ETV Bharat / state

ಕೊರೊನಾ ಫ್ರೀಡೌನ್: ಜಿಲ್ಲಾಡಳಿತದ ಜೊತೆ ಸಿಎಂ ವಿಡಿಯೋ ಸಂವಾದ...! - yadiyurappa video conference

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಲ್ಲಾ ಜಿಲ್ಲೆಗಳ ಡಿಸಿಗಳೊಂದಿಗೆ ವಿಡಿಯೋ ಸಂವಾದ ನಡೆಸುತ್ತಿದ್ದು, ಆಯಾ ಜಿಲ್ಲೆಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

cm-yadiyurapp-video-conference-with-dc
ಸಿಎಂ ವಿಡಿಯೋ ಸಂವಾದ
author img

By

Published : Jun 2, 2020, 11:34 AM IST

ಬೆಂಗಳೂರು: ವಿಡಿಯೋ ಸಂವಾದದ ಮೂಲಕ ರಾಜ್ಯದ ನಾನಾ ಜಿಲ್ಲೆಗಳಲ್ಲಿನ ಸ್ಥಿತಿಗತಿಗಳ ಕುರಿತು ಜಿಲ್ಲಾಡಳಿತದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಮಗ್ರ ಮಾಹಿತಿ ಪಡೆಯುತ್ತಿದ್ದಾರೆ.

ಸಿಎಂ ವಿಡಿಯೋ ಸಂವಾದ
ಗೃಹ ಕಚೇರಿ ಕೃಷ್ಣಾದಲ್ಲಿ ಸಿಎಂ ವಿಡಿಯೋ ಕಾನ್ಫರೆನ್ಸ್ ನಡೆಸುತ್ತಿದ್ದು, ಜಿಲ್ಲಾಧಿಕಾರಿಗಳು, ಸಿಇಒಗಳು ಮತ್ತು ಎಸ್ಪಿಗಳು ವಿಡಿಯೋ ಸಂವಾದದಲ್ಲಿ ಭಾಗಿಯಾಗಿ ಆಯಾ ಜಿಲ್ಲೆಗಳ ವಿವರ ನೀಡುತ್ತಿದ್ದಾರೆ.
cm yadiyurapp video conference with dc
ಸಿಎಂ ವಿಡಿಯೋ ಸಂವಾದ
ಲಾಕ್​​​ಡೌನ್​​ನ​​ಲ್ಲಿನ ಪರಿಸ್ಥಿತಿ, ಫ್ರೀಡೌನ್ ನಂತರದ ಸ್ಥಿತಿಗತಿ, ಕೊರೊನಾ ನಿಯಂತ್ರಣ, ಹೊರ ರಾಜ್ಯದವರು ಬಂದ ನಂತರ ಆಗಿರುವ ಬೆಳವಣಿಗೆ, ಆರ್ಥಿಕ ಸಂಕಷ್ಟ, ಜಿಲ್ಲೆಗಳಲ್ಲಿನ ಹಾನಿ, ಸರ್ಕಾರದ ಪ್ಯಾಕೇಜ್ ಅನುಷ್ಠಾನ ಸೇರಿದಂತೆ ಎಲ್ಲಾ ವಿಚಾರಗಳ ಬಗ್ಗೆ ಸಮಗ್ರವಾದ ಚರ್ಚೆ ನಡೆಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.