ETV Bharat / state

ಅಕ್ರಮ ಆಸ್ತಿಗಳಿಕೆ ಆರೋಪ.. ರಾಮುಲು ಸಂಬಂಧಿ ಮಾಜಿ ಶಾಸಕ ಸುರೇಶ ಬಾಬು ವಿರುದ್ಧ ಎಸಿಬಿಗೆ ದೂರು

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ವಿರುದ್ಧ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಸಿಬಿಗೆ ದೂರು ನೀಡಿದ್ದಾರೆ.

ಮಾಜಿ ಶಾಸಕ ಸುರೇಶ ಬಾಬು ವಿರುದ್ಧ ಎಸಿಬಿಗೆ ದೂರು
author img

By

Published : Sep 27, 2019, 10:25 AM IST

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ವಿರುದ್ಧ ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಸಿಬಿಗೆ ದೂರು ನೀಡಿದ್ದಾರೆ.

2008ರಲ್ಲಿ ಸುರೇಶ್ ಬಾಬು ಕೇವಲ 1.76 ಕೋಟಿ ಆಸ್ತಿ ಘೋಷಿಸಿದ್ದರು. 2018ರಲ್ಲಿ 16 ಕೋಟಿ ಆಸ್ತಿಯನ್ನ ಘೋಷಿಸಿಕೊಂಡಿದ್ದಾರೆ. ಇದು ಅಕ್ರಮ ಆಸ್ತಿ. ಸುರೇಶ್ ಬಾಬು 65 ವರ್ಷದ ತಾಯಿ ಹಾಗೂ ಪತ್ನಿ ಹೆಸರಲ್ಲಿ ಸೇರಿ ಇತರ ಸಂಬಂಧಿಗಳ ಹೆಸರಲ್ಲಿ ಕೂಡ ಬೇನಾಮಿ ಆಸ್ತಿ ಮಾಡಿರುವ ಆರೋಪವಿದೆ. ಹಾಗೆಯೇ ಈ ಹಿಂದೆ ಆದಾಯ ತೆರಿಗೆ ಇಲಾಖೆ ಸುರೇಶ್ ಬಾಬು ಅವರಿಗೆ ಆದಾಯದ ಮೂಲದ ದಾಖಲೆ ಕೂಡ ಕೇಳಿತ್ತು.

acb
ಮಾಜಿ ಶಾಸಕ ಸುರೇಶ ಬಾಬು ವಿರುದ್ಧ ಎಸಿಬಿಗೆ ದೂರು..

ಸುರೇಶ್ ಬಾಬು ಅವರಿಗೆ ಪಿತ್ರಾರ್ಜಿತ ಆಸ್ತಿ ಹಾಗೂ ಕೃಷಿ ಆದಾಯವಿಲ್ಲದಿದ್ದರೂ 40ಕ್ಕೂ ಹೆಚ್ಚು ಕಡೆಗಳಲ್ಲಿ ಅಕ್ರಮ ಆಸ್ತಿಗಳಿಸಿರುವ ಆರೋಪವಿದೆ. ಇವರು ಶಾಸಕ ಸ್ಥಾನ ದುರುಪಯೋಗ ಪಡಿಸಿಕೊಂಡು ಅಕ್ರಮ ಗಣಿಗಾರಿಕೆ ಮೂಲಕ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ. ಹೀಗಾಗಿ ಸುರೇಶ್ ಬಾಬು ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಸಿಬಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Intro:ಅಕ್ರಮ ಆಸ್ತಿ ಗಳಿಕೆ ಆರೋಪ
ಕಂಪ್ಲಿ ಮಾಜಿ ಶಾಸಕ ಸುರೇಶ ಬಾಬು ವಿರುದ್ಧ ಎಸಿಬಿಗೆ ದೂರು

ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕಂಪ್ಲಿ ಮಾಜಿ ಶಾಸಕ ಸುರೇಶ್ ಬಾಬು ವಿರುದ್ಧ ಎಸಿಬಿಗೆ ದೂರನ್ನ
ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ದೂರು ನೀಡಿದ್ದಾರೆ..

2008 ರಲ್ಲಿ ಸುರೇಶ್ ಬಾಬು ಕೇವಲ 1.76 ಕೋಟಿ ಆಸ್ತಿ ಘೋಷಿಸಿದ್ದರು. 2018ರಲ್ಲಿ 16 ಕೋಟಿ ಆಸ್ತಿನ್ನ ಘೋಷಿಸಿಕೊಂಡಿದ್ದಾರೆ. ಇದು ಅಕ್ರಮ ಆಸ್ತಿ .

ಸುರೇಶ್ ಬಾಬು 65 ವರ್ಷದ ತಾಯಿ ಹಾಗೂ ಪತ್ನಿ ಹೆಸರಲ್ಲಿ ಸೇರಿದಂತೆ ಇತರ ಸಂಬಂಧಿಗಳ ಹೆಸರಲ್ಲಿ ಕೂಡ ಬೇನಾಮಿ ಆಸ್ತಿ ಮಾಡಿರುವ ಆರೋಪವಿದೆ. ಹಾಗೆ ಈ ಹಿಂದೆ ಆದಾಯ ತೆರಿಗೆ ಇಲಾಖೆ ಸುರೇಶ್ ಬಾಬು ಅವರಿಗೆ. ಆದಾಯದ ಮೂಲ ಕೇಳಿತ್ತು.

ಸುರೇಶ್ ಬಾಬು ಅವರಿಗೆ ಪಿತ್ರಾರ್ಜಿತ ಆಸ್ತಿ ಹಾಗೂ ಕೃಷಿ ಆದಾಯವಿಲ್ಲದಿದ್ದರೂ 40ಕ್ಕೂ ಹೆಚ್ಚು ಅಕ್ರಮ ಆಸ್ತಿ ಗಳಿಸಿರುವ ಆರೋಪವಿದೆ. ಇವರು ಶಾಸಕ ಸ್ಥಾನ ದುರುಪಯೋಗ ಮಾಡಿಕೊಂಡು ಅಕ್ರಮ ಗಣಿಗಾರಿಕೆ ಮೂಲಕ ಕೋಟ್ಯಂತರ ರೂಪಾಯಿ ಸಂಪಾದನೆ ಮಾಡಿದ್ದಾರೆ.ಹೀಗಾಗಿ ಬಾಬುಸುರೇಶ್ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಕೆಪಿಸಿಸಿ ಕಾನೂನು ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಎಸಿಬಿಗೆ ನೀಡಿ ದ ದೂರಿನಲ್ಲಿ ತಿಳಿಸಿದ್ದಾರೆBody:KN_BNG_01_ACB_7204498Conclusion:KN_BNG_01_ACB_7204498
ETV Bharat Logo

Copyright © 2024 Ushodaya Enterprises Pvt. Ltd., All Rights Reserved.