ETV Bharat / state

ಲಾಲ್​ಬಾಗ್‌ನಲ್ಲಿ​ ಗಮನ ಸೆಳೆಯುತ್ತಿದೆ ವಿವೇಕ ಪುಷ್ಪ ಪ್ರದರ್ಶನ

ಲಾಲ್ ಬಾಗ್​ನ ಗಾಜಿನ ಮನೆಯಲ್ಲಿ ಕನ್ಯಾ ಕುಮಾರಿಯ ಸಮುದ್ರ ದಂಡೆಯ ಮೇಲಿನ ವಿವೇಕಾನಂದರ ಕಂಚಿನ ಪ್ರತಿಮೆ ಹಾಗೂ ವಿವೇಕಾನಂದರ ಮಂಟಪವನ್ನು ಹೂವಿನ ಮೂಲಕ ನಿರ್ಮಿಸಲಾಗಿದೆ.

Lalbagh flower show
ವಿವೇಕ ಪುಷ್ಪ ಪ್ರದರ್ಶನ
author img

By

Published : Jan 17, 2020, 6:18 PM IST

ಬೆಂಗಳೂರು: ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್​ನಲ್ಲಿ ಆಯೋಜಿಸಿರುವ 211ನೇ ಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು.

ಲಾಲ್​ಬಾಗ್‌ ನಲ್ಲಿ​ ಗಮನ ಸೆಳೆಯುತ್ತಿದೆ ವಿವೇಕ ಪುಷ್ಪ ಪ್ರದರ್ಶನ

ಸ್ವಾಮಿ ವಿವೇಕಾನಂದ ಅವರ 157ನೇ ಜನ್ಮೋತ್ಸವ ಅಂಗವಾಗಿ ವಿವೇಕ ಪುಷ್ಪ ಪ್ರದರ್ಶನ ಅರ್ಪಿತವಾಗಿದೆ. ಲಾಲ್ ಬಾಗ್​ನ ಗಾಜಿನ ಮನೆಯಲ್ಲಿ ಕನ್ಯಾ ಕುಮಾರಿಯ ಸಮುದ್ರ ದಂಡೆಯ ಮೇಲಿನ ವಿವೇಕಾನಂದರ ಕಂಚಿನ ಪ್ರತಿಮೆ ಹಾಗೂ ವಿವೇಕಾನಂದರ ಮಂಟಪವನ್ನು ಹೂವಿನ ಮೂಲಕ ನಿರ್ಮಿಸಲಾಗಿದೆ.

ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಿದ ನಂತರ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿ, ವಿವೇಕ ಪುಷ್ಪ ಪ್ರದರ್ಶನವನ್ನು ಉದ್ಘಾಟನೆ ಮಾಡಿದ್ದು ತುಂಬ ಸಂತೋಷ ಆಗಿದೆ. ಬೆಂಗಳೂರಿಗರು ಹಾಗೂ ನಾಡಿನ ಎಲ್ಲ ಬಂಧುಗಳು ಬಂದು ಈ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಿ ಎಂದರು.

Intro:ವಿಡಿಯೋ ಬ್ಯಾಕ್ ಪ್ಯಾಕ್ ಮೂಲಕBody:ಗಣರಾಜ್ಯೋತ್ಸವ ಅಂಗವಾಗಿ ಬೆಂಗಳೂರಿನ ಲಾಲ್ ಬಾಗ್ನಲ್ಲಿ ಆಯೋಜಿಸಿರುವ 211ನೇ ಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು.
ಸ್ವಾಮಿ ವಿವೇಕಾನಂದ ಅವರ 150 7ನೇ ಜನ್ಮೋತ್ಸವ ಅಂಗವಾಗಿ ವಿವೇಕ ಪುಷ್ಪ ಪ್ರದರ್ಶನ ಅರ್ಪಿತವಾಗಿದೆ.
ಲಾಲ್ ಬಾಗ್ ನ ಗಾಜಿನ ಮನೆಯಲ್ಲಿ ಕನ್ಯಾಕುಮಾರಿಯ ಸಮುದ್ರ ದಂಡೆಯ ಮೇಲಿನ ವಿವೇಕಾನಂದರ ಕಂಚಿನ ಪ್ರತಿಮೆ ಹಾಗೂ ವಿವೇಕಾನಂದರ ಮಂಟಪ ಹೂವಿನ ಮೂಲಕ ಇಲ್ಲಿ ನಿರ್ಮಿತವಾಗಿದೆ.
ಈ ಸಂದರ್ಭದಲ್ಲಿ ಅಮೆರಿಕಾದ ಚಿಕಾಗೊದಲ್ಲಿ ವಿವೇಕಾನಂದರು ಮಾಡಿದ ಭಾಷಣ ಗಳ ಗಾಜಿನ ಮನೆಯ ಬಲ ಭಾಗದಲ್ಲಿ ನಿರ್ಮಿಸಲಾಗಿದೆ ಇದನ್ನು ಕೂಡ ಮುಖ್ಯಮಂತ್ರಿಗಳು ವೀಕ್ಷಿಸಿದರು.
ಫಲಪುಷ್ಪ ಪ್ರದರ್ಶನ ಉದ್ಘಾಟನೆ ಮಾಡಿದ ನಂತರ ಮುಖ್ಯಮಂತ್ರಿ ಬಿ. ಎಸ್ ಯಡಿಯೂರಪ್ಪ, ವಿವೇಕ ಪುಷ್ಪ ಪ್ರದರ್ಶನವನ್ನು ಉದ್ಘಾಟನೆ ಮಾಡಿದ್ದು ತುಂಬ ಸಂತೋಷ ಆಗಿದೆ. ಬೆಂಗಳೂರಿಗರು ಹಾಗೂ ನಾಡಿನ ಎಲ್ಲ‌ಬಂಧುಗಳು ಬಂದು ಈ ಫಲಪುಷ್ಪ ಪ್ರದರ್ಶನವನ್ನು ಕಣ್ತುಂಬಿಕೊಳ್ಳಬೇಕು.
ಈ ಫಲಪುಷ್ಪ ಪ್ರದರ್ಶನ ಪ್ರಮುಖ ಆಕರ್ಷಣೀಯವಾಗಿದೆ. ರಾಷ್ಟ್ರದ ಚೇತನ, ಮಹತ್ವದ ಘಟನೆಗಳ ಬಗ್ಗೆ ಈ ಪ್ರದರ್ಶನದಲ್ಲಿ ತಿಳಿಸಲಾಗಿದೆ. ಚಿಕಾಗೋ, ಕನ್ಯಾಕುಮಾರಿ ಅನಾವರಣಗೊಂಡಿದೆ. ನೀರಿಕ್ಷೇಗೂ ಮೀರಿ ಈ ಪ್ರದರ್ಶನ ನಡೆಯುತ್ತಿದೆ.
Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.