ETV Bharat / state

ಬಣ್ಣ ಎರಚುವ ಬದಲು ವರ್ಣರಂಜಿತ ಮಾಸ್ಕ್ ಧರಿಸಿ ಹೋಳಿ ಆಚರಿಸಿ: ಸಿಎಂ ಬಿಎಸ್​ವೈ - ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್

ನಾಡಿನ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಳಿ ಹಬ್ಬವನ್ನು ಸಾರ್ವಜನಿಕರು ಹೇಗೆ ಆಚರಿಸಬೇಕು ಎಂಬುದನ್ನು ಟ್ವೀಟ್​ ಮೂಲಕ ತಿಳಿಸಿದ್ದಾರೆ.

Chief Minister BS Yeddyurappa tweet
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
author img

By

Published : Mar 28, 2021, 12:26 PM IST

Updated : Mar 28, 2021, 12:31 PM IST

ಬೆಂಗಳೂರು: ಈ ಬಾರಿಯ ಹೋಳಿ ಹಬ್ಬವನ್ನು ಮನೆಯಲ್ಲೇ ಆಚರಿಸಿ. ಪರಸ್ಪರ ಬಣ್ಣ ಎರಚುವ ಬದಲು ವರ್ಣರಂಜಿತ ಮಾಸ್ಕ್ ಧರಿಸಿ ಎಂದು ನಾಡಿನ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕರೆ ನೀಡಿದ್ದಾರೆ.

  • ಈ ಸವಾಲಿನ ಸಂದರ್ಭಗಳಲ್ಲಿ ಕೊರೋನಾ ಹರಡುವಿಕೆ ನಿರ್ಲಕ್ಷಿಸಬೇಡಿ. ಯಾವುದೇ ಹಬ್ಬದ ಆಚರಣೆ ಕೊರೋನಾಗೆ ಹಬ್ಬವಾಗದಿರಲಿ.ಈ ಬಾರಿ ಹೋಳಿ ಹಬ್ಬವನ್ನು ಕೂಡ ಸುರಕ್ಷಿತವಾಗಿ ಮನೆಯಲ್ಲೇ ಆಚರಿಸಿ. ವರ್ಣರಂಜಿತ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಅತ್ಯಗತ್ಯ. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ.#KarnatakaFightsCorona#UnitedToFightCorona pic.twitter.com/fCyNDSWtUp

    — CM of Karnataka (@CMofKarnataka) March 28, 2021 " class="align-text-top noRightClick twitterSection" data=" ">
ಕೊರೊನಾದ ಈ ಸವಾಲಿನ ಸಂದರ್ಭಗಳಲ್ಲಿ ರೋಗ ಹರಡುವಿಕೆಯನ್ನು ನಿರ್ಲಕ್ಷಿಸಬೇಡಿ. ಯಾವುದೇ ಹಬ್ಬದ ಆಚರಣೆ ಕೊರೊನಾಗೆ ಹಬ್ಬವಾಗದಿರಲಿ. ಹಾಗಾಗಿ ಹೋಳಿ ಹಬ್ಬವನ್ನು ಕೂಡ ಸುರಕ್ಷಿತವಾಗಿ ಮನೆಯಲ್ಲೇ ಆಚರಿಸಿ. ವರ್ಣರಂಜಿತ ಮಾಸ್ಕ್ ಧರಿಸಿ. ಜೊತೆಗೆ ಸಾಮಾಜಿಕ ಅಂತರ ಮರೆಯಬೇಡಿ. ಸರ್ಕಾರದ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಿಎಂ ಮನವಿ ಮಾಡಿದ್ದಾರೆ.

Last Updated : Mar 28, 2021, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.