಬರುತ್ತಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಪ್ರಮುಖವಾಗಿ ಸದನದಲ್ಲಿ ಪ್ರವಾಹ ಪರಿಹಾರ ವಿಚಾರವಾಗಿಯೇ ಕಾಂಗ್ರೆಸ್ ದನಿ ಎತ್ತಲಿದೆ. ಈ ನಿಟ್ಟಿನಲ್ಲಿ ಯಾವ ರೀತಿ ಬಿಜೆಪಿ ಸರ್ಕಾರದ ಲೋಪದೋಷಗಳನ್ನು ಪ್ರಸ್ತಾಪಿಸಬೇಕೆಂಬ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಿದ್ದಾರೆ.

ಮೂರು ದಿನದ ಕಲಾಪದಲ್ಲೂ ಇದೇ ವಿಚಾರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದೆ. ಸಂತ್ರಸ್ತರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂಬ ಪ್ರಶ್ನೆ ಎತ್ತಲು, ಪ್ರವಾಹ ಸಂಬಂಧ ಚರ್ಚೆಗೆ ಅಧಿವೇಶನ ವಿಸ್ತರಿಸಲು ಒತ್ತಡ ಹೇರುವ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿದೆ.

ಪ್ರವಾಹ ಪರಿಹಾರ ಸಂಬಂಧ ತಂತ್ರಗಾರಿಕೆ ಮಾಡಿ ಸರ್ಕಾರವನ್ನು ಹಣಿಯಲು ತಂತ್ರಗಾರಿಕೆ ರೂಪಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಎಲ್ಲ ಶಾಸಕರಿಗೆ ಧ್ವನಿ ಎತ್ತಲು ಸೂಚನೆ ನೀಡಲಾಗುವುದು. ಈ ಸಂಬಂಧ ನಾಳೆ ನಡೆಯುವ ಸಿಎಲ್​ಪಿ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಲಾಗುವುದೆಂದು ಹೇಳಲಾಗುತ್ತಿದೆ.

Intro:Body:KN_BNG_01_CONGRESS_CLPMEETING_SCRIPT_7201951

ನಾಳೆ ಕಾಂಗ್ರೆಸ್ ಶಾಸಕಾಂಗ ಸಭೆ: ನೆರೆ ಸಂಬಂಧ ಸದನದಲ್ಲಿ ಸರ್ಕಾರವನ್ನು ಹಣಿಯಲು ತಂತ್ರಗಾರಿಕೆ

ಬೆಂಗಳೂರು: ಗುರುವಾರ ವಿಧಾನಮಂಡಲ ಅಧಿವೇಶನ ಪ್ರಾರಂಭವಾಗುವ ಹಿನ್ನೆಲೆ ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.

ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸದನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ನಿಟ್ಟಿನಲ್ಲಿ ತಂತ್ರಗಾರಿಕೆ ಹೆಣೆಯಲಿದ್ದಾರೆ.

ಪ್ರಮುಖವಾಗಿ ಸದನದಲ್ಲಿ ಪ್ರವಾಹ ಪರಿಹಾರ ವಿಚಾರವಾಗಿನೇ ಕಾಂಗ್ರೆಸ್ ದನಿ ಎತ್ತಲಿದೆ. ಈ ನಿಟ್ಟಿನಲ್ಲಿ ಯವ ರೀತಿ ಬಿಜೆಪಿ ಸರ್ಕಾರದ ಲೋಪದೋಷಗಳನ್ನು ಪ್ರಸ್ತಾಪಿಸಬೇಕೆಂಬ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿದೆ‌.

ಮೂರು ದಿನದ ಕಲಾಪದಲ್ಲೂ ಇದೇ ವಿಚಾರವಾಗಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಮುಂದಾಗಿದೆ. ಸಂತ್ರಸ್ಥರ ಸಮಸ್ಯೆಗಳಿಗೆ ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ, ಕೇಂದ್ರದ ಅಲ್ಪ‌ ನೆರವು ಈ ಎಲ್ಲಾ ವಿಚಾರಗಳ ಸಂಬಂಧ ಹೇಗೆ ಸರ್ಕಾರದ ಕಿವಿ ಹಿಂಡಬೇಕು. ಪ್ರವಾಹ ಸಂಬಂಧ ಚರ್ಚೆಗೆ ಅಧಿವೇಶನ ವಿಸ್ತರಿಸಲು ಒತ್ತಡ ಹೇರುವ ಬಗ್ಗೆ ಶಾಸಕಾಂಗ ಸಭೆಯಲ್ಲಿ ನಿರ್ಧಾರವಾಗಲಿದೆ.

ಪ್ರವಾಹ ಪರಿಹಾರ ಸಂಬಂಧ ತಂತ್ರಗಾರಿಕೆಯನ್ನು ಮಾಡಿ ಸರ್ಕಾರವನ್ನು ಹಣಿಯಲು ಫ್ಲಾನ್‌ ರೂಪಿಸಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ತಮ್ಮ ಎಲ್ಲಾ ಶಾಸಕರಿಗೆ ಧ್ವನಿ ಎತ್ತಲು ಸೂಚನೆ ನೀಡಲಾಗುವುದು. ಈ ಸಂಬಂಧ ನಾಳೆ ನಡೆಯುವ ಸಿಎಲ್ ಪಿ ಸಭೆಯಲ್ಲಿ ಹಲವು ಸೂಚನೆಗಳನ್ನು ನೀಡಲಾಗುವುದು‌.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.