ETV Bharat / state

ಖುಷಿ ವಿಚಾರ... ಪೊಲೀಸ್ ಸಿಬ್ಬಂದಿಗೆ ಒಂದು ವಾರ ರಜೆ ಘೋಷಿಸಿದ ನಗರ ಪೊಲೀಸ್ ಆಯುಕ್ತ..! - bangalore police news

ಲಾಕೌಡೌನ್ ಹಿನ್ನೆಲೆ ಜನಜಾಗೃತಿ, ವಾಹನಗಳ ಜಪ್ತಿ, ಹಸಿದವರಿಗೆ ಊಟದ ವ್ಯವಸ್ಥೆ, ಭದ್ರತೆ ಹೀಗೆ ನಾನ ರೀತಿಯ ಕೆಲಸದಲ್ಲಿ ಹಗಲು ರಾತ್ರಿ ಎನ್ನದೇ ನಿರತರಾಗಿದ್ದ ಕಾನ್ಸ್​ಟೇಬಲ್​, ಹೋಂಗಾರ್ಡ್, ಹೆಡ್ ಕಾನ್ಸ್​ಟೇಬಲ್​, ಎಎಸ್ಐ, ಸಬ್ ಇನ್ಸ್​ಪೆಕ್ಟರ್​​ಗಳಿಗೆ ಒಂದು ವಾರಗಳ ರಜೆ ನೀಡಲಾಗಿದೆ.

City Police Commissioner
ಬೆಂಗಳೂರು
author img

By

Published : Apr 10, 2020, 3:58 PM IST

ಬೆಂಗಳೂರು : ನಿರಂತರ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ರೊಟೇಷನ್ ಆಧಾರದಲ್ಲಿ ಒಂದು ವಾರ ರಜೆ ನೀಡಿ ಬಿಗ್​ ರಿಲೀಫ್​ ನೀಡಿದ ನಗರ ಪೊಲೀಸ್ ಆಯುಕ್ತರು.

ಲಾಕ್​ಡೌನ್​​ ಹಿನ್ನೆಲೆ ಜನಜಾಗೃತಿ, ವಾಹನಗಳ ಜಪ್ತಿ, ಹಸಿದವರಿಗೆ ಊಟದ ವ್ಯವಸ್ಥೆ, ಭದ್ರತೆ ಹೀಗೆ ನಾನ ರೀತಿಯ ಕೆಲಸದಲ್ಲಿ ಹಗಲು ರಾತ್ರಿ ಎನ್ನದೇ ನಿರತರಾಗಿದ್ದ ಕಾನ್ಸ್​ಟೇಬಲ್​, ಹೋಂಗಾರ್ಡ್, ಹೆಡ್ ಕಾನ್ಸ್​ಟೇಬಲ್​, ಎಎಸ್ಐ, ಸಬ್ ಇನ್ಸ್​ಪೆಕ್ಟರ್​​ಗಳಿಗೆ ಒಂದು ವಾರಗಳ ರಜೆ ನೀಡಲಾಗಿದೆ.

ಬೆಂಗಳೂರು: ಪೊಲೀಸ್​ ಸಿಬ್ಬಂದಿಗೆ ಒಂದು ವಾರಗಳ ಕಾಲ ರೊಟೇಷನ್​ ರಜೆ ಮಂಜೂರು

ಈ ಸಂಬಂಧ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್, ಪ್ರತಿ ಠಾಣೆಯ ಶೇ.33 ಸಿಬ್ಬಂದಿಗೆ ಒಂದು ವಾರ ರಜೆ ನೀಡಲು ನಗರ ಆಯುಕ್ತರು ತಿಳಿಸಿದ್ದಾರೆ. ಇದು ಸಬ್​​​​​​ ಇನ್ಸ್​ಪೆಕ್ಟರ್ ರ್ಯಾಂಕ್​ ವರೆಗೂ ರಜೆ ಅನ್ವಯವಾಗುತ್ತೆ. ಸೋಂಕಿತರು, ಶಂಕಿತರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಗೊಳ್ಳುವ ಸಿಬ್ಬಂದಿಗಳ ಆರೋಗ್ಯ ಹಿತ ದೃಷ್ಠಿಯಿಂದ ಒಂದು ವಾರದ ರಜೆ ನೀಡಲಾಗಿದೆ.ಇದು ಇನ್ನುಳಿದವರಿಗೂ ರೊಟೇಷನ್​ ಅನ್ವಯವಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.