ETV Bharat / state

ಕಾವೇರಿಗಾಗಿ ಸಿಎಂ, ಮಾಜಿ ಸಿಎಂ ನಡುವೆ ಪೈಪೋಟಿ: ಇಕ್ಕಟ್ಟಿಗೆ ಸಿಲುಕಿದ ಅಧಿಕಾರಿಗಳು! - Karnataka political news

ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯಿಂದಲೂ ಕಾವೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದು, ಮೈತ್ರಿ ಸರ್ಕಾರದ ಅವದಿಯಲ್ಲಿಯೂ ಅದೇ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಿದ್ದರು. ಇದೀಗ ಪ್ರತಿಪಕ್ಷ ನಾಯಕನಾಗಿರುವ ಹಿನ್ನೆಲೆಯಲ್ಲಿ ಅದೇ ನಿವಾಸವನ್ನು ಮಂಜೂರು ಮಾಡುವಂತೆ ಡಿಪಿಎಆರ್ ಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಕಾವೇರಿಗಾಗಿ ಸಿಎಂ, ಮಾಜಿ ಸಿಎಂ ನಡುವೆ ಪೈಪೋಟಿ
author img

By

Published : Oct 11, 2019, 2:29 PM IST

ಬೆಂಗಳೂರು : ಕಾವೇರಿಗಾಗಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಇದ್ದು, ಆಡಳಿತ ಮತ್ತು ಸುಧಾರಣಾ ಇಲಾಖೆ ಸಿಬ್ಬಂದಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.

ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರಿಗೆ ಹಂಚಿಕೆ ಮಾಡಲಾಗಿರುವ ಕಾವೇರಿ ಸರ್ಕಾರಿ ಬಂಗಲೆಗಾಗಿ‌ ಇದೀಗ ಸಿದ್ದರಾಮಯ್ಯ ಬೇಡಿಕೆ ಇಡಲು ನಿರ್ಧರಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ವೇಳೆಯಿಂದಲೂ ಕಾವೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದು, ಮೈತ್ರಿ ಸರ್ಕಾರದ ಅವಧಿಯಲ್ಲಿಯೂ ಅದೇ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಿದ್ದರು. ಇದೀಗ ಪ್ರತಿಪಕ್ಷದ ನಾಯಕನಾಗಿರುವ ಹಿನ್ನೆಲೆಯಲ್ಲಿ ಅದೇ ನಿವಾಸವನ್ನು ಮಂಜೂರು ಮಾಡುವಂತೆ ಡಿಪಿಎಆರ್ ಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಈಗಾಗಲೇ ರೇಸ್ ಕೋರ್ಸ್ ರಸ್ತೆ ನಿವಾಸದ ಬದಲು ಕಾವೇರಿ ನಿವಾಸವನ್ನು ಸಿಎಂ ಬಿಎಸ್​ವೈ ಗೆ ಇತ್ತೀಚೆಗಷ್ಟೇ ಮರು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು. ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇ ಇರುವ ಕಾರಣ ಅನುಕೂಲವಾಗಲಿದೆ ಎಂದು ಬಿಎಸ್​ವೈ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಕೆ. ಜೆ ಜಾರ್ಜ್ ಗೆ ಮೈತ್ರಿ ಸರ್ಕಾರದ ವೇಳೆ ಹಂಚಿಕೆಯಾಗಿದ್ದ ಕಾವೇರಿ ಸರ್ಕಾರಿ ಬಂಗಲೆಯನ್ನು ಬಿ. ಎಸ್. ಯಡಿಯೂರಪ್ಪಗೆ ಹಂಚಿಕೆ ಮಾಡಲಾಗಿದೆ.

ಜಾರ್ಜ್ ಹೆಸರಿನಲ್ಲೇ ಕಾವೇರಿ ನಿವಾಸದಲ್ಲಿ ವಾಸ್ತವ್ಯಕ್ಕೆ ಸಿದ್ದರಾಮಯ್ಯ ಪಟ್ಟುಹಿಡಿದಿದ್ದು, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಕೂಡ ಅದೇ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಾಗಾಗಿಯೇ ರೇಸ್ ಕೋರ್ಸ್ ನಿವಾಸ ಸಜ್ಜುಗೊಂಡಿದ್ದರೂ ಕೊನೇ ಕ್ಷಣದಲ್ಲಿ ಅಲ್ಲಿಗೆ ತೆರಳುವ ನಿರ್ಧಾರ ಬದಲಿಸಿ ಕಾವೇರಿಗೆ ಕಾದು ಕುಳಿತಿದ್ದಾರೆ.

ಕಾವೇರಿ ನಿವಾಸ ತೆರವು ಮಾಡುವುದಾಗಿ ಜಾರ್ಜ್ ರಿಂದ ಪತ್ರ ಪಡೆದರೂ ನಿವಾಸ ತೆರವು ಮಾಡುವ ಮೊದಲೇ ಸಿಎಂಗೆ ಡಿಪಿಎಆರ್ ಹಂಚಿಕೆ ಮಾಡಿ ಸಂದಿಗ್ಧ ಸ್ಥಿತಿಗೆ ಸಿಲುಕಿದೆ. ಸಿಎಂಗೆ ನಿವಾಸ ಕೊಟ್ಟಿದ್ದರೂ ಮಾಜಿ ಸಿಎಂ ಇನ್ನು ಅಲ್ಲಿಯೇ ವಾಸ್ತವ್ಯ ಹೂಡಿದ್ದು, ನಿವಾಸ ತೆರವಿಗೆ ನಿರಾಕರಿಸುತ್ತಿದ್ದಾರೆ. ಇದರಿಂದಾಗಿ ಕಾವೇರಿ ವಿಷಯ ಸಿಎಂ ಮಾಜಿ ಸಿಎಂ ನಡುವೆ ಪ್ರತಿಷ್ಠೆಯ ವಿಷಯವಾಗುವ ಸುಳಿವು ನೀಡಿದೆ.

Intro:

ಬೆಂಗಳೂರು: ಕಾವೇರಿಗಾಗಿ ಮುಖ್ಯಮಂತ್ರಿ ಮತ್ತು ಮಾಜಿ ಮುಖ್ಯಮಂತ್ರಿ ನಡುವೆ ಪೈಪೋಟಿ ನಡೆಯುವ ಸಾಧ್ಯತೆ ಇದ್ದು ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆ ಸಿಬ್ಬಂದಿ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಹಂಚಿಕೆ ಮಾಡಲಾಗಿರುವ ಕಾವೇರಿ ಸರ್ಕಾರಿ ಬಂಗಲೆಗಾಗಿ‌ ಇದೀಗ ಸಿದ್ದರಾಮಯ್ಯ ಬೇಡಿಕೆ ಇಡಲು ನಿರ್ಧರಿಸಿದ್ದಾರೆ.ಈ ಯಿಂದ ಮುಖ್ಯಮಂತ್ರಿ ಆಗಿದ್ದ ವೇಳೆಯಿಂದಲೂ ಕಾವೇರಿಯಲ್ಲಿಯೇ ವಾಸ್ತವ್ಯ ಹೂಡಿದ್ದು ಮೈತ್ರಿ ಸರ್ಕಾರದ ಅವದಿಯಲ್ಲಿಯೂ ಅದೇ ನಿವಾಸದಲ್ಲಿ ವಾಸ್ತವ್ಯ ಮುಂದುವರೆಸಿದ್ದು ಇದೀಗ ಪ್ರತಿಪಕ್ಷದ ನಾಯಕನಾಗಿರುವ ಹಿನ್ನಲೆಯಲ್ಲಿ ಅದೇ ನಿವಾಸವನ್ನು ಮಂಜೂರು ಮಾಡುವಂತೆ ಡಿಪಿಎಆರ್ ಗೆ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ ಎನ್ನಲಾಗಿದೆ.

ಈಗಾಗಲೇ ರೇಸ್ ಕೋರ್ಸ್ ರಸ್ತೆ ನಿವಾಸದ ಬದಲು ಕಾವೇರಿ ನಿವಾಸವನ್ನು ಸಿಎಂ ಬಿಎಸ್ವೈ ಗೆ ಇತ್ತೀಚೆಗಷ್ಟೇ ಮರು ಹಂಚಿಕೆ ಮಾಡಿ ಆದೇಶ ಹೊರಡಿಸಲಾಗಿತ್ತು ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇ ಇರುವ ಕಾರಣ ಅನುಕೂಲವಾಗಲಿದೆ ಎಂದು ಬಿಎಸ್ವೈ ಬೇಡಿಕೆ ಇಟ್ಟ ಹಿನ್ನಲೆಯಲ್ಲಿ ಕೆ.ಜೆ ಜಾರ್ಜ್ ಗೆ ಮೈತ್ರಿ ಸರ್ಕಾರದ ವೇಳೆ ಹಂಚಿಕೆಯಾಗಿದ್ದ ಕಾವೇರಿ
ಸರ್ಕಾರಿ ಬಂಗಲೆಯನ್ನು ಬಿ.ಎಸ್.ಯಡಿಯೂರಪ್ಪಗೆ ಹಂಚಿಕೆ ಮಾಡಲಾಗಿದೆ.

ಜಾರ್ಜ್ ಹೆಸರಿನಲ್ಲೇ ಕಾವೇರಿ ನಿವಾಸದಲ್ಲಿ ವಾಸ್ತವ್ಯಕ್ಕೆ ಸಿದ್ದರಾಮಯ್ಯ ಪಟ್ಟುಹಿಡಿದಿದ್ದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೂಡ ಅದೇ ನಿವಾಸಕ್ಕೆ ಬೇಡಿಕೆ ಇಟ್ಟಿದ್ದಾರೆ ಹಾಗಾಗಿಯೇ ರೇಸ್ ಕೋರ್ಸ್ ನಿವಾಸ ಸಜ್ಜುಗೊಂಡಿದ್ದರೂ ಕೊನೇ ಕ್ಷಣದಲ್ಲಿ ಅಲ್ಲಿಗೆ ತೆರಳುವ ನಿರ್ಧಾರ ಬದಲಿಸಿ ಕಾವೇರಿಗೆ ಕಾದು ಕುಳಿತಿದ್ದಾರೆ.

ಕಾವೇರಿ ನಿವಾಸ ತೆರವು ಮಾಡುವುದಾಗಿ ಜಾರ್ಜ್ ರಿಂದ ಪತ್ರ ಪಡೆದರೂ ನಿವಾಸ ತೆರವು ಮಾಡುವ ಮೊದಲೇ ಸಿಎಂಗೆ ಡಿಪಿಎಆರ್ ಹಂಚಿಕೆ ಮಾಡಿ ಸಂದಿಗ್ಧ‌ ಸ್ಥಿತಿಗೆ ಸಿಲುಕಿದೆ. ಸಿಎಂಗೆ ನಿವಾಸ ಕೊಟ್ಟಿದ್ದರೂ ಮಾಜಿ ಸಿಎಂ ಇನ್ನು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ ನಿವಾಸ ತೆರವಿಗೆ ನಿರಾಕರಿಸುತ್ತಿದ್ದಾರೆ ಇದರಿಂದಾಗಿ ಕಾವೇರಿ ವಿಷಯ ಸಿಎಂ ಮಾಜಿ ಸಿಎಂ ನಡುವೆ ಪ್ರತಿಷ್ಠೆಯ ವಿಷಯವಾಗುವ ಸುಳಿವು ನೀಡಿದೆ.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.