ETV Bharat / state

ಇಂದು ರಾಜಾರಾಮಣ್ಣ, ಲಾಲಾ ಲಜಪತ್​​​ ರಾಯ್, ಕೆ.ಎಂ.ಕಾರ್ಯಪ್ಪ ಜನ್ಮದಿನ: ಕೊಡುಗೆ ಸ್ಮರಿಸಿದ ಸಿಎಂ - ಬಿ.ಎಸ್.ಯಡಿಯೂರಪ್ಪ ಟ್ವೀಟ್

ಇಂದು ಭೌತ ವಿಜ್ಞಾನಿ ಡಾ. ರಾಜಾರಾಮಣ್ಣ, ಪಂಜಾಬ್​​ನ ಕೇಸರಿ ಲಾಲಾ ಲಜಪತ್ ರಾಯ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನ. ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಈ ಮಹಾನ್ ಚೇತನಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿ‌ ಟ್ವೀಟ್ ಮಾಡಿದ್ದಾರೆ.

CM .B.S Yaduyurappa
ಬಿ.ಎಸ್.ಯಡಿಯೂರಪ್ಪ
author img

By

Published : Jan 28, 2020, 11:57 AM IST

ಬೆಂಗಳೂರು: ಇಂದು ಭೌತ ವಿಜ್ಞಾನಿ ಡಾ. ರಾಜಾರಾಮಣ್ಣ, ಪಂಜಾಬ್​​ನ ಕೇಸರಿ ಲಾಲಾ ಲಜಪತ್ ರಾಯ್ ಹಾಗೂ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಜನ್ಮದಿನ. ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಿರುವ ಈ ಮಹಾನ್ ಚೇತನಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿ‌ ಟ್ವೀಟ್ ಮಾಡಿದ್ದಾರೆ.

ಭಾರತದ ಮೊದಲ ಹಂತದ ಪರಮಾಣು ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ ಭೌತ ವಿಜ್ಞಾನಿ, ಕನ್ನಡಿಗ ಪದ್ಮವಿಭೂಷಣ ಡಾ. ರಾಜಾರಾಮಣ್ಣ ಅವರನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ ಗೌರವಪೂರ್ವಕವಾಗಿ ನೆನೆಯೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಹಾಗೆಯೇ ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣ ತ್ಯಾಗ ಮಾಡುವ ಮೂಲಕ ಭಗತ್ ಸಿಂಗ್, ರಾಜ ಗುರು, ಸುಖದೇವ್, ಚಂದ್ರಶೇಖರ್​ ಆಜಾದ್ ಅಂಥವರಿಗೆ ಸ್ಫೂರ್ತಿಯಾದ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್ ಅವರನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ಮರಿಸೋಣ ಎಂದಿದ್ದಾರೆ.

ಸೇನಾ ಪಡೆಗಳ ಮಹಾದಂಡನಾಯಕರಾಗಿದ್ದ, ಭಾರತೀಯರ ಶೌರ್ಯದ ಸಂಕೇತ ಮತ್ತು ಸ್ಫೂರ್ತಿ, ಹೆಮ್ಮೆಯ ಕನ್ನಡಿಗ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪನವರ ಹುಟ್ಟುಹಬ್ಬದಂದು ಈ ವೀರ ಸೇನಾನಿಯನ್ನು ಸ್ಮರಿಸೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

Intro:

ಬೆಂಗಳೂರು: ಇಂದು ಭೌತ ವಿಜ್ಞಾನಿ ಡಾ.ರಾಜಾರಾಮಣ್ಣ,ಪಂಜಾಬ್ ನ ಕೇಸರಿ ಲಾಲಾ ಲಜಪತ್ ರಾಯ್ ಹಾಗು ಫೀಲ್ಡ್ ಮಾರ್ಷಲ್ ಕಾರಿಯಪ್ಪ ಅವರ ಜನ್ಮದಿನ.ದೇಶಕ್ಕೆ ತನ್ನದೇ ಆದ ಕೊಡುಗೆ ನೀಡಿರುವ ಮೂವರೂ ಮಹಾನ್ ಚೇತನಗಳನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಮರಿಸಿ‌ ಟ್ವೀಟ್ ಮಾಡಿದ್ದಾರೆ.

ಭಾರತದ ಮೊದಲ ಹಂತದ ಪರಮಾಣು ಯೋಜನೆಗಳಲ್ಲಿ ಮಹತ್ವದ ಪಾತ್ರ ವಹಿಸಿದ ಭೌತ ವಿಜ್ಞಾನಿ, ಕನ್ನಡಿಗ ಪದ್ಮವಿಭೂಷಣ ಡಾ. ರಾಜಾರಾಮಣ್ಣ
ಅವರನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ
ಗೌರವಪೂರ್ವಕವಾಗಿ ನೆನೆಯೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಭಾರತದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ
ಮಾಡುವ ಮೂಲಕ ಭಗತ್ ಸಿಂಗ್, ರಾಜ ಗುರು,
ಸುಖದೇವ್, ಚಂದ್ರಶೇಖರ ಆಜಾದ್ ಅಂಥವರಿಗೆ ಸ್ಫೂರ್ತಿಯಾದ ಪಂಜಾಬ್ ಕೇಸರಿ ಲಾಲಾ ಲಜಪತ್ ರಾಯ್
ಅವರನ್ನು ಹುಟ್ಟುಹಬ್ಬದ ಸಂದರ್ಭದಲ್ಲಿ ಸ್ಮರಿಸೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

ಸೇನಾ ಪಡೆಗಳ ಮಹಾ ದಂಡನಾಯಕರಾಗಿದ್ದ,
ಭಾರತೀಯರ ಶೌರ್ಯ ದ ಸಂಕೇತ ಮತ್ತು ಸ್ಫೂರ್ತಿ,
ಹೆಮ್ಮೆಯ ಕನ್ನಡಿಗ, ಫೀಲ್ಡ್ ಮಾರ್ಷಲ್ ಕೆ ಎಂ ಕಾರಿಯಪ್ಪ ನವರ ಹುಟ್ಟು ಹಬ್ಬದಂದು ಈ ವೀರ ಸೇನಾನಿಯನ್ನು ಸ್ಮರಿಸೋಣ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.Body:.Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.